Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > Samsung employees fired ಸ್ಯಾಮ್‌ಸಂಗ್‌ Galaxy S25+ ಸರಣಿಯ ಅಲ್ಟ್ರಾ ಫೋನ್‌ ಫೋಟೋ ಲೀಕ್: ಹಲವು ಉದ್ಯೋಗಿಗಳು ವಜಾ
ದೇಶಪ್ರಮುಖವಿದೇಶ

Samsung employees fired ಸ್ಯಾಮ್‌ಸಂಗ್‌ Galaxy S25+ ಸರಣಿಯ ಅಲ್ಟ್ರಾ ಫೋನ್‌ ಫೋಟೋ ಲೀಕ್: ಹಲವು ಉದ್ಯೋಗಿಗಳು ವಜಾ

Share
1 Min Read
SHARE

newsics.com

ಬೆಂಗಳೂರು: ಸ್ಯಾಮ್‌ಸಂಗ್‌ ತನ್ನ ಪ್ರಮುಖ ಫ್ಲ್ಯಾಗ್‌ಶಿಪ್‌ ಫೋನ್‌ Galaxy S25 ಸರಣಿಯ ಅಲ್ಟ್ರಾ ಫೋನ್‌ ಅನಾವರಣಗೊಳ್ಳುವ ಮೊದಲೇ ಲೀಕ್ ಆಗಲು ಕಾರಣರಾದ ಎಲ್ಲ ಉದ್ಯೋಗಿಗಳನ್ನು ಸ್ಯಾಮ್‌ಸಂಗ್‌ ವಜಾಗೊಳಿಸಿದೆ.

ಕಂಪನಿಯ ಉದ್ಯೋಗಿಗಳು ಮಾಡಿದ ಸಣ್ಣ ತಪ್ಪು ಹೆಜ್ಜೆಯಿಂದ ಪ್ರಮುಖ ಫೋನ್‌ ಅಧಿಕೃತವಾಗಿ ಅನಾವರಣಗೊಳ್ಳುವ ಮುನ್ನವೇ ಆನ್‌ಲೈನ್‌ನಲ್ಲಿ ಲೀಕ್‌ ಆಗಿದೆ.

ಫೋನ್‌ ಅರೆನಾ ವೆಬ್‌ಸೈಟ್‌ ವರದಿ ಮಾಡಿರುವ ಪ್ರಕಾರ, ಫೋನ್‌ನ ಮೇಲ್ವಿಚಾರಣೆಗೆ ಕಾರಣವಾಗಿದ್ದ ಎಲ್ಲಾ ಉದ್ಯೋಗಿಗಳನ್ನು ಕಂಪನಿ ವಜಾ ಮಾಡಿದೆ. ಆದರೆ ವಜಾಗೊಂಡ ಉದ್ಯೋಗಿಗಳ ಸಂಖ್ಯೆ ಗೊತ್ತಾಗಿಲ್ಲ.

ಆನ್‌ಲೈನ್‌ನಲ್ಲಿ ಫೋಟೋ ಸೋರಿಕೆಯಾಗಿದ್ದು, ಗ್ಯಾಜೆಟ್‌ ಉತ್ಸಾಹಿಗಳಿಗೆ ಫ್ಲ್ಯಾಗ್‌ಶಿಪ್‌ ಫೋನ್‌ನ ನೋಟವನ್ನು ನೀಡಿದೆ. ಈ ಫೋನ್‌ಅನ್ನು 2025ರ ಜನವರಿ 22 ರಂದು ಸ್ಯಾಮ್‌ಸಂಗ್‌ ಅನ್ಪ್ಯಾಕ್ಡ್ ಈವೆಂಟ್‌ನಲ್ಲಿ ಅನಾವರಣಗೊಳಿಸಲಿದೆ.

ಎಕ್ಸ್‌ ಯೂಸರ್‌ @Jukanlosreve ಇತ್ತೀಚೆಗೆ ತಮ್ಮ ಅಕೌಂಟ್‌ನಲ್ಲಿ Galaxy S25+ ಸರಣಿಯ ಎಕ್ಸ್‌ಕ್ಲೂಸಿವ್‌ ಆದ ಫೋಟೋಗಳನ್ನು ಅವರು ಶೇರ್‌ ಮಾಡಿದ್ದರು. ಈ ಫೋಟೋಗಳು ಮೇಲ್ವಿಚಾರಣೆ ಮಾಡುವ ವಿಸಿಬಲ್‌ ಡಿವೈಸ್‌ ಐಡೆಂಟಿಫಿಕೇಶನ್‌ ನಂಬರ್‌ ಕೂಡ ಒಳಗೊಂಡಿತ್ತು. ಅದರೊಂದಿಗೆ ಈ ಟೀಮ್‌ನಲ್ಲಿದ್ದ ಕಂಪನಿಯ ಉದ್ಯೋಗಿಗಳೇ ಫೋಟೋಗಳನ್ನು ಶೇರ್‌ ಮಾಡಿದ್ದಾರೆನ್ನುವುದನ್ನು ಪತ್ತೆಹಚ್ಚುವುದು ಸ್ಯಾಮ್‌ಸಂಗ್‌ ಕಂಪನಿಗೆ ಸುಲಭವಾಗಿತ್ತು. ಅದರೊಂದಿಗೆ ಮೇಲ್ವಿಚಾರಣೆ ಟೀಮ್‌ನಲ್ಲಿದ್ದ ಎಲ್ಲಾ ಉದ್ಯೋಗಿಗಳನ್ನೂ ಕಂಪನಿ ವಜಾ ಮಾಡುವ ನಿರ್ಧಾರ ಮಾಡಿದೆ.

case filed against allu arjun: ಅಲ್ಲು ಅರ್ಜುನ್ ಮೇಲೆ ಬಿತ್ತು ಮತ್ತೊಂದು ಕೇಸ್

Shiva Rajkumar: ನಾಳೆ ಅಮೆರಿಕದಲ್ಲಿ ಶಿವಣ್ಣಗೆ ಸರ್ಜರಿ!

Accident : ಹುಬ್ಬಳ್ಳಿಯಲ್ಲಿ ಅಯ್ಯಪ್ಪ ಭಕ್ತರ ದುರಂತ.. 8 ಮಾಲಾಧಾರಿಗಳ ಸ್ಥಿತಿ ಚಿಂತಾಜನಕ

TAGGED:Samsung Galaxy S25+ Series Ultra Phone Photo Leak: Many Employees Fired
Share This Article
Facebook Twitter Copy Link Print
Previous Article case filed against allu arjun: ಅಲ್ಲು ಅರ್ಜುನ್ ಮೇಲೆ ಬಿತ್ತು ಮತ್ತೊಂದು ಕೇಸ್
Next Article GOOD MORNING ಶುಭೋದಯ… ಮಾರ್ಗಶಿರ ಮಾಸ ಕೃಷ್ಣ ಪಕ್ಷ ನವಮಿ, 24-12-2024, ಮಂಗಳವಾರ, ರಾಷ್ಟ್ರೀಯ ಗ್ರಾಹಕ ಹಕ್ಕುಗಳ ದಿನ

Popular Posts

Daily Horoscope Today | ಇಂದಿನ ರಾಶಿ ಭವಿಷ್ಯ – 12 ರಾಶಿಗಳ ಸಂಪೂರ್ಣ ಫಲ ಭವಿಷ್ಯ

2 Min Read

Shri Lakshmi Hayagreeva Mantra | ಶ್ರೀ ಲಕ್ಷ್ಮೀ ಹಯಗ್ರೀವ ಆರಾಧನೆ: ಏಕಾಗ್ರತೆ, ಜ್ಞಾಪಕಶಕ್ತಿ ಮತ್ತು ವಿದ್ಯಾಭ್ಯಾಸದ ಯಶಸ್ಸಿಗೆ ಆಧ್ಯಾತ್ಮಿಕ ಮಾರ್ಗ

2 Min Read

Eat These Fruits for Naturally Glowing Skin: ಗ್ಲೋಯಿಂಗ್ ಸ್ಕಿನ್‌ಗಾಗಿ ಈ ಹಣ್ಣುಗಳನ್ನು ತಿನ್ನಿ! ನೈಸರ್ಗಿಕ ಕಾಂತಿಯುತ ಚರ್ಮಕ್ಕೆ ಆರೋಗ್ಯಕರ ಆಹಾರ

1 Min Read

Personality Traits Based on the Day You Were Born ನೀವು ಹುಟ್ಟಿದ ವಾರದ ದಿನದ ಪ್ರಕಾರ ನಿಮ್ಮ ಸ್ವಭಾವ ಹೇಗಿರುತ್ತದೆ? ಇಲ್ಲಿದೆ ಸಂಪೂರ್ಣ ಮಾಹಿತಿ

2 Min Read

You Might Also Like

ಪ್ರಮುಖದೇಶ

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read
ಪ್ರಮುಖದೇಶ

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read
ಪ್ರಮುಖಕರ್ನಾಟಕ

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read
ಪ್ರಮುಖದೇಶಮನರಂಜನೆ

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

Social Networks

Facebook-f Instagram Twitter
Welcome Back!

Sign in to your account

Lost your password?