Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > ರೊಮ್ಯಾನ್ಸ್‌ಗೆ ಒಪ್ಪದ ಅತ್ತಿಗೆಯನ್ನೇ ಕೊಂದು ಶವದೊಂದಿಗೇ ಆಸೆ ತೀರಿಸಿಕೊಂಡ ಮೈದುನ!
ದೇಶಪ್ರಮುಖ

ರೊಮ್ಯಾನ್ಸ್‌ಗೆ ಒಪ್ಪದ ಅತ್ತಿಗೆಯನ್ನೇ ಕೊಂದು ಶವದೊಂದಿಗೇ ಆಸೆ ತೀರಿಸಿಕೊಂಡ ಮೈದುನ!

Share
1 Min Read
SHARE

newsics.com

ಹೈದರಾಬಾದ್: ಅಣ್ಣನ ಹೆಂಡತಿಯ ಮೇಲೆ ಕಣ್ಣಿಟ್ಟಿದ್ದ ಕಿರಿಯ ಸಹೋದರ ಅವಳು ಒಪ್ಪದಿದ್ದಾಗ ಬರ್ಬರವಾಗಿ ಕೊಂದು ಶವದ ಜತೆ ತನ್ನ ಆಸೆ ಪೂರೈಸಿಕೊಂಡ ಅಮಾನವೀಯ ಘಟನೆ ಶ್ರೀಪೊಟ್ಟಿ ಶ್ರೀರಾಮುಲು ನೆಲ್ಲೂರು ಜಿಲ್ಲೆಯಲ್ಲಿ ನಡೆದಿದೆ.

ಪಶ್ಚಿಮ ಬಂಗಾಳದ ಶ್ರೀಕಾಂತ್ ಬಿಸ್ವಾಸ್ ಪೋಷಕರು ಮತ್ತು ಕಿರಿಯ ಸಹೋದರ ವಾರಿಶಿಯಾ ನಯಾ ಬಿಸ್ವಾಸ್ ಜತೆ ಪತ್ನಿ ಅರ್ಪಿತಾ ಬಿಸ್ವಾಸ್ (25) ಹಾಗೂ ಇಬ್ಬರು ಮಕ್ಕಳು ಜತೆ ಒಂದೇ ಮನೆಯಲ್ಲಿ ವಾಸಿಸುತ್ತಿದ್ದ.

ಹೊಸ ವರ್ಷಾಚರಣೆಯಂದು ಶ್ರೀಕಾಂತ್ ಬಿಸ್ವಾಸ್ ಅವರ ಪೋಷಕರು ತಿರುಮಲಕ್ಕೆ ಹೋಗಿದ್ದರು. ಅಂದು ರಾತ್ರಿ ಮನೆಯಲ್ಲಿ ಎಲ್ಲರೂ ಹೊಸ ವರ್ಷದ ಸಂಭ್ರಮಾಚರಣೆ ಮಾಡಿದರು. ಈ ಸಂದರ್ಭದಲ್ಲಿ ಶ್ರೀಕಾಂತ್ ಬಿಸ್ವಾಸ್ ಕಂಠಪೂರ್ತಿ ಮದ್ಯ ಸೇವಿಸಿ ಗಡದ್ದಾಗಿ ಮಲಗಿದ್ದ. ಎಲ್ಲರೂ ಮಲಗಿದ ನಂತರ ನಯಾ ಬಿಸ್ವಾಸ್ ಅತ್ತಿಗೆ ಅರ್ಪಿತಾ ಕೋಣೆಗೆ ಹೋಗಿದ್ದ. ಈ ವೇಳೆ ತನ್ನ ಆಸೆಯನ್ನು ಆಕೆಯ ಮುಂದಿಟ್ಟಿದ್ದ.

ಆಕೆ ಒಪ್ಪದಿದ್ದಾಗ ಸಿಟ್ಟಿನಿಂದ ವಿವೇಚನೆ ಕಳೆದುಕೊಂಡು ಕಬ್ಬಿಣದ ರಾಡ್‌ನಿಂದ ಅರ್ಪಿತಾ ತಲೆಗೆ ಬಲವಾಗಿ ಹೊಡೆದಿದ್ದಾನೆ. ತೀವ್ರವಾಗಿ ಗಾಯಗೊಂಡ ಅರ್ಪಿತಾ ಬಿಸ್ವಾಸ್ ಸ್ಥಳದಲ್ಲೇ ಸಾವನ್ನಪ್ಪಿದ್ದಳು. ಆದರೂ ಕರುಣೆ ತೋರದ ನಯಾ ಬಿಸ್ವಾಸ್ ಮೃತದೇಹದ ಮೇಲೆ ಅತ್ಯಾಚಾರ ಎಸಗಿದ್ದಾನೆ. ಆಸೆ ತೀರಿಸಿಕೊಂಡ ಬಳಿಕ ಮೃತದೇಹವನ್ನು ಮನೆಯಿಂದ ನೂರು ಮೀಟರ್ ದೂರದಲ್ಲಿ ಎಸೆದಿದ್ದ.

ಶ್ರೀಕಾಂತ್ ಬಿಸ್ವಾಸ್ ಬೆಳಗ್ಗೆ ಎದ್ದು ನೋಡಿದಾಗ ಪತ್ನಿ ಕಾಣಲಿಲ್ಲ. ಮನೆಯಲ್ಲಿ ಹುಡುಕಾಡಿದರೂ ಪತ್ತೆಯಾಗಿರಲಿಲ್ಲ. ಆದರೆ ಆಕೆಯ ಮಲಗುವ ಕೋಣೆಯಲ್ಲಿ ರಕ್ತದ ಕಲೆಗಳು ಕಂಡುಬಂದಿವೆ. ಇದರಿಂದ ಆತಂಕಗೊಂಡ ಪತಿ ಕಾಲೊನಿ ನಿವಾಸಿಗಳಿಗೆ ವಿಷಯ ತಿಳಿಸಿದ. ಬಳಿಕ ಎಲ್ಲರೂ ಅರ್ಪಿತಾಗಾಗಿ ಹುಡುಕಾಟ ನಡೆಸಿದ್ದಾರೆ.

ಆಕೆಯ ರಕ್ತಸಿಕ್ತ ಶವ ಸಮೀಪದ ಕಾಲುವೆಯಲ್ಲಿ ಪತ್ತೆಯಾಗಿದೆ. ಈ ಹಿಂದೆ ಲೈಂಗಿಕ ಕಿರುಕುಳ ನೀಡಿದ ನಯಾ ಬಿಸ್ವಾಸ್ ಮೇಲೆ ಎಲ್ಲರಿಗೂ ಅನುಮಾನವಿತ್ತು. ನಯಾ ಬಿಸ್ವಾಸ್ ತನ್ನ ಆಸೆಯನ್ನು ಪೂರೈಸುವಂತೆ ಅತ್ತಿಗೆಯನ್ನು ವರ್ಷಗಳಿಂದ ಬೆನ್ನತ್ತಿದ್ದ. ಈ ಬಗ್ಗೆ ಮನೆಯಲ್ಲೂ ಎಚ್ಚರಿಕೆ ನೀಡಿದ್ದರು. ಆದರೂ ಮನಸ್ಸು ಬದಲಾಯಿಸದ ಆರೋಪಿ ಕೊನೆಗೂ ಆಕೆಯನ್ನು ಕೊಂದು ತನ್ನ ಆಸೆ ಈಡೇರಿಸಿಕೊಂಡಿದ್ದಾನೆ. ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Inter course in Winter ಬೆಳಗ್ಗೆ ದೈಹಿಕ ಸಂಪರ್ಕ ಮಾಡೋದ್ರಿಂದ ಹತ್ತಾರು ಪ್ರಯೋಜನ…

ರಾಜ್ಯದೆಲ್ಲೆಡೆ ಶೀತ ಗಾಳಿ ಬೀಸುವ ಸಾಧ್ಯತೆ: ಹವಾಮಾನ ಇಲಾಖೆ ಸೂಚನೆ

Vande Bharat sleeper coach ಗಂಟೆಗೆ 180 ಕಿ.ಮೀ ವೇಗದಲ್ಲಿ ಸಂಚರಿಸಿದ ವಂದೇ ಭಾರತ್ ಸ್ಲೀಪರ್ ಕೋಚ್ ರೈಲು

TAGGED:brother in law killed her sister-in-law who did not agree to romance
Share This Article
Facebook Twitter Copy Link Print
Previous Article TODAY’S PREDICTION ಶುಭ ದಿನ, ಇಂದಿನ ರಾಶಿ ಭವಿಷ್ಯ, 04-01-2025, ಶನಿವಾರ, ನಿಮ್ಮ ರಾಶಿಫಲ ಹೇಗಿದೆ?
Next Article DYSP arrested ದೂರು‌ ನೀಡಲು‌ ಬಂದಾಕೆ ಜತೆ ಠಾಣೆಯಲ್ಲೇ ರಾಸಲೀಲೆ ನಡೆಸಿದ್ದ ಡಿವೈಎಸ್ಪಿ ರಾಮಚಂದ್ರಪ್ಪ ಬಂಧನ

Popular Posts

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

You Might Also Like

ಪ್ರಮುಖದೇಶ

NEET Protest ಪಿಎಂ ನಿವಾಸದ ಎದುರು ಬೃಹತ್ ಧರಣಿ; ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿ ಪ್ರಮುಖ ನಾಯಕರ ಬಂಧನ

1 Min Read
ಪ್ರಮುಖದೇಶಮನರಂಜನೆ

Nandamuri Balakrishna ಶೂಟಿಂಗ್ ಸೆಟ್‌ನಲ್ಲಿ ಅವಘಡ: ‘ನಟಸಿಂಹ’ ಬಾಲಕೃಷ್ಣ ಮೊಣಕಾಲಿಗೆ ಗಾಯ, ಆಸ್ಪತ್ರೆಗೆ ದಾಖಲು

1 Min Read
ಕರ್ನಾಟಕದೇಶಪ್ರಮುಖ

Cabinet expansion ನಾಳೆಯೇ ಸಚಿವ ಸಂಪುಟ ವಿಸ್ತರಣೆಯಾಗತ್ತಾ? ಲಕ್ಷ್ಮೀ ಹೆಬ್ಬಾಳ್ಕರ್‌ಗೋಸ್ಕರ ಮತ್ತೆ ಚರ್ಚೆಗಿಳಿದ ಹೈಕಮಾಂಡ್! ಪ್ರಮಾಣವಚನ ಮುಂದೂಡಿಕೆ ಸಾಧ್ಯತೆ

1 Min Read
ಪ್ರಮುಖCrimeವಿದೇಶ

Middle East War ಕುವೈತ್, ಬಹ್ರೇನ್ ಮಿಲಿಟರಿ ನೆಲೆಗಳ ಮೇಲೆ ಭೀಕರ ದಾಳಿ ನಡೆಸಿದ ಇರಾನ್

1 Min Read

Social Networks

Facebook-f Instagram Twitter
Welcome Back!

Sign in to your account

Lost your password?