Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > Samantha Ruth Prabhu ಸಮಂತಾಗೆ ಮತ್ತೆ ಲವ್‌‌?: ಆಡಿಯೋದಿಂದ ಗುಟ್ಟು ಬಯಲು?
ಪ್ರಮುಖಮನರಂಜನೆ

Samantha Ruth Prabhu ಸಮಂತಾಗೆ ಮತ್ತೆ ಲವ್‌‌?: ಆಡಿಯೋದಿಂದ ಗುಟ್ಟು ಬಯಲು?

Share
1 Min Read
SHARE

newsics.com
ಸಮಂತಾಗೆ ನಾಗ ಚೈತನ್ಯ ವಿಚ್ಛೇದನ ನೀಡಿ ಎರಡನೇ ಮದುವೆ ಆಗಿದ್ದೂ ಆಗಿದೆ. ಆದರೂ ಇನ್ನೂ ಸಮಂತಾ ವಿಚ್ಚೇದನ, ಡೇಟಿಂಗ್‌ ಬಗ್ಗೆ ಚರ್ಚೆಗಳು ಕಮ್ಮಿಯಾಗಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ಸಮಂತಾ ಆಗಾಗ ದಿಢೀರನೇ ಹಾಟ್ ಟಾಪಿಕ್ ಆಗಿ ಬಿಡುತ್ತಾರೆ. ಈಗ ಸಮಂತಾ ನಿರ್ದೇಶಕರೊಬ್ಬರ ಜೊತೆ ಡೇಟಿಂಗ್ ಮಾಡುತ್ತಿದ್ದು, ಆಡಿಯೋ ಸಂದೇಶ ಲೀಕ್ ಅಂತ ಚರ್ಚೆಯಾಗುತ್ತಿದೆ.
ನಾಗಚೈತನ್ಯ ಹಾಗೂ ಸಮಂತಾ ವಿಚ್ಛೇದನಕ್ಕೆ ಮುಂದಾಗಿದ್ದಾಗ ಅವರ ಅಭಿಮಾನಿಗಳು ಆರೋಪ-ಪ್ರತ್ಯಾರೋಪ ಮಾಡಿದ್ದರು. ಸಮಂತಾ ಫ್ಯಾನ್ಸ್ ನಾಗಚೈತನ್ಯ ವಿರುದ್ಧ ತಿರುಗಿಬಿದ್ದಿದ್ದರೆ, ಅತ್ತ ನಾಗ ಚೈತನ್ಯ ಅಭಿಮಾನಿಗಳು ಸಮಂತಾ ವಿರುದ್ಧ ಕಿಡಿಕಾರಿದ್ದರು.

ನಾಗಚೈತನ್ಯ ಅಫೇರ್ ಬಗ್ಗೆನೇ ಹೆಚ್ಚು ಚರ್ಚೆಯಾಗಿದ್ದರೂ, ಒಮ್ಮೆ ಈ ಜೋಡಿಯ ವಿಚ್ಛೇದನಕ್ಕೆ ವೆಬ್ ಸೀರಿಸ್ ನಿರ್ದೇಶಕನೇ ಕಾರಣ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯಾಗಿತ್ತು. ಅದು ಕೆಲವು ದಿನಗಳ ಕಾಲ ಬಿಸಿ ಬಿಸಿ ಸುದ್ದಿಯಾಗಿತ್ತು.
ಆದರೆ, ಸಮಂತಾ ವೆಬ್ ಸೀರಿಸ್ ನಿರ್ದೇಶಕನೊಂದಿಗೆ ಡೇಟಿಂಗ್ ಮಾಡುತ್ತಿರುವ ಬಗ್ಗೆ ಸಾಕ್ಷಿಗಳು ಸಿಕ್ಕಿರಲಿಲ್ಲ. ಹೀಗಾಗಿ ಅದು ವದಂತಿಯಾಗಿಯೇ ಉಳಿದುಬಿಟ್ಟಿತ್ತು. ಮತ್ತೆ ಈ ವಿಷಯ ಮುನ್ನೆಲೆಗೆ ಬಂದಿದೆ.

ಅದ್ಯಾಕೆ ಈ ಚರ್ಚೆ ಆಗುತ್ತಿದೆ ಅಂದರೆ, ಇತ್ತೀಚೆಗೆ ಸಂದರ್ಶನವೊಂದ ನೀಡಿದ್ದರು. ಆ ವೇಳೆ ನಿರ್ದೇಶಕರಿಂದ ಈಕೆಗೆ ಒಂದು ಸಂದೇಶ ಬಂದಿತ್ತು. ಆ ಸಂದೇಶವನ್ನು ನೋಡಿ ಸಮಂತಾ ಮುಖಗಳು ಅರಳಿದ್ದವು. ಅದನ್ನು ನೋಡಿ ಕೆಲವು ಮಾಧ್ಯಮಗಳು ವರದಿ ಮಾಡಿದ್ದವು.
ಸಂದರ್ಶನದ ವೇಳೆ ನಿರ್ದೇಶಕರೊಬ್ಬರಿಂದ ಪ್ರೇಮ ಸಂದೇಶ ಬಂದಿತ್ತು. ಆ ಆಡಿಯೋ ಸಂದೇಶವನ್ನು ನೋಡಿ ಸಮಂತಾ ಭಾವನೆಗಳೇ ಬದಲಾಗಿದ್ದವು ಎಂದು ಲೆಹ್ರೆನ್ ವೆಬ್ ಸೈಟ್ ವರದಿ ಮಾಡಿತ್ತು. ಆ ವೇಳೆ ಸಮಂತಾ ಆ ವೆಬ್ ಸರಣಿಯ ನಿರ್ದೇಶಕರನ್ನು ಹೊಗಳಿ ಮಾತಾಡಿದ್ದರು. ವೆಬ್ ಸೀರಿಸ್ ಶೂಟಿಂಗ್ ಮಾಡುವಾಗ ಇಬ್ಬರೂ ಹತ್ತಿರವಾದರು. ಇಬ್ಬರ ನಡುವೆ ಬಿಡಿಸಲಾರದ ಬಂಧವಿದೆ ಎಂದಿದ್ದಾಗಿ ವರದಿಯಾಗಿದೆ.

ವಿಶೇಷವೆಂದರೆ, ಆ ವೆಬ್ ಸಿರೀಸ್ ನಿರ್ದೇಶಕನಿಗೆ ಈಗಾಗಲೇ ಮದುವೆ ಆಗಿದೆ. ಆದರೆ, ಸಮಂತಾಗೋಸ್ಕರ ವಿಚ್ಛೇದನ ನೀಡುವುದಕ್ಕೂ ಮುಂದಾಗಿದ್ದಾರೆಂದು ವರದಿ ಮಾಡಲಾಗಿದೆ.

ವೈರಲ್ ಆಗುತ್ತಿರುವ ಸುಂದರ ಕಣ್ಣಿನ ಈ ‘ಮೊನಾಲಿಸಾ’ ಯಾರು? ವಿಡಿಯೋ ನೋಡಿ

TAGGED:Samantha Ruth Prabhu: Love again for Samantha: Reveal the secret from the audio?
Share This Article
Facebook Twitter Copy Link Print
Previous Article Parappa’s Agrahara Jail ಶೀಘ್ರದಲ್ಲೇ 3 ಭಾಗಗಳಾಗಿ ವಿಂಗಡಣೆಯಾಗಲಿದೆ ಪರಪ್ಪನ ಅಗ್ರಹಾರ ಜೈಲು
Next Article house fire ಮನೆಗೆ ಬೆಂಕಿ ತಗುಲಿ ನಾಲ್ವರು ಸಾವು

Popular Posts

ಕರ್ನಾಟಕದಲ್ಲಿ ಸಿಎಂ ಬದಲಾಗಿದ್ದರ ಬಗ್ಗೆ ಪ್ರಧಾನಿ ಮೋದಿ ಹೇಳಿದ್ದೇನು?

1 Min Read

‘ಪೆದ್ದಿ’ ನಿರ್ದೇಶಕನ ವಿರುದ್ಧ ತೀವ್ರ ಟೀಕೆ; ಕಾರಣವೇನು?

2 Min Read

ಬಿಪಿ ದಿಢೀರ್ ಹೆಚ್ಚಾದ್ರೆ ಟೆನ್ಷನ್​ ಆಗ್ಬೇಡಿ; ಜಸ್ಟ್ ಈ ರೀತಿ ಮಾಡಿ

2 Min Read

ಬಿಜೆಪಿಗೆ ಗುಡ್‌ಬೈ ಬೆನ್ನಲ್ಲೇ ಹೊಸ ಪಕ್ಷ ಘೋಷಿಸಿದ ಕೆ ಅಣ್ಣಾಮಲೈ

1 Min Read

You Might Also Like

ಪಂಚಾಂಗಈ ದಿನದಿನ ಭವಿಷ್ಯಪ್ರಮುಖ

ASTRO ನಾಳೆ ವೈಧೃತಿ, ಇಂದ್ರ ಯೋಗ: ಈ ಐದು ರಾಶಿಗಳಿಗೆ ಭಾರೀ ಅನುಕೂಲ

3 Min Read
ಕರ್ನಾಟಕಪ್ರಮುಖ

ಆಹಾರ ಖಾತೆ ನೀಡಿದ್ದಕ್ಕೆ ಬೇಸರಗೊಂಡಿದ್ದ ಮುನಿಯಪ್ಪ ಅವರಿಗೆ ಮನವೊಲಿಕೆ ಮಾಡಿದ ರಾಹುಲ್ ಗಾಂಧಿ; ಐ ಆಯಮ್​ ಹ್ಯಾಪಿ ಎಂದ ಸಚಿವರು

2 Min Read
ಕರ್ನಾಟಕಪ್ರಮುಖ

‘ನನಗೂ ಬೇಕಾದ ಖಾತೆ ಸಿಗಲಿಲ್ಲ, ಆದ್ರೆ ನನಗೆ ದುಃಖನೂ ಇಲ್ಲ, ಸಂತೋಷನೂ ಇಲ್ಲ; ಸತೀಶ್ ಜಾರಕಿಹೊಳಿ ಹೊಸ ಬಾಂಬ್

2 Min Read
ಕರ್ನಾಟಕಪ್ರಮುಖ

ಫೋನ್​ ಸ್ವಿಚ್​ ಆಫ್​; ರಾಜೀನಾಮೆ ಬಳಿಕ ರಾಮಲಿಂಗಾರೆಡ್ಡಿ ಹೋಗಿದ್ದು ಎಲ್ಲಿಗೆ?

1 Min Read

Social Networks

Facebook-f Instagram Twitter
Welcome Back!

Sign in to your account

Lost your password?