Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ವಿದೇಶ > 10 ವರ್ಷಗಳಿಂದ ಈ ವ್ಯಕ್ತಿ ಬಳಿ ಒಂದು ರೂಪಾಯಿಯೂ ಇಲ್ಲ.. ಆದರೂ ಐಷಾರಾಮಿ ಜೀವನ
ವಿದೇಶವೈರಲ್

10 ವರ್ಷಗಳಿಂದ ಈ ವ್ಯಕ್ತಿ ಬಳಿ ಒಂದು ರೂಪಾಯಿಯೂ ಇಲ್ಲ.. ಆದರೂ ಐಷಾರಾಮಿ ಜೀವನ

Share
1 Min Read
SHARE

newsics.com

ಜಪಾನ್ನ ಒಬ್ಬ ವ್ಯಕ್ತಿಯನ್ನ ಕೂಪನ್ ಮ್ಯಾನ್ ಅಂತಲೇ ಕರೆಯಲಾಗತ್ತದೆ. 75 ವರ್ಷದ ಈತ ಕಳೆದ 40 ವರ್ಷಗಳಿಂದ ಕೇವಲ ಕೂಪನ್ ಹಾಗೂ ಡಿಸ್ಕೌಂಟ್ ಮೇಲೆಯೇ ಜೀವನ ಕಳೆಯುತ್ತಿದ್ದಾನೆ. ಈ ವ್ಯಕ್ತಿಯನ್ನು ಗಾಡ್ ಆಫ್ ಫ್ರೀಬೀಸ್ ಎಂದೇ ಕರೆಯಲಾಗುತ್ತದೆ. ಈತನ ಜೀವನ ಶೈಲಿಯೇ ಜನರಿಗೆ ಮಾತಾಡಿಕೊಳ್ಳಲು ಹಾಟ್ ಟಾಪಿಕ್ ಆಗಿದೆ.

ವ್ಯಕ್ತಿಯ ಹೆಸರು ಹಿರೊಟೊ ಕಿರಿತಾನಿ. ಈತ ಜಪಾನ್ನ ಹೆಸರಾಂತ ಹೂಡಿಕೆದಾರ. ಒಂದು ಸಾವಿರ ಕಂಪನಿಯಲ್ಲಿ ಈತ ಷೇರುಗಳ ಮೇಲೆ ಮಾಲೀಕತ್ವ ಹೊಂದಿದ್ದಾನೆ. ಈತನ ಹೆಸರಿನಲ್ಲಿರುವ ಷೇರುಗಳ ಮೌಲ್ಯವೇ ಐದು ಕೋಟಿ ರೂಪಾಯಿಯಷ್ಟು. ಆದರೂ ಕೂಡ ಈತ ತನ್ನ ನಿತ್ಯ ಜೀವನದ ಖರ್ಚಿಗಾಗಿ ಒಂದೇ ಒಂದು ರೂಪಾಯಿ ತನ್ನ ಜೇಬಿನಿಂದ ಖರ್ಚು ಮಾಡುವುದಿಲ್ಲ. ಪ್ರತಿ ಫ್ರೀ ಆಫರ್ಗಳನ್ನು ಸಮರ್ಥವಾಗಿ ಬಳಿಸಿಕೊಳ್ಳುವ ಜಗತ್ತಿನ ಏಕೈಕ ವ್ಯಕ್ತಿ ಅಂದರೆ ಈತನೇ ಎಂದು ಜಪಾನಿನ ಜನರು ಮಾತನಾಡಿಕೊಳ್ಳುತ್ತಾರೆ.

ಹಿರೊಟೊ ಕಿರಿತಾನಿ ತಮ್ಮ ಬದುಕನ್ನು ಆರಂಭಿಸಿದ್ದು ಶೋಗಿ ಆಟಗಾರನಾಗಿ. ಇದನ್ನು ಜಪಾನ್ನ ಚೆಸ್ ಎಂದು ಕರೆಯುತ್ತಾರೆ. ಈ ಆಟವನ್ನು ಕಲಿಸುವಂತೆ ಅನೇಕ ಕಂಪನಿಗಳು ಈತನಿಗೆ ಆಹ್ವಾನ ನೀಡಿದವು. ಇದೇ ಸಮಯದಲ್ಲಿ ಈತ ಸ್ಟಾಕ್ ಮಾರ್ಕೆಟ್ಗಳ ನಾಡಿಮಿಡಿತವನ್ನು ಕಂಡುಕೊಂಡ. ಹೂಡಿಕೆಯಲ್ಲಿ 10 ಕೋಟಿ ಯೆನ್ ಗಳಿಸಿಕೊಂಡ ಈತ ನಂತರ 20 ಕೋಟಿ ಕಳೆದುಕೊಂಡ ನಂತರ ತನ್ನದೇ ಆದ ವಿಚಿತ್ರ ಜೀವನ ಶೈಲಿ ಆರಂಭಿಸಿದ.

ದೇಶದ ವಿವಿಧ ಸಾವಿರ ಇಂಡಸ್ಟ್ರಿ ಕಂಪನಿಗಳ ಮೇಲಿನ ಶೇರ್ ಹೋಲ್ಡರ್ಗಳಿಗೆ ನೀಡುವ ಕೂಪನ್ಗಳನ್ನು ಕಲೆಕ್ಟ್ ಮಾಡಲು ಆರಂಭಿಸಿದ. ಆಯಾ ಕಂಪನಿಗಳು ತನ್ನ ಶೇರ್ ಹೋಲ್ಡರ್ಗಳಿಗೆ ನೀಡುವ ಕೂಪನ್ಗಳನ್ನ ಫ್ರೀಬೀಸ್ಗಳನ್ನ ಎನ್ಕ್ಯಾಶ್ ಮಾಡಿಕೊಳ್ಳಲು ಆರಂಭಿಸಿದ. ನಿತ್ಯ ಫ್ರೀ ಊಟ, ಜಿಮ್ ಮೆಂಬರ್ಶಿಪ್, ಮೂವಿ ಟಿಕೆಟ್ ಹೀಗೆ ಎಲ್ಲವನ್ನೂ ಫ್ರೀಬೀಸ್ ಮೂಲಕವೇ ಅನುಭವಿಸತೊಡಗಿದ.

ಪ್ರತಿ ವರ್ಷ ಈ ಕಿರಿನಾತಿ ಸುಮಾರು 300 ಸಿನಿಮಾ ಟಿಕೆಟ್ಗಳನ್ನು ಫ್ರೀಯಾಗಿ ಪಡೆದುಕೊಳ್ಳುತ್ತಾನೆ ಅವುಗಳಲ್ಲಿ ಪ್ರತಿ ವರ್ಷ ಕನಿಷ್ಠ ಅಂದರೂ 140 ಸಿನಿಮಾ ನೋಡುತ್ತಾನೆ. ಈತನ ಜೀವನ ಶೈಲಿ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.

Share This Article
Facebook Twitter Copy Link Print
Previous Article ಪತಿ, ಆರು ಮಕ್ಕಳನ್ನು ಬಿಟ್ಟು ಭಿಕ್ಷುಕನ ಜತೆ ಓಡಿಹೋದ ಮಹಿಳೆ
Next Article Ayodhya:ಕನ್ನಡಕದಲ್ಲಿ ಹಿಡನ್ ಕ್ಯಾಮೆರಾ ಬಳಸಿ ಅಯೋಧ್ಯೆಯ ರಾಮಮಂದಿರದ ಒಳಗಿನ ದೃಶ್ಯ ಸೆರೆಹಿಡಿದ ಯುವಕ ಅರೆಸ್ಟ್

Popular Posts

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

You Might Also Like

ಪ್ರಮುಖCrimeವಿದೇಶ

Middle East War ಕುವೈತ್, ಬಹ್ರೇನ್ ಮಿಲಿಟರಿ ನೆಲೆಗಳ ಮೇಲೆ ಭೀಕರ ದಾಳಿ ನಡೆಸಿದ ಇರಾನ್

1 Min Read
ಪ್ರಮುಖದೇಶವೈರಲ್

Viral Video ಮದ್ಯದಂಗಡಿಗೆ ಎಂಟ್ರಿ ಕೊಟ್ಟ ಚಿರತೆ; ಮೂವರ ಮೇಲೆ ದಾಳಿ-ವಿಡಿಯೋ ನೋಡಿ

1 Min Read
ದೇಶಪ್ರಮುಖವೈರಲ್

Transgender attack ಹಣ ಕೊಡದ ಯುವಕನ ಮೇಲೆ ಮಂಗಳಮುಖಿಯರಿಂದ ರೈಲಿನಲ್ಲೇ ಹಲ್ಲೆ, ಅಸಭ್ಯ ವರ್ತನೆ, ವಿಡಿಯೋ ನೋಡಿ

1 Min Read
ಪ್ರಮುಖದೇಶವೈರಲ್

Toll Local Pass Now Available on Your Mobile ಮೊಬೈಲ್‌ನಲ್ಲಿಯೇ ಸಿಗುತ್ತದೆ ಟೋಲ್ ಲೋಕಲ್ ಪಾಸ್: ಕೇವಲ ₹350ಕ್ಕೆ ಪಡೆಯುವುದು ಹೇಗೆ?

1 Min Read

Social Networks

Facebook-f Instagram Twitter
Welcome Back!

Sign in to your account

Lost your password?