newsics.com
ನ್ಯೂಸಿಕ್ಸ್.ಕಾಮ್
ಶುಭೋದಯ
ಇಂದಿನ ಪಂಚಾಂಗ
ಪುಷ್ಯ ಮಾಸ ಕೃಷ್ಣ ಪಕ್ಷ ಚತುರ್ಥಿ
17-01-2025, ಶುಕ್ರವಾರ
* ಸಂಕಷ್ಟಹರ ಚತುರ್ಥಿ
* ಕಾವೂರು ಶ್ರೀ ಮಹಾಲಿಂಗೇಶ್ವರ ರಥೋತ್ಸವ
—
ಗತಶಾಲಿ – 1946
ಗತಕಲಿ – 5126
ಸಂವತ್ಸರ – ಕ್ರೋಧಿ
ಅಯನ – ಉತ್ತರಾಯಣ
ದಿನಾಂಕ – 17/01/2025
ತಿಂಗಳು – ಜನವರಿ
ಬಣ್ಣ – ಬಿಳಿ
ವಾರ – ಶುಕ್ರವಾರ
ತಿಥಿ – ಚತುರ್ಥಿ 29:29:32*
ಪಕ್ಷ – ಕೃಷ್ಣ
ನಕ್ಷತ್ರ – ಮಘಾ 12:43:51
ಯೋಗ – ಸೌಭಾಗ್ಯ 24:55:36*
ಕರಣ – ಭವ 16:42:33
ಕರಣ – ಬಾಳವ 29:29:32*
ತಿಂಗಳು (ಅಮಾವಾಸ್ಯಾಂತ್ಯ) ಪುಷ್ಯ
ತಿಂಗಳು (ಹುಣ್ಣಿಮಾಂತ್ಯ) ಮಾಘ
ಚಂದ್ರರಾಶಿ ಸಿಂಹ
ಸೂರ್ಯರಾಶಿ ಮಕರ
ಹೇಮಂತ ಋತು
ಸೂರ್ಯೋದಯ 06:47:12
ಸೂರ್ಯಾಸ್ತ 18:12:27
ಹಗಲಿನ ಅವಧಿ 11:25:14
ರಾತ್ರಿಯ ಅವಧಿ 12:34:51
ಚಂದ್ರೋದಯ 21:18:13
ಚಂದ್ರಾಸ್ತ 09:16:04
ರಾಹು ಕಾಲ 11:04 – 12:30 ಅಶುಭ
ಯಮಘಂಡ ಕಾಲ 15:21 – 16:47 ಅಶುಭ
ಗುಳಿಕ ಕಾಲ 08:13 – 09:39
ಅಭಿಜಿತ್ 12:07 – 12:53 ಶುಭ
ದುರ್ಮುಹೂರ್ತ 09:04 – 09:50 ಅಶುಭ
ದುರ್ಮುಹೂರ್ತ 12:53 – 13:38 ಅಶುಭ
—
ಇಂದಿನ ಮಾತು
ಮನವೇ ತೋಳಲಾಡದಿರು, ನಿನ್ನೊಡಯ ಯೋಚನೆ ಅಲ್ಲದೇ ಮೇಲೊಬ್ಬನಿರುವ, ಅವನ ಅನತಿಯೇ ಕೊನೆ. ನಿರಲವಿರಲಿ.
—-
ಇಂದಿನ ಸುಭಾಷಿತ
ಗವಾಂ ಸೇವಾ ತು ಕರ್ತವ್ಯಾ
ಗೃಹಸ್ಥೈಃ ಪುಣ್ಯಲಿಪ್ಸುಭಿಃ ।
ಗವಾಂ ಸೇವಾಪರೋ ಯಸ್ತು
ತಸ್ಯ ಶ್ರೀರ್ವರ್ಧತೇ ಚಿರಾತ್ ||
ಪುಣ್ಯದ ಇಚ್ಛೆಯುಳ್ಳ ಗೃಹಸ್ಥರೆಲ್ಲಾ ಆಸೆಯಿಂದ ಗೋಸೇವೆಯನ್ನು ಮಾಡತಕ್ಕದ್ದು. ಗೋಸೇವಾಪರನಾಗಿರುವವನ ವೈಭವವು ಸರ್ವತೋಮುಖವಾಗಿ ವೃದ್ಧಿಗೊಳ್ಳುವುದು.
🌷🌺🙏🌺🌷