Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > Covid moon ಚಂದ್ರನಿಗೂ ತಟ್ಟಿತ್ತು ಕೊರೋನಾ ಲಾಕ್‌ಡೌನ್ ಎಫೆಕ್ಟ್!: ಸ್ಫೋಟಕ ಮಾಹಿತಿ ಬಹಿರಂಗ
ದೇಶಪ್ರಮುಖ

Covid moon ಚಂದ್ರನಿಗೂ ತಟ್ಟಿತ್ತು ಕೊರೋನಾ ಲಾಕ್‌ಡೌನ್ ಎಫೆಕ್ಟ್!: ಸ್ಫೋಟಕ ಮಾಹಿತಿ ಬಹಿರಂಗ

Share
1 Min Read
SHARE

newsics.com

ಕೊರೋನಾ ವೇಳೆ ಜಗತ್ತಿನ ಎಲ್ಲಾ ದೇಶಗಳು ಲಾಕ್‌ಡೌನ್ ಸಮಸ್ಯೆ ಎದುರಿಸಿದೆ. ಆದರೆ ಈ ಲಾಕ್‌ಡೌನ್ ಭೂಮಿಗೆ ಮಾತ್ರವಲ್ಲ, ಚಂದ್ರನಿಗೂ ತಟ್ಟಿದೆ ಎಂದರ ನಂಬಲೇ ಬೇಕು. ಈ ಕುರಿತು ಅಧ್ಯಯನ ವರದಿಯೊಂದು ಹಲವು ಸ್ಫೋಟಕ ಮಾಹಿತಿಗಳನ್ನು ಬಹಿರಂಗಪಡಿಸಿದೆ.

ವೆಸ್ಟ್ ಇಂಡೀಸ್‌ನ ಮಿಸ್ಸೋರಿ S&T ವಿಶ್ವವಿದ್ಯಾಲಯದ ಈ ಅಧ್ಯಯನ ಕೆಲ ಆತಂಕಕ್ಕೂ ಕಾರಣವಾಗಿದೆ.

ಎಪ್ರಿಲ್ 2020ರಿಂದ ಹಲವು ದೇಶಗಳು ಸಂಪೂರ್ಣ ಲಾಕ್ ಆಗಿತ್ತು. ಎರಡನೇ ಮಹಾಯುದ್ಧದ ಬಳಿಕ ಸಣ್ಣ ಪುಟ್ಟ ಯುದ್ಧಗಳು, ಭೂಕಂಪ, ಪ್ರವಾಹ ಸೇರಿದಂತೆ ಹಲವು ವಿಕೋಪಗಳು ನಡೆದರೂ ಭೂಮಿಯ ಯಾವುದೇ ಚಟುವಟಿಕೆ ನಿಂತಿಲ್ಲ. ಈ ವಿಕೋಪಗಳು ಕೆಲ ಪ್ರದೇಶಗಳ ಜನಸಂಖ್ಯೆ, ಚಟುವಟಿಕೆ ಮೇಲೆ ಪಾತ್ರ ಪರಿಣಾಮ ಬೀರಿತ್ತು. ಆದರೆ ಮೊದಲ ಬಾರಿಗೆ ಭೂಮಿಯ ಬಹುತೇಕ ಚಟುವಟಿಕೆ, ಕಾರ್ಖಾನೆ, ಕಂಪನಿಗ, ವಾಹನ ಓಟಾಡ ಎಲ್ಲವೂ ಸ್ಥಬ್ಧಗೊಂಡಿತ್ತು.

2020ರ ಎಪ್ರಿಲ್ ತಿಂಗಳಲ್ಲಿ. ಬಳಿಕ ಮೇ, ಜೂನ್, ಹೀಗೆ ಲಾಕ್‌ಡೌನ್ ಮುಂದುವರಿದಿತ್ತು. ಕೆಲ ದೇಶಗಳಲ್ಲಿ ಕಾರ್ಖಾನೆ, ಕಂಪನಿಗಳ ಓಡಾಟ ಶುರುವಾಗಿತ್ತು. ಆಧರೆ ಭೂಮಿಯಲ್ಲಿ ಏಕಾಏಕಿ ಚಟುವಟಿಕೆ ನಿಂತ ಕಾರಣ ಭೂಮಿ ಮಾಲಿನ್ಯವೂ ಕಡಿಮೆಯಾಗಿತ್ತು. ಜಾಗತಿಕ ತಾಪಮಾನ ಕಡಿಮೆಯಾಗಿತ್ತು. ಇದರ ಪರಿಣಾಮ ಚಂದ್ರನ ಮೇಲೂ ಆಗಿದೆ ಎಂದು ಅಧ್ಯಯನ ವರದಿ ಹೇಳಿದೆ

.
ಎಪ್ರಿಲ್- ಮೇ 2020ರಲ್ಲಿ ಚಂದ್ರನ ಮೇಲಿನ ತಾಪಮಾನ ಮತ್ತಷ್ಟು ಇಳಿಕೆಯಾಗಿತ್ತು. ಕೋವಿಡ್ ಲಾಕ್‌ಡೌನ್‌ನಿಂದ ಜಾಗತಿಕ ತಾಪಮಾನ ಕಡಿಮೆಯಾದ ಬೆನ್ನಲ್ಲೇ ಚಂದ್ರನ ಮೇಲಿನ ತಾಪಮಾನವೂ ಇಳಿಕೆಯಾಗಿದೆ. ಆದರೆ ಲಾಕ್‌ಡೌನ್ ತೆರವಾಗುತ್ತಿದ್ದಂತೆ ಚಂದ್ರನ ಮೇಲಿನ ತಾಪಮಾನ ಮತ್ತೆ ಏರಿಕೆಯಾಗಿದೆ ಎಂದು ಅಧ್ಯಯನ ವರದಿ ಹೇಳುತ್ತಿದೆ. 2017ರಿಂದ 2023ರ ವರೆಗೆ ಚಂದ್ರನ ಮೇಲಿನ ತಾಪಮಾನವನ್ನು ಅಧ್ಯಯನ ನಡೆಸಿದ ವರದಿ ತಯಾರಿಸಲಾಗಿದೆ.
ಚಂದ್ರನ ಅನ್ವೇಷಣೆಯಲ್ಲಿ ಹೊಸ ಅಧ್ಯಾಯ ಆರಂಭಿಸಲು ಚೀನಾ ಸಜ್ಜಾಗಿದೆ. ಚಂದ್ರನ ದೂರದ ಭಾಗದಲ್ಲಿ ಐಸ್ ಪದರಗಳನ್ನು ಹುಡುಕಲು ‘ಹಾರುವ ರೋಬೋಟ್’ ಕಳಿಸಲು ಚೀನಾ ಸಿದ್ಧತೆ ನಡೆಸುತ್ತಿದೆ ಎಂದು ಸಿಎನ್‌ಎನ್ ವರದಿ ಮಾಡಿದೆ.

TAGGED:Corona lockdown even touched the moon: Explosive information revealed
Share This Article
Facebook Twitter Copy Link Print
Previous Article beautiful handwriting ಈಕೆಯ ಕೈಬರಹಕ್ಕೆ ಎಲ್ಲರೂ‌ ಫಿದಾ, ಅದಕ್ಕೇ ಸಿಕ್ತು ವಿಶ್ವದ ಸುಂದರ ಹ್ಯಾಂಡ್ರೈಟರ್ ಪ್ರಶಸ್ತಿ
Next Article Valentine’s Day Offer ರಿಲಯನ್ಸ್ ಜ್ಯುವೆಲ್ಸ್ ತಂದಿದೆ ‘ವ್ಯಾಲೆಂಟೈನ್ಸ್ ಡೇ ಕೊಡುಗೆ

Popular Posts

Daily Horoscope Today | ಇಂದಿನ ರಾಶಿ ಭವಿಷ್ಯ – 12 ರಾಶಿಗಳ ಸಂಪೂರ್ಣ ಫಲ ಭವಿಷ್ಯ

2 Min Read

Shri Lakshmi Hayagreeva Mantra | ಶ್ರೀ ಲಕ್ಷ್ಮೀ ಹಯಗ್ರೀವ ಆರಾಧನೆ: ಏಕಾಗ್ರತೆ, ಜ್ಞಾಪಕಶಕ್ತಿ ಮತ್ತು ವಿದ್ಯಾಭ್ಯಾಸದ ಯಶಸ್ಸಿಗೆ ಆಧ್ಯಾತ್ಮಿಕ ಮಾರ್ಗ

2 Min Read

Eat These Fruits for Naturally Glowing Skin: ಗ್ಲೋಯಿಂಗ್ ಸ್ಕಿನ್‌ಗಾಗಿ ಈ ಹಣ್ಣುಗಳನ್ನು ತಿನ್ನಿ! ನೈಸರ್ಗಿಕ ಕಾಂತಿಯುತ ಚರ್ಮಕ್ಕೆ ಆರೋಗ್ಯಕರ ಆಹಾರ

1 Min Read

Personality Traits Based on the Day You Were Born ನೀವು ಹುಟ್ಟಿದ ವಾರದ ದಿನದ ಪ್ರಕಾರ ನಿಮ್ಮ ಸ್ವಭಾವ ಹೇಗಿರುತ್ತದೆ? ಇಲ್ಲಿದೆ ಸಂಪೂರ್ಣ ಮಾಹಿತಿ

2 Min Read

You Might Also Like

ಪ್ರಮುಖದೇಶ

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read
ಪ್ರಮುಖದೇಶ

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read
ಪ್ರಮುಖಕರ್ನಾಟಕ

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read
ಪ್ರಮುಖದೇಶಮನರಂಜನೆ

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

Social Networks

Facebook-f Instagram Twitter
Welcome Back!

Sign in to your account

Lost your password?