Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪಂಚಾಂಗ > ಈ ದಿನ > GOOD MORNING | ಶುಭೋದಯ, ಮಾಘ ಮಾಸ ಶುಕ್ಲ ಪಕ್ಷ ಅಷ್ಟಮಿ, 05-02-2025, ಬುಧವಾರ, ಭೀಷ್ಮಾಷ್ಟಮಿ
ಈ ದಿನಪಂಚಾಂಗಪ್ರಮುಖ

GOOD MORNING | ಶುಭೋದಯ, ಮಾಘ ಮಾಸ ಶುಕ್ಲ ಪಕ್ಷ ಅಷ್ಟಮಿ, 05-02-2025, ಬುಧವಾರ, ಭೀಷ್ಮಾಷ್ಟಮಿ

Share
2 Min Read
SHARE

newsics.com

ನ್ಯೂಸಿಕ್ಸ್.ಕಾಮ್

ಶುಭೋದಯ

ಇಂದಿನ ಪಂಚಾಂಗ

ಮಾಘ ಮಾಸ ಶುಕ್ಲ ಪಕ್ಷ ಅಷ್ಟಮಿ

05-02-2025, ಬುಧವಾರ

* ಭೀಷ್ಮಾಷ್ಟಮಿ

* ಶ್ರೀ ಅಪ್ಪಯ್ಯ ದೀಕ್ಷಿತರ ಪುಣ್ಯತಿಥಿ

* ಗಣರಾಜ್ಯೋತ್ಸವ (ತಿಥಿಗನುಸಾರವಾಗಿ)

—

ಗತಶಾಲಿ – 1946
ಗತಕಲಿ – 5126
ಸಂವತ್ಸರ – ಕ್ರೋಧಿ
ಅಯನ – ಉತ್ತರಾಯಣ
ದಿನಾಂಕ – 05/02/2025
ತಿಂಗಳು – ಫೆಬ್ರವರಿ
ಬಣ್ಣ – ಹಸಿರು
ವಾರ – ಬುಧವಾರ

ತಿಥಿ – ಅಷ್ಟಮಿ 24:35:04*
ಪಕ್ಷ – ಶುಕ್ಲ
ನಕ್ಷತ್ರ – ಭರಣಿ 20:32:16
ಯೋಗ – ಶುಕ್ಲ 21:17:51
ಕರಣ – ವಿಷ್ಟಿ (ಭದ್ರ)13:31:08
ಕರಣ – ಭವ 24:35:04*

ತಿಂಗಳು (ಅಮಾವಾಸ್ಯಾಂತ್ಯ) ಮಾಘ
ತಿಂಗಳು (ಹುಣ್ಣಿಮಾಂತ್ಯ) ಮಾಘ
ಚಂದ್ರ ರಾಶಿ ಮೇಷ till 26:15:03*
ಚಂದ್ರ ರಾಶಿ ವೃಷಭ from 26:15:03*
ಸೂರ್ಯ ರಾಶಿ ಮಕರ
ಶಿಶಿರ ಋತು

ಸೂರ್ಯೋದಯ 06:46:14
ಸೂರ್ಯಾಸ್ತ 18:21:11
ಹಗಲಿನ ಅವಧಿ 11:34:56
ರಾತ್ರಿಯ ಅವಧಿ 12:24:49
ಚಂದ್ರೋದಯ 11:45:56
ಚಂದ್ರಾಸ್ತ 24:56:38*

ರಾಹು ಕಾಲ 12:34 – 14:01 ಅಶುಭ
ಯಮಘಂಡ ಕಾಲ 08:13 – 09:40 ಅಶುಭ
ಗುಳಿಕ ಕಾಲ 11:07 – 12:34
ಅಭಿಜಿತ್ 12:11 – 12:57 ಅಶುಭ
ದುರ್ಮುಹೂರ್ತ 12:11 – 12:57 ಅಶುಭ

—

ಇಂದಿನ ಮಾತು

ಅವರು ಕಷ್ಟದಲ್ಲಿದ್ದರೂ ನಿಮಗೆ ಸಹಾಯ ಮಾಡುತ್ತಿದ್ದಾರೆ ಎಂದರೆ ಅದು ಬರೀ ಸಹಾಯವಲ್ಲ,‌ ಪ್ರೀತಿ.

—-

ಇಂದಿನ ಸುಭಾಷಿತ

ಮೃಗಯಾಕ್ಷೋ ದಿವಾಸ್ವಪ್ನಃ
ಪರಿವಾದಃ ಸ್ತ್ರಿಯೋ ಮದಃ ।
ತೌರ್ಯತ್ರಿಕಂ ವೃಥಾಟ್ಯಾ ಚ
ಕಾಮಜೋ ದಶಕೋ ಗಣಃ ।।
(ಮನುಸ್ಮೃತಿ)

ಕಾಮವನ್ನುಂಟುಮಾಡುವ ಹತ್ತು ವ್ಯಸನ(ಚಟ)ಗಳು ಯಾವುವೆಂದರೆ – ಬೇಟೆ, ಜೂಜು, ಹಗಲು ನಿದ್ರೆ, ಇತರರ ದೂಷಣೆ, ಸ್ತ್ರೀಯರಲ್ಲಿ ರತಿ, ಕುಡಿತ, ಅಶ್ಲೀಲವಾದ ಸಂಗೀತ-ನೃತ್ಯ-ವಾದ್ಯಗಳು, ವ್ಯರ್ಥವಾಗಿ ಅಲೆಯುವುದು. (ಆದುದರಿಂದ ಇವುಗಳನ್ನು ನಿಯಂತ್ರಿಸಬೇಕು.)

—

ಇಂದಿನ‌ ಪದಾರ್ಥ

ಅಕ್ಕಸಾಲೆ – thec Workshop of a Goldsmith,
ಅಕ್ಕುಡಿಸು = to become small

—

ಇಂದಿನ ಓದು

ಯತಃ ಸರ್ವಾಣಿ ಭೂತಾನಿ ಭವಂತ್ಯಾದಿಯುಗಾಗಮೇ |
ಯಸ್ಮಿಂಶ್ಚ ಪ್ರಲಯಂ ಯಾಂತಿ ಪುನರೇವ ಯುಗಕ್ಷಯೇ || 11 ||

ಸೃಷ್ಟಿ ಕಾಲದಲ್ಲಿ ಭಗವಂತನಿಂದ ಈ ಕಾಣುವ ಸೃಷ್ಟಿ ನಿರ್ಮಾಣವಾಗುತ್ತದೆ. ಎಲ್ಲ ಜೀವಗಳು ಹುಟ್ಟಿ ಬರುತ್ತವೆ, ಪ್ರಳಯಕಾಲದಲ್ಲಿ ಕಾಣುವ ರೂಪ ಕಳೆದುಕೊಂಡು ಸೂಕ್ಷ್ಮ ರೂಪದಲ್ಲಿ ಆ ಭಗವಂತನನ್ನು ಹೋಗಿ ಸೇರುತ್ತವೆ. ಪ್ರತಿಯೊಂದು ಕ್ರಿಯೆ ವ್ಯವಸ್ಥಿತವಾಗಿ, ಗಣಿತಬದ್ಧವಾಗಿ ನಡೆಯುತ್ತದೆ. ಇಲ್ಲಿ ಯಾವುದೂ ಆಕಸ್ಮಿಕವಲ್ಲ.

***

TAGGED:05-02-2025BhishmashtamiMagha Masa Shukla Paksha AshtamiShubhaodayaWednesday
Share This Article
Facebook Twitter Copy Link Print
Previous Article Entertainment ಬಾಯ್ಸ್ vs ಗರ್ಲ್ಸ್‌ ಶೋನಿಂದ ಭವ್ಯಾ ಗೌಡ ಹೊರನಡೆದಿದ್ದೇಕೆ? ಚೈತ್ರಾ ದಿಢೀರ್ ಎಂಟ್ರಿ ತಂದ ಅಚ್ಚರಿ
Next Article TODAY’S PREDICTION | ಶುಭ ದಿನ, 05-02-2025, ಬುಧವಾರ, ನಿಮ್ಮ ಇಂದಿನ ರಾಶಿ ಭವಿಷ್ಯದಲ್ಲೇನಿದೆ?

Popular Posts

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

You Might Also Like

ಪ್ರಮುಖದೇಶ

NEET Protest ಪಿಎಂ ನಿವಾಸದ ಎದುರು ಬೃಹತ್ ಧರಣಿ; ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿ ಪ್ರಮುಖ ನಾಯಕರ ಬಂಧನ

1 Min Read
ಪ್ರಮುಖದೇಶಮನರಂಜನೆ

Nandamuri Balakrishna ಶೂಟಿಂಗ್ ಸೆಟ್‌ನಲ್ಲಿ ಅವಘಡ: ‘ನಟಸಿಂಹ’ ಬಾಲಕೃಷ್ಣ ಮೊಣಕಾಲಿಗೆ ಗಾಯ, ಆಸ್ಪತ್ರೆಗೆ ದಾಖಲು

1 Min Read
ಕರ್ನಾಟಕದೇಶಪ್ರಮುಖ

Cabinet expansion ನಾಳೆಯೇ ಸಚಿವ ಸಂಪುಟ ವಿಸ್ತರಣೆಯಾಗತ್ತಾ? ಲಕ್ಷ್ಮೀ ಹೆಬ್ಬಾಳ್ಕರ್‌ಗೋಸ್ಕರ ಮತ್ತೆ ಚರ್ಚೆಗಿಳಿದ ಹೈಕಮಾಂಡ್! ಪ್ರಮಾಣವಚನ ಮುಂದೂಡಿಕೆ ಸಾಧ್ಯತೆ

1 Min Read
ಪ್ರಮುಖCrimeವಿದೇಶ

Middle East War ಕುವೈತ್, ಬಹ್ರೇನ್ ಮಿಲಿಟರಿ ನೆಲೆಗಳ ಮೇಲೆ ಭೀಕರ ದಾಳಿ ನಡೆಸಿದ ಇರಾನ್

1 Min Read

Social Networks

Facebook-f Instagram Twitter
Welcome Back!

Sign in to your account

Lost your password?