Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > CIBIL SCORE ವರನ ಸಿಬಿಲ್ ಸ್ಕೋರ್ ನಿಂದ ಮದುವೆ ಕ್ಯಾನ್ಸಲ್
ದೇಶ

CIBIL SCORE ವರನ ಸಿಬಿಲ್ ಸ್ಕೋರ್ ನಿಂದ ಮದುವೆ ಕ್ಯಾನ್ಸಲ್

Share
1 Min Read
SHARE

newsics.com

ಮಹಾರಾಷ್ಟ್ರ: ಸಿಬಿಲ್ ಸ್ಕೋರ್ ಕಡಿಮೆ ಇದ್ದ ಕಾರಣಕ್ಕೆ ಮದುವೆ ಮುರಿದು ಬಿದ್ದಿರುವ ಘಟನೆ ಮಹಾರಾಷ್ಟ್ರದ ಮೂರ್ತಿಜಾಪುರದಲ್ಲಿ ನಡೆದಿದೆ.

ಏನಿದು ಪ್ರಕರಣ:
ವಧು-ವರರು ಮತ್ತು ಅವರ ಕುಟುಂಬದವರು ಪರಸ್ಪರ ಇಷ್ಟಪಟ್ಟು ಮದುವೆ ಬಹುತೇಕ ಫಿಕ್ಸ್ ಆದ ನಂತರ, ವಧುವಿನ ಒಬ್ಬ ಮಾವ ವರನ ಸಿಬಿಲ್ ಸ್ಕೋರ್ ಚೆಕ್ ಮಾಡಬೇಕು ಅಂತ ಕೇಳಿದ್ದಾರೆ. ಆಗ ಎಲ್ಲಾ ಬದಲಾಗಿ ಹೋಯ್ತು.
ವರನಿಗೆ ಸಿಬಿಲ್ ಸ್ಕೋರ್ ತುಂಬಾ ಕಡಿಮೆ ಇತ್ತು ಅಷ್ಟೇ ಅಲ್ಲ, ಅವನ ಹೆಸರಿನಲ್ಲಿ ವಿವಿಧ ಬ್ಯಾಂಕುಗಳಿಂದ ಹಲವು ಸಾಲಗಳು ಇದ್ದವು ಅಂತ ಗೊತ್ತಾಯ್ತು. ಕಡಿಮೆ ಸಿಬಿಲ್ ಸ್ಕೋರ್ ಅಂದ್ರೆ ಕೆಟ್ಟ ಕ್ರೆಡಿಟ್ ಹಿಸ್ಟರಿ ಅಂತ ಅರ್ಥ. ಹಾಗಾಗಿ ವರ ಆರ್ಥಿಕವಾಗಿ ಸ್ಥಿರವಾಗಿಲ್ಲ ಅಂತ ವಧುವಿನ ಮನೆಯವರು ತೀರ್ಮಾನಿಸಿ ಮದುವೆ ಬೇಡ ಎಂದಿದ್ದಾರೆ.

ಹಿಂದಿನ ಕಾಲದಲ್ಲಿ ಮದುವೆಯಾಗಬೇಕಾದರೆ ಗೋತ್ರ, ಕುಂಡಲಿ, ಉದ್ಯೋಗ ಮತ್ತು ಸಾಮಾಜಿಕ ಸ್ಥಾನಮಾನದಂತಹ ವಿಷಯಗಳು ಪ್ರಮುಖವೆಂದು ಪರಿಗಣಿಸಲಾಗಿತ್ತು, ಆದರೆ ಈಗ ಆರ್ಥಿಕ ಸ್ಥಿರತೆ ಮತ್ತು CIBIL ಸ್ಕೋರ್ ಕೂಡ ಪ್ರಮುಖ ಅಂಶವಾಗಿಬಿಟ್ಟಿದೆ.

Namma Metro ನಾಳೆಯಿಂದಲೇ ಮೆಟ್ರೋ ಪ್ರಯಾಣ ದುಬಾರಿ, ಎಷ್ಟು ರೂಪಾಯಿ ಹೆಚ್ಚಳವಾಯ್ತು?

TAGGED:Bride's cancellation from Sibyl score of bridegroom
Share This Article
Facebook Twitter Copy Link Print
Previous Article Namma Metro ನಾಳೆಯಿಂದಲೇ ಮೆಟ್ರೋ ಪ್ರಯಾಣ ದುಬಾರಿ, ಎಷ್ಟು ರೂಪಾಯಿ ಹೆಚ್ಚಳವಾಯ್ತು?
Next Article Relationship ಗಂಡನ ಈ ಬದಿಯಲ್ಲಿ ಹೆಂಡತಿ ಮಲಗಿದ್ರೆ ಪತಿ ಆಯಸ್ಸು ಹೆಚ್ಚಾಗುತ್ತದೆಯಂತೆ

Popular Posts

Landslide ವರುಣನ ಆರ್ಭಟ; ಭೀಕರ ಪ್ರವಾಹ, ಭೂಕುಸಿತಕ್ಕೆ 11 ಬಲಿ, ಹೈ ಅಲರ್ಟ್ ಘೋಷಣೆ

2 Min Read

Tattoo HIV Case ಟ್ಯಾಟೂ ಪ್ರೇಮಿಗಳೇ ಎಚ್ಚರ..! ಹಚ್ಚೆ ಹಾಕಿಸಿಕೊಂಡ ಮಹಿಳೆಗೆ ತಗುಲಿದ ಎಚ್‌ಐವಿ ಸೋಂಕು

2 Min Read

Wall Fungus ಮಳೆಗಾಲದಲ್ಲಿ ಗೋಡೆಗಳ ಮೇಲೆ ಬೂಷ್ಟು ಸಮಸ್ಯೆಯೇ? ದುಬಾರಿ ಕೆಮಿಕಲ್ ಬೇಡ, ಮನೆಯಲ್ಲೇ ಇದೆ ಸುಲಭ ಪರಿಹಾರ

2 Min Read

Pregnancy Skincare Guide ಗರ್ಭಿಣಿಯರೇ ಎಚ್ಚರ..! ನೀವು ಬಳಸುವ ಮೇಕಪ್ ಪ್ರಾಡಕ್ಟ್ ಮಗುವಿಗೆ ಸೇಫ್ ಅಲ್ವಾ? ತಪ್ಪದೇ ಓದಿ ಈ ಸ್ಟೋರಿ

2 Min Read

You Might Also Like

ದೇಶಆರೋಗ್ಯಪ್ರಮುಖ

Cholesterol problem ದೇಶದ ಹತ್ತು ವಯಸ್ಕರಲ್ಲಿ 9 ಮಂದಿಗೆ ಕೊಲೆಸ್ಟ್ರಾಲ್ ಸಮಸ್ಯೆ!

3 Min Read
ದೇಶಪ್ರಮುಖ

Techie mysterious death ಬೆತ್ತಲೆಯಾಗಿ ದೇವಸ್ಥಾನಕ್ಕೆ ನುಗ್ಗಿ ವಿಗ್ರಹ ಹೊತ್ತೊಯ್ದ ಯುವತಿ ನಿಗೂಢ ಸಾವು!

2 Min Read
ದೇಶಪ್ರಮುಖ

Today Gold Rate | ಚಿನ್ನದ ಬೆಲೆ ಮತ್ತೆ ಏರಿಕೆ

2 Min Read
ದೇಶಪ್ರಮುಖವಿದೇಶ

P V Sindhu Record ಜಪಾನ್ ಓಪನ್ ಚಾಂಪಿಯನ್‌ಶಿಪ್‌ನಲ್ಲಿ ಇತಿಹಾಸ ಬರೆದ ಪಿ.ವಿ. ಸಿಂಧು

3 Min Read

Social Networks

Facebook-f Instagram Twitter
Welcome Back!

Sign in to your account

Lost your password?