newsics.com
ನ್ಯೂಸಿಕ್ಸ್.ಕಾಮ್
ಶುಭೋದಯ
ಇಂದಿನ ಪಂಚಾಂಗ
ಪುಷ್ಯ ಮಾಸ ಕೃಷ್ಣ ಪಕ್ಷ ಚತುರ್ದಶಿ
28-01-2025, ಮಂಗಳವಾರ
* ಅಮಾವಾಸ್ಯೆ ಆರಂಭ, ಮಾಸಿಕ ಶಿವರಾತ್ರಿ
* ಡೇಟಾ ಗೌಪ್ಯತೆ ದಿನ
* ಲಾಲಾ ಲಜಪತ್ ರಾಯ್ ಜನ್ಮದಿನ
—
ಗತಶಾಲಿ – 1946
ಗತಕಲಿ – 5125
ಸಂವತ್ಸರ – ಕ್ರೋಧಿ
ಅಯನ – ಉತ್ತರಾಯಣ
ದಿನಾಂಕವು – 28/01/2025
ತಿಂಗಳು – ಜನವರಿ
ಬಣ್ಣ – ಕೇಸರಿ
ವಾರ – ಮಂಗಳವಾರ
ತಿಥಿ – ಚತುರ್ದಶಿ 19:35:29
ಪಕ್ಷ – ಕೃಷ್ಣ
ನಕ್ಷತ್ರ – ಪೂರ್ವಾಷಾಢ 08:57:32
ಯೋಗ – ವಜ್ರ ವಚನ 23:50:15
ಕರಣ – ವಿಷ್ಟಿ 08:09:15
ಕರಣ – ಶಕುನಿಜ19:35:29
ತಿಂಗಳು (ಅಮಾವಾಸ್ಯಾಂತ್ಯ) ಪುಷ್ಯ
ತಿಂಗಳು (ಹುಣ್ಣಿಮಾಂತ್ಯ) ಮಾಘ
ಚಂದ್ರರಾಶಿ ಧನು till 14:50:59
ಚಂದ್ರರಾಶಿ ಮಕರ from 14:50:59
ಸೂರ್ಯರಾಶಿ ಮಕರ
ಹೇಮಂತ ಋತು
ಸೂರ್ಯೋದಯ 06:47:27
ಸೂರ್ಯಾಸ್ತ 18:17:53
ಹಗಲಿನ ಅವಧಿ 11:30:26
ರಾತ್ರಿಯ ಅವಧಿ 12:29:28
ಚಂದ್ರೋದಯ 30:34:42*
ಚಂದ್ರಾಸ್ತ 17:16:21
ರಾಹು ಕಾಲ 15:25 – 16:52 ಅಶುಭ
ಯಮಘಂಡ ಕಾಲ 09:40 – 11:06 ಅಶುಭ
ಗುಳಿಕ ಕಾಲ 12:33 – 13:59
ಅಭಿಜಿತ್ 12:10 – 12:56 ಶುಭ
ದುರ್ಮುಹೂರ್ತ 09:06 – 09:52 ಅಶುಭ
ದುರ್ಮುಹೂರ್ತ 23:18 – 24:04 ಅಶುಭ
—
ಇಂದಿನ ಮಾತು
ಯಾವುದೋ ಒಂದು ಸಂದರ್ಭ ಇಟ್ಟುಕೊಂಡು ವ್ಯಕ್ತಿಯ ವ್ಯಕ್ತಿತ್ವವನ್ನು ಆಳೆಯಲು ಸಾಧ್ಯವಿಲ್ಲ. ಸಮಯ – ಸಂದರ್ಭ ಎಂತಹವರನ್ನೂ ಬದಲಾಯಿಸುತ್ತದೆ.
—
ಇಂದಿನ ಸುಭಾಷಿತ
ವಾಣೀ ದರಿದ್ರಸ್ಯ ಶುಭಾ ಹಿತಾ ಚ
ಶಬ್ದೇನ ಚಾರ್ಥೇನ ಚ ಸಂಪ್ರಯುಕ್ತಾ |
ನ ಶೋಭತೇ ವಿತ್ತವತಾಂ ಸಮೀಪೇ
ಭೇರೀ ನಿನಾದೋಪಹತೇವ ವೀಣಾ ||
ಬಡವನು ಆಡುವ ಮಾತು ಶುಭವಾಗಿರಲಿ, ಹಿತವಾಗಿರಲಿ, ಶಬ್ದಾರ್ಥಗಳೊಡನೆ ಕೂಡಿರಲಿ, ಆದರೂ ಧನಿಕರ ಸಮೀಪದಲ್ಲಿ, ಭೇರೀ ಶಬ್ದದಿಂದ ಕೇಳಲಾಗದ ವೀಣಾನಾದದಂತೆ, ಶೋಭಿಸುವುದಿಲ್ಲ.
🌷🌺 🙏🌺🌷