newsics.com
ನ್ಯೂಸಿಕ್ಸ್.ಕಾಮ್
ಶುಭೋದಯ
ಇಂದಿನ ಪಂಚಾಂಗ
ಮಾರ್ಗಶಿರ ಮಾಸ ಕೃಷ್ಣ ಪಕ್ಷ ಅಮಾವಾಸ್ಯೆ
30-12-2024, ಸೋಮವಾರ
* ಎಳ್ಳಮಾವಾಸ್ಯೆ/ ಸೋಮವತೀ ಅಮಾವಾಸ್ಯೆ/ ಪೌಷ ಅಮಾವಾಸ್ಯೆ
* ತೀರ್ಥಸ್ನಾನ, ರಾಮೇಶ್ವರ ದೇವಸ್ಥಾನ, ತೀರ್ಥಹಳ್ಳಿ
—
ಗತಶಾಲಿ – 1946
ಗತಕಲಿ – 5126
ಸಂವತ್ಸರ – ಕ್ರೋಧಿ
ಅಯನ – ದಕ್ಷಿಣಾಯನ
ದಿನಾಂಕ – 30/12/2024
ತಿಂಗಳು – ಡಿಸೆಂಬರ್
ಬಣ್ಣ – ಬಿಳಿ
ವಾರ – ಸೋಮವಾರ
ತಿಥಿ – ಅಮಾವಾಸ್ಯೆ 27:55:43*
ಪಕ್ಷ – ಕೃಷ್ಣ
ನಕ್ಷತ್ರ – ಮೂಲ 23:56:29
ಯೋಗ – ವೃದ್ಧಿ 20:31:03
ಕರಣ – ಚತುಷ್ಪಾದ 16:02:19
ಕರಣ – ನಾಗವ 27:55:43*
ತಿಂಗಳು (ಅಮಾವಾಸ್ಯಾಂತ್ಯ) ಮಾರ್ಗಶಿರ
ತಿಂಗಳು (ಹುಣ್ಣಿಮಾಂತ್ಯ) ಪುಷ್ಯ
ಚಂದ್ರರಾಶಿ ಧನು
ಸೂರ್ಯರಾಶಿ ಧನು
ಹೇಮಂತ ಋತು
ಸೂರ್ಯೋದಯ 06:42:18
ಸೂರ್ಯಾಸ್ತ 18:02:26
ಹಗಲಿನ ಅವಧಿ 11:20:08
ರಾತ್ರಿಯ ಅವಧಿ 12:40:15
ಚಂದ್ರೋದಯ 30:59:12*
ಚಂದ್ರಾಸ್ತ 17:31:37
ರಾಹು ಕಾಲ 08:07 – 09:32 ಅಶುಭ
ಯಮಘಂಡ ಕಾಲ 10:57 – 12:22 ಅಶುಭ
ಗುಳಿಕ ಕಾಲ 13:47 – 15:12
ಅಭಿಜಿತ್ 11:59 – 12:45 ಶುಭ
ದುರ್ಮುಹೂರ್ತ 12:45 – 13:30 ಅಶುಭ
ದುರ್ಮುಹೂರ್ತ 15:01 – 15:46 ಅಶುಭ
—-
ಇಂದಿನ ಮಾತು
ನೀನು ಕೂಡ ದೊಡ್ಡ ವ್ಯಕ್ತಿ ಆಗಬಲ್ಲೆ ಎಂದು ಸ್ಫೂರ್ತಿ ತುಂಬುವವರೇ ನಿಜವಾದ ದೊಡ್ಡ ವ್ಯಕ್ತಿಗಳು.
– ಮಾರ್ಕ್ ಟ್ವೈನ್
—
ಇಂದಿನ ಸುಭಾಷಿತ
ನಿರ್ವಿಷೇಣಾಪಿ ಸರ್ಪೇಣ
ಕರ್ತವ್ಯಾ ಮಹತೀ ಫಟಾ ।
ವಿಷಂ ಭವತು ವಾ ಮಾ ವಾ
ಫಟಾಟೋಪೋ ಭಯಂಕರಃ ॥
(ಸುಭಾಷಿತರತ್ನಸಮುಚ್ಚಯ)
ವಿಷವಿಲ್ಲದಿದ್ದರೂ ಸರ್ಪವೂ ದೊಡ್ಡದಾಗಿ ಹೆಡೆಯನ್ನು ಬಿಚ್ಚಬೇಕು. ವಿಷವಿರಲಿ ಇಲ್ಲದಿರಲಿ, ಹೆಡೆಯ ಆರ್ಭಟವೇ ಭಯವನ್ನು ಹುಟ್ಟಿಸುತ್ತದೆ.
🌷🌺🙏🌺🌷