Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಲೈಫ್‌ಸ್ಟೈಲ್ > Optical illusion : 6 ಸೆಕೆಂಡುಗಳಲ್ಲಿ ಈ ಚಿತ್ರದಲ್ಲಿ ಅಡಗಿರುವ ಬಣ್ಣದ ಚಿಟ್ಟೆಯನ್ನು ಹುಡುಕಿ!
ಲೈಫ್‌ಸ್ಟೈಲ್

Optical illusion : 6 ಸೆಕೆಂಡುಗಳಲ್ಲಿ ಈ ಚಿತ್ರದಲ್ಲಿ ಅಡಗಿರುವ ಬಣ್ಣದ ಚಿಟ್ಟೆಯನ್ನು ಹುಡುಕಿ!

Share
1 Min Read
SHARE

newsics.com

ಇಂದಿನ ನಮ್ಮ ಆಪ್ಟಿಕಲ್ ಭ್ರಮೆ ಚಿತ್ರದಲ್ಲಿ ಮರದ ಮೇಲೆ ಕುಳಿತಿರುವ ಸುಂದರವಾದ, ವರ್ಣರಂಜಿತ ಪಕ್ಷಿಗಳನ್ನು ತೋರಿಸಲಾಗಿದೆ. ಈ ಪಕ್ಷಿಗಳಲ್ಲಿ ಒಂದು ಸುಂದರವಾದ ಚಿಟ್ಟೆಯೂ ಇದೆ. ಆದರೆ ಈ ಚಿಟ್ಟೆ ಮರೆಯಾಗಿದೆ. ಈ ಚಿಟ್ಟೆಯನ್ನು ಹುಡುಕುವುದು ಇಂದಿನ ನಮ್ಮ ಕೆಲಸ. ಈ ಕಾರ್ಯವನ್ನು ಪೂರ್ಣಗೊಳಿಸಲು ನಿಮಗೆ ಕೇವಲ 6 ಸೆಕೆಂಡುಗಳಿವೆ. ತಡವೇಕೆ? ಈಗಲೇ ಭಾಗವಹಿಸಿ.

ನಿಮಗೆ ನಾವು ನೀಡುತ್ತೀರುವ ಸವಾಲು ..ಈ ಚಿತ್ರದಲ್ಲಿ ಚಿಟ್ಟೆಯನ್ನು ಹುಡುಕುವುದು ಅಷ್ಟು ಸುಲಭವಲ್ಲ. ಈ ಭ್ರಮೆಯ ಚಿತ್ರವು ನಿಮ್ಮ ದೃಷ್ಟಿ ಮತ್ತು ಮೆದುಳಿಗೆ ಸವಾಲು ಹಾಕುವುದು. ಆದ್ದರಿಂದ ನಿಮ್ಮ ಮೆದುಳಿಗೆ ಸರಿಯಾದ ಪ್ರಶ್ನೆಗಳನ್ನು ಕೇಳಿ ಉತ್ತರವನ್ನು ಕಂಡುಕೊಳ್ಳಿ. ಅದೂ ಕೇವಲ 6 ಸೆಕೆಂಡುಗಳಲ್ಲಿ ಈ ಚಿತ್ರದಲ್ಲಿರುವ ಚಿಟ್ಟೆಯನ್ನು ಹುಡುಕಿ..

ಈ ಚಿತ್ರವನ್ನು ಮತ್ತೊಮ್ಮೆ ಚೆನ್ನಾಗಿ ನೋಡಿ. ಈ ಚಿತ್ರದಲ್ಲಿ ಸುಂದರ ಬಣ್ಣಗಳ ಪಕ್ಷಿಗಳಿವೆ. ಮರದ ಮೇಲೆ ಕುಳಿತಿರುವ ಈ ವರ್ಣರಂಜಿತ ಪಕ್ಷಿಗಳ ನಡುವೆ ಮರದ ಎಲೆಗಳು ಗೋಚರಿಸುತ್ತಿವೆಯೇ? ಅಲ್ಲಿ ಹೂವುಗಳೂ ಇವೆ ಅಂತ ಕಾಣುತ್ತದೆ. ಈ ಚಿತ್ರದಲ್ಲಿ ಚಿಟ್ಟೆ ಅಡಗಿ ಕುಳಿತಿದೆ. ಈ ಬಣ್ಣದ ಚಿಟ್ಟೆಯನ್ನು ಹಡುಕುವುದೇ ನಿಮಗೆ ನೀಡುತ್ತಿರುವ ಸವಾಲಾಗಿದೆ. ಕೌಂಟ್‌ಡೌನ್ ಪ್ರಾರಂಭಿಸೋಣ.. ಒಂದು.. ಎರಡು.. ಮೂರು.. ನಾಲ್ಕು.. ಐದು.. ಆರು.. ಶೇಕಡಾ 50 ರಷ್ಟು ಜನರು ಚಿಟ್ಟೆ ವಾಸಿಸುವ ಸ್ಥಳವನ್ನು ಕಂಡುಕೊಂಡಿದ್ದಾರೆ ಎಂದು ನಾವು ಭಾವಿಸುತ್ತೇವೆ. ಚಿಟ್ಟೆ ಎಲ್ಲಿದೆ ಎಂದು ಕಂಡುಹಿಡಿಯಲು ಇಡೀ ಚಿತ್ರವನ್ನು ಸ್ಕ್ಯಾನ್ ಮಾಡಿ. ಆಗ ನೀವು ಅಡಗಿರುವ ಚಿಟ್ಟೆಯನ್ನು ನೋಡಲು ಸಾಧ್ಯ.. ನಿಮಗೆ ಚಿಟ್ಟೆ ಸಿಕ್ಕಿಲ್ಲವೆಂದರೆ ನಾವೆ ನಿಮಗೆ ಉತ್ತರ ನೀಡುತ್ತೇವೆ..

ಚಿಟ್ಟೆ ಸಿಗದಿದ್ದರೆ ಚಿಂತಿಸಬೇಡಿ. ಚಿತ್ರದ ಎಡಭಾಗವನ್ನು ಮಾತ್ರ ನೋಡಿ, ಇಡೀ ಚಿತ್ರವನ್ನು ಅಲ್ಲ. ಅದೂ ಪಕ್ಷಿಗಳ ನಡುವೆ. ನೀವು ಇನ್ನೂ ಅದನ್ನು ಕಂಡುಕೊಂಡಿಲ್ಲವೇ? ಸರಿ, ನೋಡಿ, ಇಲ್ಲಿ ಒಂದು ಸುಂದರವಾದ ಚಿಟ್ಟೆ ಇದೆ.

Share This Article
Facebook Twitter Copy Link Print
Previous Article ರಾತ್ರಿಯಾಗ್ತಿದ್ದಂತೆ ಬಟ್ಟೆಗೆ ಬೆಂಕಿ, ಪಾತ್ರೆ ಚೆಲ್ಲಾಪಿಲ್ಲಿ: ಪ್ರೇತ ಬಾಧೆ… Mangaluru
Next Article ಜೊಮಾಟೋ ಹೆಸರು ಇನ್ಮುಂದೆ ಎಟರ್ನಲ್… Zomato

Popular Posts

Ind vs Zim ಟೀಮ್ ಇಂಡಿಯಾದಲ್ಲಿ ಭಾರೀ ಸರ್ಜರಿ! 6 ಮಂದಿ ಔಟ್‌, ಯಾರೆಲ್ಲ ಸೇರಿದ್ರು?

2 Min Read

Relationship- Personal Health ಗಂಡಸರಲ್ಲಿ ಪುರುಷತ್ವ ತೀವ್ರ ಕುಸಿತ! ಟೆಸ್ಟೋಸ್ಟೆರಾನ್ ಥೆರಪಿಗೆ ಹೆಚ್ಚುತ್ತಿದೆ ಬೇಡಿಕೆ, ಯಾಕೆ ಹೀಗೆ?

3 Min Read

Toll Price Hike ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಸವಾರರಿಗೆ ಶಾಕ್; ವರ್ಷದಲ್ಲೇ 2ನೇ ಬಾರಿ ಸದ್ದಿಲ್ಲದೇ ಟೋಲ್ ದರ ಹೆಚ್ಚಿಸಿದ ಹೆದ್ದಾರಿ ಪ್ರಾಧಿಕಾರ

1 Min Read

Scholl van tragedy ಶಾಲಾ ವಾಹನದ ಮೇಲೆ ಮರ ಬಿದ್ದು ಬಾಲಕಿ ಸಾವು, ಮಗು ಸ್ಥಿತಿ‌ ಗಂಭೀರ

1 Min Read

You Might Also Like

ಪ್ರಮುಖಲೈಫ್‌ಸ್ಟೈಲ್

Credit Card Limit ನಿಮಗೆ ಗೊತ್ತಾಗದಂತೆ ಕ್ರೆಡಿಟ್‌ ಕಾರ್ಡ್‌ ಲಿಮಿಟ್‌ ಕಟ್‌ ಆಯ್ತಾ? ಬ್ಯಾಂಕುಗಳ ಈ ನಿರ್ಧಾರಕ್ಕೆ ಅಸಲಿ ಕಾರಣ ಇಲ್ಲಿದೆ

2 Min Read
ಪ್ರಮುಖಲೈಫ್‌ಸ್ಟೈಲ್

Pan Card ನಿಮ್ಮ ಪ್ರಮುಖ ಪ್ಯಾನ್‌ ಕಾರ್ಡ್ ಕಳೆದುಹೋದರೆ ತಕ್ಷಣ ಏನು ಮಾಡಬೇಕು? ಇಲ್ಲಿದೆ ಕಂಪ್ಲೀಟ್ ಗೈಡ್

1 Min Read
ಪ್ರಮುಖಲೈಫ್‌ಸ್ಟೈಲ್

Gold Ornaments ನಿಮ್ಮ ಹಳೆಯ ಚಿನ್ನದ ಆಭರಣಗಳು ಮತ್ತೆ ಹೊಸದರಂತೆ ಹೊಳೆಯಬೇಕೇ? ಇಲ್ಲಿದೆ ಸೂಪರ್ ಟಿಪ್ಸ್

2 Min Read
ಪ್ರಮುಖಲೈಫ್‌ಸ್ಟೈಲ್

Home Decor ನಿಮ್ಮ ಮನೆಯಲ್ಲೂ ಮಳೆಗಾಲದ ಇರುವೆ-ನೊಣಗಳ ಕಾಟವೇ? ಇಲ್ಲಿದೆ ಸಿಂಪಲ್ ‘ಕಿಚನ್ ಕ್ಲೀನಿಂಗ್’ ಹ್ಯಾಕ್ಸ್

1 Min Read

Social Networks

Facebook-f Instagram Twitter
Welcome Back!

Sign in to your account

Lost your password?