Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಲೈಫ್‌ಸ್ಟೈಲ್ > ಆರೋಗ್ಯ > Drinks time ಕಾಫಿ ಕುಡಿಯಲು ಬೆಸ್ಟ್ ಟೈಮ್ ಯಾವ್ದು? ಯಾವಾಗ ಯಾವ ಡ್ರಿಂಕ್ಸ್ ಕುಡಿದ್ರೆ ಒಳ್ಳೇದು?
ಆರೋಗ್ಯಪ್ರಮುಖಲೈಫ್‌ಸ್ಟೈಲ್

Drinks time ಕಾಫಿ ಕುಡಿಯಲು ಬೆಸ್ಟ್ ಟೈಮ್ ಯಾವ್ದು? ಯಾವಾಗ ಯಾವ ಡ್ರಿಂಕ್ಸ್ ಕುಡಿದ್ರೆ ಒಳ್ಳೇದು?

Share
1 Min Read
SHARE

newsics.com
ಕಾಫಿ ಒಳ್ಳೆಯ ಎನರ್ಜಿ ಬೂಸ್ಟರ್. ಕಾಫಿ ಸೇವನೆಯಿಂದ ನಿದ್ದೆ ಕಣ್ಮರೆಯಾಗಿ ದೇಹ ಚುರುಕಾಗುತ್ತೆ. ಅದ್ದರಿಂದಲೇ ಹಲವರು ಆಗಾಗ ಕಾಫಿ ಕುಡಿಯುವುದನ್ನು ರೂಢಿಸಿಕೊಂಡಿದ್ದಾರೆ. ಕಾಫಿಯಿಂದ ಆರೋಗ್ಯಕ್ಕೆ ಕೆಲವು ಪ್ರಯೋಜನಗಳಿವೆ. ಆದರೆ ಸರಿಯಾದ ಸಮಯಕ್ಕೆ ಕಾಫಿ ಕುಡಿಯುವುದು ಉತ್ತಮ ಎಂಬ ಅಭಿಪ್ರಾಯ ತಜ್ಞರದು.
ಕಾಫಿಯಿಂದ ಕೆಲವು ಸೈಡ್ ಎಫೆಕ್ಟ್ಸ್‌ಗಳೂ ಇವೆ. ಕಾಫಿ ನಿದ್ದೆ ಬರಿಸೋ ನ್ಯೂರೋಟ್ರಾನ್ಸ್‌ಮಿಟರ್ ಅಡೆನೋಸಿನ್‌ನ್ನು ಕಡಿಮೆ ಮಾಡುತ್ತದೆ. ಇದರಿಂದ ಕೇಂದ್ರ ನರಮಂಡಲದ ಮೇಲೆ ಪರಿಣಾಮ ಬೀರುತ್ತದೆ. ಕಾಫಿಯಲ್ಲಿರುವ ಕೆಫೀನ್ ನಿದ್ದೆ ಬರದಂತೆ ತಡೆಯುತ್ತದೆ. ಆದರೆ ಕೆಫೀನ್ ಏಕಾಗ್ರತೆ ಹೆಚ್ಚಿಸುತ್ತದೆ ಎನ್ನುತ್ತಾರೆ ಎಕ್ಸ್‌ಪರ್ಟ್ಸ್‌.

ಕಾರ್ಟಿಸೋಲ್ ಒಂದು ಸ್ಟ್ರೆಸ್ ಹಾರ್ಮೋನ್. ಇದು ಎನರ್ಜಿ ಕಂಟ್ರೋಲ್ ಮಾಡುತ್ತದೆ. ನಮ್ಮ ದೇಹದ ಕಾರ್ಟಿಸೋಲ್ ಲೆವೆಲ್ಸ್ ಸಿರ್ಕಾಡಿಯನ್ ರಿದಮ್‌ ಫಾಲೋ ಮಾಡುತ್ತೆ. ಈ ರಿದಮ್ ಬೆಳಗ್ಗೆ ಜಾಸ್ತಿ ಇರುತ್ತೆ. ಕಾರ್ಟಿಸೋಲ್ ಲೆವೆಲ್ಸ್ ಜಾಸ್ತಿ ಇರುವಾಗ ಕಾಫಿ ಕುಡಿಯಬಾರದು.

ಬೆಳಗ್ಗೆ 8 ರಿಂದ 9 ಗಂಟೆ, ಮಧ್ಯಾಹ್ನ 12 ರಿಂದ 1 ಗಂಟೆವರೆಗೆ ಕಾರ್ಟಿಸೋಲ್ ಲೆವೆಲ್ಸ್ ಜಾಸ್ತಿ ಇರುತ್ತೆ. ಈ ಟೈಮ್‌ನಲ್ಲಿ ಕಾಫಿ ಕುಡಿಯಬಾರದು. ಕುಡಿದ್ರೆ ಸೈಡ್ ಎಫೆಕ್ಟ್ಸ್‌ ಜಾಸ್ತಿ. ಕಾರ್ಟಿಸೋಲ್ ಲೆವೆಲ್ಸ್ ಕಡಿಮೆಯಾದ ಮೇಲೆ ಕುಡಿಯಬೇಕು. ಬೆಳಗ್ಗೆ 9:30 ರಿಂದ 11:30 ರ ನಡುವೆ ಹಾಗೂ ಮಧ್ಯಾಹ್ನ 1.30 ರಿಂದ 3ರ ನಡುವೆ ಕಾಫಿ ಕುಡಿಯಬಹುದು.

ಊಟದ ನಂತರ ಕಾಫಿ ಕುಡಿದ್ರೆ ನಿದ್ದೆ ಬರಲ್ಲ. ಆಯಾಸ ಕೂಡ ಆಗಲ್ಲ. ವರ್ಕ್‌ಔಟ್‌ ಮುಂಚೆ ಕೂಡ ಕಾಫಿ ಕುಡಿಯಬಹುದು. ಅಥ್ಲೀಟ್ ಅಥವಾ ಫಿಟ್ನೆಸ್ ಫ್ರೀಕ್ ಆದ್ರೆ, ಪ್ರೀ-ವರ್ಕ್‌ಔಟ್ ಆಗಿ ಕಾಫಿ ಕುಡಿದರೆ ಒಳ್ಳೆಯದು. ವರ್ಕ್‌ಔಟ್‌ಗೆ 30-40 ನಿಮಿಷ ಮುಂಚೆ ಕಾಫಿ ಕುಡಿಯಿರಿ. ಇದು ಸಹನಶಕ್ತಿ ಹೆಚ್ಚಿಸುತ್ತದೆ. ಪರ್ಫಾರ್ಮೆನ್ಸ್‌ ಕೂಡ ಹೆಚ್ಚುತ್ತದೆ. ದೃಷ್ಟಿ ಕೂಡ ಸುಧಾರಿಸುತ್ತದೆ.
ಬೆಳಗ್ಗೆ ಕಾಫಿ ಬದಲು ಹರ್ಬಲ್ ಟೀ ಕುಡಿಯಬಹುದು. ಇದು ಆರೋಗ್ಯಕ್ಕೆ ಒಳ್ಳೆಯದು. ಮಧ್ಯಾಹ್ನ ಕಾಫಿ ಬದಲು ಗ್ರೀನ್ ಟೀ ಕುಡಿಯಿರಿ. ಸಂಜೆ ಡೀಕಾಫಿನೇಟೆಡ್ ಕಾಫಿ ಕುಡಿದರೆ ಒಳ್ಳೆಯದು.

TAGGED:What is the best time to drink coffee? What drinks are good to drink when?
Share This Article
Facebook Twitter Copy Link Print
Previous Article Temple news ದೇಗುಲಗಳಲ್ಲಿ ಮೇಲಂಗಿ ಕಳಚುವ ಪದ್ಧತಿ ರದ್ದಿಗೆ ಚಿಂತನೆ
Next Article Major Dhyan Chand Khel Ratna Award ಮನು‌ ಭಾಕರ್, ಗುಕೇಶ್ ಸೇರಿ ನಾಲ್ವರಿಗೆ ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿ

Popular Posts

Tanisha Kuppanda ಬಿಗ್‌ ಬಾಸ್‌ನ ತನಿಷಾ‌ ಕುಪ್ಪಂಡಗೆ ಬಾಡಿ ಶೇಮಿಂಗ್

1 Min Read

Sexual assault on a girl! ಈ ಯುವತಿಗೆ ಪುರುಷರಾರೂ ಸಿಗಲಿಲ್ವಾ? 12ರ ಬಾಲಕಿ‌ಗೆ ಲೈಂಗಿಕ ದೌರ್ಜನ್ಯ!

2 Min Read

I am not gay ನಾನೇನು ಗೇ ಅಲ್ಲ, ದಿಶಾ ನನ್ನ ಸ್ನೇಹಿತೆ ಅಷ್ಟೆ ಎಂದ ನಟಿ ಮೌನಿ

1 Min Read

Attacked government employee ಸರ್ಕಾರಿ ಉದ್ಯೋಗಿ ಮೇಲೆ ಹಲ್ಲೆ, ಯುವತಿ ಸ್ಥಿತಿ ಗಂಭೀರ, ವಿಡಿಯೋ ನೋಡಿ

1 Min Read

You Might Also Like

ಕರ್ನಾಟಕಪ್ರಮುಖ

ತಕ್ಷಣ ಮದುವೆಯಾಗಲು ನಿರಾಕರಿಸಿದ ಪ್ರೇಯಸಿಯನ್ನು ಇರಿದು ಕೊಂದ ಪ್ರಿಯಕರ

1 Min Read
ಪ್ರಮುಖಲೈಫ್‌ಸ್ಟೈಲ್

Snake Species ಈ ವಸ್ತುಗಳ ವಾಸನೆ ಬಂದರೆ ಹಾವುಗಳು ಮನೆಯ ಸುತ್ತ ಸುಳಿವುದಿಲ್ಲ

2 Min Read
ಪ್ರಮುಖಲೈಫ್‌ಸ್ಟೈಲ್

Washing Machine ವಾಷಿಂಗ್ ಮಷಿನ್​ನಲ್ಲಿ ಈ ವಸ್ತು ಒಗೆಯಬೇಡಿ

4 Min Read
ಕರ್ನಾಟಕಪ್ರಮುಖಮನರಂಜನೆ

Nivedita Gowda ಪ್ರೀತಿ ಅರ್ಥಾನೆ ಗೊತ್ತಿಲ್ಲ ಅಂತ ಟ್ರೋಲ್ ಮಾಡೋರಿಗೆ ತಿರುಗೇಟು ಕೊಟ್ಟ ನಿವೇದಿತಾ ಗೌಡ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?