newsics.com
ನ್ಯೂಸಿಕ್ಸ್.ಕಾಮ್
ಶುಭೋದಯ
ಇಂದಿನ ಪಂಚಾಂಗ
ಪುಷ್ಯ ಮಾಸ ಕೃಷ್ಣ ಪಕ್ಷ ಸಪ್ತಮಿ
21-01-2025, ಮಂಗಳವಾರ
* ಸ್ವಾಮಿ ವಿವೇಕಾನಂದ ಜಯಂತಿ (ತಿಥಿಗನುಸಾರ)
* ಸಿದ್ಧಗಂಗಾಮಠ ಡಾ. ಶ್ರೀ ಶಿವಕುಮಾರ ಸ್ವಾಮೀಜಿ ಪುಣ್ಯಸ್ಮರಣೆ
—-
ಗತಶಾಲಿ – 1946
ಗತಕಲಿ – 5126
ಸಂವತ್ಸರ – ಕ್ರೋಧಿ
ಅಯನ – ಉತ್ತರಾಯಣ
ದಿನಾಂಕ – 21/01/2025
ತಿಂಗಳು – ಜನವರಿ
ಬಣ್ಣ – ಕೇಸರಿ
ವಾರ – ಮಂಗಳವಾರ
ತಿಥಿ – ಸಪ್ತಮಿ 12:39:13
ಪಕ್ಷ – ಕೃಷ್ಣ
ನಕ್ಷತ್ರ – ಚಿತ್ತಾ 23:35:40
ಯೋಗ – ಧೃತಿ 27:48:13*
ಕರಣ – ಭವ 12:39:13
ಕರಣ – ಬಾಳವ 25:59:48*
ತಿಂಗಳು (ಅಮಾವಾಸ್ಯಾಂತ್ಯ) ಪುಷ್ಯ
ತಿಂಗಳು (ಹುಣ್ಣಿಮಾಂತ್ಯ) ಮಾಘ
ಚಂದ್ರರಾಶಿ ಕನ್ಯಾ till 10:02:30
ಚಂದ್ರರಾಶಿ ತುಲಾ from 10:02:30
ಸೂರ್ಯರಾಶಿ ಮಕರ
ಹೇಮಂತ ಋತು
ಸೂರ್ಯೋದಯ 06:47:33
ಸೂರ್ಯಾಸ್ತ 18:14:32
ಹಗಲಿನ ಅವಧಿ 11:26:58
ರಾತ್ರಿಯ ಅವಧಿ 12:33:03
ಚಂದ್ರೋದಯ 24:20:10*
ಚಂದ್ರಾಸ್ತ 11:34:22
ರಾಹು ಕಾಲ 15:23 – 16:49 ಅಶುಭ
ಯಮಘಂಡ ಕಾಲ 09:39 – 11:05 ಅಶುಭ
ಗುಳಿಕ ಕಾಲ 12:31 – 13:57
ಅಭಿಜಿತ್ 12:08 – 12:54 ಶುಭ
ದುರ್ಮುಹೂರ್ತ 09:05 – 09:51 ಅಶುಭ
ದುರ್ಮುಹೂರ್ತ 23:16 – 24:02 ಅಶುಭ
—-
ಇಂದಿನ ಮಾತು
ಅನುಭವದಿಂದ ಸರಿಯಾದ ನಿರ್ಣಯ ಸಾಧ್ಯ. ಆದರೆ ಉತ್ತಮ ಅನುಭವ ಸಿಗುವುದು ತಪ್ಪು ನಿರ್ಧಾರಗಳಿಂದ.
—-
ಇಂದಿನ ಸುಭಾಷಿತ
ದುರ್ಭಿಕ್ಷೇ ಅನ್ನದಾತಾರಂ
ಸುಭಿಕ್ಷೇ ಚ ಹಿರಣ್ಯದಮ್ ।
ಭಯೇ ಚಾಭಯದಾತಾರಂ
ಸ್ವರ್ಗೇಽಪಿ ಬಹುಮನ್ಯತೇ ।।
(ಮಹಾಭಾರತ)
ದುರ್ಭಿಕ್ಷದಲ್ಲಿ ಅನ್ನದಾನ ಮಾಡುವವನನ್ನೂ, ಸುಭಿಕ್ಷಕಾಲದಲ್ಲಿ ಚಿನ್ನವನ್ನು ದಾನಮಾಡುವವನನ್ನೂ, ಭಯದ ಸಂದರ್ಭದಲ್ಲಿ ಅಭಯಪ್ರದಾನ ಮಾಡುವವನನ್ನೂ ಸ್ವರ್ಗದಲ್ಲಿ ಬಹಳವಾಗಿ ಗೌರವಿಸುತ್ತಾರೆ.
🌷🌺🌷