Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > 17 ವರ್ಷದ ಬಳಿಕ ಗ್ರೇಟ್ ನ್ಯೂಸ್ ಕೊಟ್ಟ BSNL
ದೇಶಪ್ರಮುಖ

17 ವರ್ಷದ ಬಳಿಕ ಗ್ರೇಟ್ ನ್ಯೂಸ್ ಕೊಟ್ಟ BSNL

Share
1 Min Read
SHARE

newsics.com

ನವದೆಹಲಿ: ಬಿಎಸ್ಎನ್ಎಲ್ ಸುಮಾರು 2 ದಶಕಗಳ ಹೊಡೆತದಿಂದ ಪುಟಿದೆದ್ದಿದ್ದು ಮೊದಲ ಬಾರಿಗೆ 17 ವರ್ಷಗಳ ನಂತರ ಲಾಭ ಗಳಿಸಿದ್ದೀವಿ ಅಂತಾ ಹೆಮ್ಮೆಯಿಂದ ಹೇಳಿಕೊಂಡಿದೆ.

17 ವರ್ಷಗಳು ಅಂದ್ರೆ ಒಂದೂವರೆ ದಶಕಕ್ಕೂ ಹೆಚ್ಚು ಕಾಲ ಆದ್ಮೇಲೆ ಇದೇ ಮೊದಲ ಬಾರಿಗೆ ತ್ರೈಮಾಸಿಕವೊಂದರಲ್ಲಿ BSNL ಭರ್ಜರಿ ಲಾಭವನ್ನ ಗಳಿಸಿದೆ. ಅದೂ ಒಂದೆರಡು ಕೋಟಿಯಲ್ಲ 262 ಕೋಟಿ ರೂಪಾಯಿ ಲಾಭವನ್ನ BSNL ಘೋಷಿಸಿದೆ. ಇದನ್ನ ನೋಡಿದ್ಮೇಲೆ ಈ ಬಾರಿಯ ಆದಾಯವೂ ಹೆಚ್ಚಳವಾಗಬಹುದು, ಜೊತೆಗೆ BSNL ಅನುಭವಿಸುತ್ತಿದ್ದ ನಷ್ಟದ ಪ್ರಮಾಣವೂ ಕಡಿಮೆ ಆಗಬಹುದು ಅನ್ನೋ ನಿರೀಕ್ಷೆಯನ್ನ ಭಾರತ ಸಂಚಾರ ನಿಗಮ ಹೊಂದಿದೆ.


ಬಿಎಸ್ಎನ್ಎಲ್ಗೆ ಸದ್ಯ ಹೊಸ ವೇಗ ಸಿಕ್ಕಿದ್ದು, ತನ್ನ ನೆಟ್ವರ್ಕ್ ವ್ಯಾಪ್ತಿಯನ್ನ ವಿಸ್ತರಿಸಿಕೊಳುತ್ತಿದೆ. ಜೊತೆಗೆ ಅನಾವಶ್ಯಕ ಖರ್ಚುಗಳನ್ನ ಕೂಡ ಕಡಿಮೆ ಮಾಡಿದೆ ಮತ್ತು ತನ್ನ ಬ್ಯುಸಿನೆಸ್ನ ಎಲ್ಲಾ ಸೆಗ್ಮೆಂಟ್ಗಳಲ್ಲೂ ಅಭಿವೃದ್ಧಿಯನ್ನ ಕಂಡಿದೆ. ಗ್ರಾಹಕರಿಗೆ ನೀಡುವ ಸೇವೆಯಲ್ಲೂ ಸಾಕಷ್ಟು ಬದಲಾವಣೆಗಳನ್ನ ತಂದಿದೆ. ಇದೇ ಕಾರಣಕ್ಕೆ ಈ ಬಾರಿ 262 ಕೋಟಿ ರೂಪಾಯಿ ಲಾಭವನ್ನ ಕಂಡಿದೆ.

ಬಿಎಸ್ಎನ್ಎಲ್ನ ಫೈನಾನ್ಸ್ ಕಾಸ್ಟ್ ಇದರ ಜೊತೆಗೆ ನಿಗಮದಲ್ಲಿ ಆಗುತ್ತಿದ್ದ ಅನಾವಶ್ಯಕ ಖರ್ಚುಗಳಿಗೆ ಕಡಿವಾಣ ಹಾಕಲಾಗಿದೆ. ಇದು ಬ್ಯುಸಿನೆಸ್ಗೆ ಬೂಸ್ಟ್ ಕೊಟ್ಟಿದ್ದು, BSNL ತನ್ನ ಮೊಬಿಲಿಟಿ ಸರ್ವೀಸ್ನ ಆದಾಯದಲ್ಲಿ ವರ್ಷದಿಂದ ವರ್ಷಕ್ಕೆ ಶೇಕಡ 15ರಷ್ಟು ಹೆಚ್ಚಳವನ್ನ ಕಂಡಿದೆ. ಫೈಬರ್ ಟು ಹೋಮ್ ಆದಾಯ ಶೇಕಡ 18ರಷ್ಟು ಮತ್ತು ಲೀಸ್ ಲೈನ್ ಸರ್ವೀಸ್ನ ಆದಾಯ ಶೇಕಡ 14ರಷ್ಟು ಹೆಚ್ಚಳವಾಗಿದೆ.

TAGGED:BSNL gave great news after 17 years
Share This Article
Facebook Twitter Copy Link Print
Previous Article Bridegroom death ಮದುವೆ ಮೆರವಣಿಗೆ ವೇಳೆಯೇ ಹೃದಯಾಘಾತದಿಂದ ಮದುಮಗ ಸಾವು, ವೈರಲ್ ವಿಡಿಯೋ ನೋಡಿ
Next Article ವಯಾಗ್ರ ಸೇವಿಸಿ ಗಂಡನಿಂದಲೇ ವಿಕೃತ ಕೃತ್ಯ: ಪತಿಯ ಕಾಮಕ್ಕೆ ಬೇಸತ್ತ ನವವಿವಾಹಿತೆ ಆತ್ಮಹತ್ಯೆ

Popular Posts

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

You Might Also Like

ಪ್ರಮುಖದೇಶ

NEET Protest ಪಿಎಂ ನಿವಾಸದ ಎದುರು ಬೃಹತ್ ಧರಣಿ; ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿ ಪ್ರಮುಖ ನಾಯಕರ ಬಂಧನ

1 Min Read
ಪ್ರಮುಖದೇಶಮನರಂಜನೆ

Nandamuri Balakrishna ಶೂಟಿಂಗ್ ಸೆಟ್‌ನಲ್ಲಿ ಅವಘಡ: ‘ನಟಸಿಂಹ’ ಬಾಲಕೃಷ್ಣ ಮೊಣಕಾಲಿಗೆ ಗಾಯ, ಆಸ್ಪತ್ರೆಗೆ ದಾಖಲು

1 Min Read
ಕರ್ನಾಟಕದೇಶಪ್ರಮುಖ

Cabinet expansion ನಾಳೆಯೇ ಸಚಿವ ಸಂಪುಟ ವಿಸ್ತರಣೆಯಾಗತ್ತಾ? ಲಕ್ಷ್ಮೀ ಹೆಬ್ಬಾಳ್ಕರ್‌ಗೋಸ್ಕರ ಮತ್ತೆ ಚರ್ಚೆಗಿಳಿದ ಹೈಕಮಾಂಡ್! ಪ್ರಮಾಣವಚನ ಮುಂದೂಡಿಕೆ ಸಾಧ್ಯತೆ

1 Min Read
ಪ್ರಮುಖCrimeವಿದೇಶ

Middle East War ಕುವೈತ್, ಬಹ್ರೇನ್ ಮಿಲಿಟರಿ ನೆಲೆಗಳ ಮೇಲೆ ಭೀಕರ ದಾಳಿ ನಡೆಸಿದ ಇರಾನ್

1 Min Read

Social Networks

Facebook-f Instagram Twitter
Welcome Back!

Sign in to your account

Lost your password?