ವೈರಲ್ ಆಗುತ್ತಿರುವ ಸುಂದರ ಕಣ್ಣಿನ ಈ ‘ಮೊನಾಲಿಸಾ’ ಯಾರು? ವಿಡಿಯೋ ನೋಡಿ
newsics.com ಉತ್ತರ ಪ್ರದೇಶದ ಪ್ರಯಾಗ್ ರಾಜ್‌ನಲ್ಲಿ ನಡೆಯುತ್ತಿರುವ ಈ ಮಹಾ ಕುಂಭಮೇಳಕ್ಕೆ ಜಗತ್ತಿನಾದ್ಯಂತದಿಂದ ಭಕ್ತ ಸಾಗರವೇ ಹರಿದು ಬರುತ್ತಿದೆ. ಸದ್ಯ ಟ್ರೆಂಡಿಂಗ್‌ನಲ್ಲಿರುವ ಮಹಾ ಕುಂಭಮೇಳದ ಲಕ್ಷಾಂತರ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಆದರೆ ಕಳೆದ ಎರಡು-ಮೂರು ದಿನಗಳಿಂದ ಮಹಾ ಕುಂಭಮೇಳದಲ್ಲಿ ಮಣಿಗಳ ಸರ ಮಾರುವ ಹುಡುಗಿಯ ವಿಡಿಯೋಗಳು ಸಖತ್ ವೈರಲ್ ಆಗುತ್ತಿದೆ. ಆಕೆಯ ಆಕರ್ಷಕ ಕಣ್ಣುಗಳು ಎಂತಹವರನ್ನಾದರೂ ಸೆಳೆಯುವಂತಿವೆ. ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ಹರ್ಷಾ ರಿಚಾರಿಯಾ ಕುರಿತು ತಿಳಿದುಕೊಳ್ಳಲು ಗೂಗಲ್ ಮಾಡಿದವರ ಸಂಖ್ಯೆಯೂ … Continue reading ವೈರಲ್ ಆಗುತ್ತಿರುವ ಸುಂದರ ಕಣ್ಣಿನ ಈ ‘ಮೊನಾಲಿಸಾ’ ಯಾರು? ವಿಡಿಯೋ ನೋಡಿ
Copy and paste this URL into your WordPress site to embed
Copy and paste this code into your site to embed