Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > Famous actress Anjana Rehman ಖ್ಯಾತ ನಟಿ ಅಂಜನಾ ರೆಹಮಾನ್ ಇನ್ನಿಲ್ಲ
ಪ್ರಮುಖಮನರಂಜನೆವಿದೇಶ

Famous actress Anjana Rehman ಖ್ಯಾತ ನಟಿ ಅಂಜನಾ ರೆಹಮಾನ್ ಇನ್ನಿಲ್ಲ

Share
2 Min Read
SHARE

newsics.com

ಢಾಕಾ: ಪ್ರಸಿದ್ಧ ನಟಿ ಅಂಜನಾ ರೆಹಮಾನ್ ಶುಕ್ರವಾರ ತಡರಾತ್ರಿ ನಿಧನರಾದರು.

ಅವರಿಗೆ 60 ವರ್ಷ ವಯಸ್ಸಾಗಿತ್ತು. ವರದಿಗಳ ಪ್ರಕಾರ, ಶುಕ್ರವಾರ ತಡರಾತ್ರಿ ಸುಮಾರು 1:10ಕ್ಕೆ ಅವರು ಕೊನೆಯುಸಿರೆಳೆದರು.

300ಕ್ಕೂ ಹೆಚ್ಚು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದ ಅಂಜನಾ ಕೆಲ ಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಬಾಂಗ್ಲಾದೇಶದ ಢಾಕಾದ ಬಂಗಬಂಧು ಶೇಖ್ ಮುಜಿಬ್ ವಿಶ್ವವಿದ್ಯಾಲಯ ಆಸ್ಪತ್ರೆಯಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದರು.

ಅಂಜನಾ ಮೂಲತಃ ಬಾಂಗ್ಲಾದೇಶಿ ಚಿತ್ರರಂಗದ ನಟಿ ಮತ್ತು ಅವರ ನಿಧನದಿಂದ ಚಿತ್ರರಂಗಕ್ಕೆ ಆಘಾತ ಉಂಟಾಗಿದೆ. ‘ಪರಿಣೀತ’ ಚಿತ್ರದಲ್ಲಿ ಲೋಲಿತಾ ಪಾತ್ರಕ್ಕಾಗಿ ಅವರಿಗೆ ಬಾಂಗ್ಲಾದೇಶದ ರಾಷ್ಟ್ರೀಯ ಪ್ರಶಸ್ತಿ ಲಭಿಸಿತ್ತು.

ಅಂಜನಾ ರೆಹಮಾನ್ ಕಳೆದ ಮೂರು ವಾರಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಚಲನಚಿತ್ರ ಕಲಾವಿದರ ಸಂಘದ ಅಧ್ಯಕ್ಷೆ ಮೀಶಾ ಸವದಾಗೋರ್ ಅವರು ಪ್ರೋಥೋಮ್ ಆಲೋ ಜತೆ ಮಾತನಾಡಿ ಅವರ ನಿಧನವನ್ನು ದೃಢಪಡಿಸಿದರು.

ನಟಿಯ ಗೌರವಾರ್ಥವಾಗಿ ನಮಾಜ್-ಎ-ಜನಾಜಾ ನಡೆಸಲಾಗುವುದು ಎಂದು ಅವರು ಹೇಳಿದರು. ನಟಿಗೆ ಸಣ್ಣ ಮಟ್ಟಿನ ಜ್ವರ ಬಂದಿತ್ತು ಎನ್ನಲಾಗಿದೆ. ನಂತರ ಅವರ ಸ್ಥಿತಿ ಹದಗೆಟ್ಟಿತ್ತು. ಅವರ ರಕ್ತದಲ್ಲಿ ಸೋಂಕು ಉಂಟಾಗಿತ್ತು ಎಂದು ಹೇಳಲಾಗಿದೆ.

ಅಂಜನಾ ರೆಹಮಾನ್ ಹಲವು ಭಾಷೆಗಳ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅಂಜನಾ ರೆಹಮಾನ್ ಬಾಂಗ್ಲಾದೇಶದ ಚಿತ್ರಗಳ ಜತೆಗೆ ಇತರ ಹಲವು ದೇಶಗಳ ಚಿತ್ರಗಳಲ್ಲಿಯೂ ಕೆಲಸ ಮಾಡಿದ್ದಾರೆ. ಅವರ ಚಿತ್ರಗಳ ಪಟ್ಟಿಯಲ್ಲಿ ಭಾರತ, ಪಾಕಿಸ್ತಾನಿ, ನೇಪಾಳಿ, ಟರ್ಕಿಶ್ ಮತ್ತು ಶ್ರೀಲಂಕಾ, ಬೆಂಗಾಳಿ ಚಿತ್ರಗಳು ಸೇರಿವೆ. ಅಂಜನಾ ರೆಹಮಾನ್ ತಮ್ಮ ಕಾಲದ ಟಾಪ್ ನಟರಲ್ಲಿ ಒಬ್ಬರು. ಇವರಲ್ಲಿ ಅಬ್ದುರ್ ರಜಾಕ್, ಅಲಂಜೀರ್, ಜಾಶಿಮ್, ಬುಲ್ಬುಲ್ ಅಹ್ಮದ್ ಮತ್ತು ಸಫರ್ ಇಕ್ಬಾಲ್ ಮುಂತಾದ ಬಾಂಗ್ಲಾದೇಶಿ ನಟ-ನಟಿಯರು ಸೇರಿದ್ದಾರೆ.

ಅಂಜನಾ ಅವರು ಮಿಥುನ್ ಚಕ್ರವರ್ತಿ ಜತೆ ಬಾಲಿವುಡ್‌ನಲ್ಲಿ ಕೆಲಸ ಮಾಡಿದ್ದರು. ಅಂಜನಾ ಅವರಿಗೆ ಬಾಂಗ್ಲಾದೇಶದಲ್ಲಿ ಅತ್ಯುತ್ತಮ ನಟಿ ಪ್ರಶಸ್ತಿ ಲಭಿಸಿತ್ತು. ಅವರಿಗೆ ಅಲ್ಲಿನ ರಾಷ್ಟ್ರೀಯ ಪ್ರಶಸ್ತಿಯೂ ಲಭಿಸಿತ್ತು.

ಹಿಂದೂ ಧರ್ಮದಿಂದ ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡಿದ್ದರು ಅಂಜನಾ ರೆಹಮಾನ್. ಅಂಜನಾ ರೆಹಮಾನ್ ಅವರ ನಿಜವಾದ ಹೆಸರು ಅಂಜನಾ ಸಹಾ ಮತ್ತು ಅವರು ಹಿಂದೂ ಕುಟುಂಬಕ್ಕೆ ಸೇರಿದವರು. ಅವರು ನಿರ್ಮಾಪಕ-ನಿರ್ದೇಶಕ ಅಜೀಜುರ್ ರೆಹಮಾನ್ ಬುಲಿ ಅವರನ್ನು ವಿವಾಹವಾದರು. ಅವರು ಬಾಂಗ್ಲಾದೇಶಿ ಸಿನಿಮಾಕ್ಕೆ ಹೆಸರುವಾಸಿಯಾಗಿದ್ದರು. ಮದುವೆಯ ನಂತರ ತಮ್ಮ ಹೆಸರಿಗೆ ರೆಹಮಾನ್ ಎಂದು ಸೇರಿಸಿಕೊಂಡರು.

Divorce shortly ಯಜುವೇಂದ್ರ ಚಹಾಲ್- ಧನಶ್ರೀ ಸೋಷಿಯಲ್ ಮೀಡಿಯಾದಲ್ಲೂ ದೂರ, ಶೀಘ್ರದಲ್ಲೇ ವಿಚ್ಛೇದನ

7 years of struggle ಒಂದೂವರೆ ರೂಪಾಯಿಗಾಗಿ 7 ವರ್ಷ ಹೋರಾಟ: ಗ್ಯಾಸ್ ಏಜೆನ್ಸಿ ವಿರುದ್ಧ ಗೆದ್ದ ಚಕ್ರೇಶ್ ಜೈನ್! ಏನಿದು ವಿವಾದ?

TAGGED:Famous actress Anjana Rehman is no more
Share This Article
Facebook Twitter Copy Link Print
Previous Article Girl died ಮರದ ತುಂಡು ಬಿದ್ದು ಶಾಲೆಯಿಂದ ಮರಳುತ್ತಿದ್ದ ಬಾಲಕಿ ಸ್ಥಳದಲ್ಲೇ ಸಾವು
Next Article Cancer risk from alcohol ‌ಮದ್ಯಪಾನದಿಂದ 7 ಬಗೆಯ ಕ್ಯಾನ್ಸರ್ ಅಪಾಯ: ಅಮೆರಿಕ ತಜ್ಞ ವೈದ್ಯರು ಹೇಳಿದ್ದೇನು?

Popular Posts

Daily Horoscope Today | ಇಂದಿನ ರಾಶಿ ಭವಿಷ್ಯ – 12 ರಾಶಿಗಳ ಸಂಪೂರ್ಣ ಫಲ ಭವಿಷ್ಯ

2 Min Read

Shri Lakshmi Hayagreeva Mantra | ಶ್ರೀ ಲಕ್ಷ್ಮೀ ಹಯಗ್ರೀವ ಆರಾಧನೆ: ಏಕಾಗ್ರತೆ, ಜ್ಞಾಪಕಶಕ್ತಿ ಮತ್ತು ವಿದ್ಯಾಭ್ಯಾಸದ ಯಶಸ್ಸಿಗೆ ಆಧ್ಯಾತ್ಮಿಕ ಮಾರ್ಗ

2 Min Read

Eat These Fruits for Naturally Glowing Skin: ಗ್ಲೋಯಿಂಗ್ ಸ್ಕಿನ್‌ಗಾಗಿ ಈ ಹಣ್ಣುಗಳನ್ನು ತಿನ್ನಿ! ನೈಸರ್ಗಿಕ ಕಾಂತಿಯುತ ಚರ್ಮಕ್ಕೆ ಆರೋಗ್ಯಕರ ಆಹಾರ

1 Min Read

Personality Traits Based on the Day You Were Born ನೀವು ಹುಟ್ಟಿದ ವಾರದ ದಿನದ ಪ್ರಕಾರ ನಿಮ್ಮ ಸ್ವಭಾವ ಹೇಗಿರುತ್ತದೆ? ಇಲ್ಲಿದೆ ಸಂಪೂರ್ಣ ಮಾಹಿತಿ

2 Min Read

You Might Also Like

ಪ್ರಮುಖದೇಶ

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read
ಪ್ರಮುಖದೇಶ

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read
ಪ್ರಮುಖಕರ್ನಾಟಕ

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read
ಪ್ರಮುಖದೇಶಮನರಂಜನೆ

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

Social Networks

Facebook-f Instagram Twitter
Welcome Back!

Sign in to your account

Lost your password?