Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪಂಚಾಂಗ > ಈ ದಿನ > GOOD MORNING ಶುಭೋದಯ, ಮಾರ್ಗಶಿರ ಮಾಸ ಕೃಷ್ಣ ಪಕ್ಷ ಅಷ್ಟಮಿ, 23-12-2024, ಸೋಮವಾರ, ಕಾಲಭೈರವಾಷ್ಟಮಿ, ರೈತರ ದಿನ
ಈ ದಿನಪಂಚಾಂಗಪ್ರಮುಖ

GOOD MORNING ಶುಭೋದಯ, ಮಾರ್ಗಶಿರ ಮಾಸ ಕೃಷ್ಣ ಪಕ್ಷ ಅಷ್ಟಮಿ, 23-12-2024, ಸೋಮವಾರ, ಕಾಲಭೈರವಾಷ್ಟಮಿ, ರೈತರ ದಿನ

Share
1 Min Read
SHARE

newsics.com

ನ್ಯೂಸಿಕ್ಸ್.ಕಾಮ್

ಶುಭೋದಯ

ಇಂದಿನ ಪಂಚಾಂಗ

ಮಾರ್ಗಶಿರ ಮಾಸ ಕೃಷ್ಣ ಪಕ್ಷ ಅಷ್ಟಮಿ

23-12-2024, ಸೋಮವಾರ

* ಕಾಲಭೈರವಾಷ್ಟಮಿ

* ರೈತರ ದಿನ (ಕಿಸಾನ್ ದಿವಸ್)

—-

ಗತಶಾಲಿ – 1946
ಗತಕಲಿ – 5126
ಸಂವತ್ಸರ – ಕ್ರೋಧಿ
ಅಯನ – ದಕ್ಷಿಣಾಯನ
ದಿನಾಂಕ – 23/12/2024
ತಿಂಗಳು – ಡಿಸೆಂಬರ್
ಬಣ್ಣ – ಬಿಳಿ
ವಾರ – ಸೋಮವಾರ

ತಿಥಿ – ಅಷ್ಟಮಿ 17:07:13
ಪಕ್ಷ – ಕೃಷ್ಣ
ನಕ್ಷತ್ರ – ಉತ್ತರಾ 09:08:09
ಯೋಗ – ಸೌಭಾಗ್ಯ 19:53:08
ಕರಣ – ಕೌಳವ 17:07:13
ಕರಣ – ತೈತುಲ 30:29:31*

ತಿಂಗಳು (ಅಮಾವಾಸ್ಯಾಂತ್ಯ) ಮಾರ್ಗಶಿರ
ತಿಂಗಳು (ಹುಣ್ಣಿಮಾಂತ್ಯ) ಪುಷ್ಯ
ಚಂದ್ರರಾಶಿ ಕನ್ಯಾ
ಸೂರ್ಯರಾಶಿ ಧನು
ಋತು ಹೇಮಂತಋತು

ಸೂರ್ಯೋದಯ 06:39:11
ಸೂರ್ಯಾಸ್ತ 17:58:41
ಹಗಲಿನ ಅವಧಿ 11:19:30
ರಾತ್ರಿಯ ಅವಧಿ 12:40:57
ಚಂದ್ರೋದಯ 24:56:06*
ಚಂದ್ರಾಸ್ತ 12:28:54

ರಾಹು ಕಾಲ 08:04 – 09:29 ಅಶುಭ
ಯಮಘಂಡ ಕಾಲ 10:54 – 12:19 ಅಶುಭ
ಗುಳಿಕ ಕಾಲ 13:44 – 15:09
ಅಭಿಜಿತ್ 11:56 – 12:42 ಶುಭ
ದುರ್ಮುಹೂರ್ತ 12:42 – 13:27 ಅಶುಭ
ದುರ್ಮುಹೂರ್ತ 14:57 – 15:43 ಅಶುಭ

—-

ಇಂದಿನ ಮಾತು

ಸಂತಸದ ಗುಟ್ಟು ಇರುವುದು ನಾವು ಹೆಚ್ಚು ಹೆಚ್ಚು ಬಯಸುವುದರಲ್ಲಿ ಅಲ್ಲ; ಖುಷಿಯನ್ನು ಅನುಭವಿಸುವ ನಮ್ಮ ಸಾಮರ್ಥ್ಯ ದಿನೇದಿನೇ ಕಡಿಮೆ ಆಗುತ್ತಿದೆ ಎನ್ನುವುದನ್ನು ಕಂಡುಕೊಳ್ಳುವುದರಲ್ಲಿ.
– ಸಾಕ್ರೆಟಿಸ್

—-

ಇಂದಿನ ಸುಭಾಷಿತ

ರಾಜಪತ್ನೀ ಗುರೋಃ ಪತ್ನೀ
ಮಿತ್ರಪತ್ನೀ ತಥೈವ ಚ |
ಪತ್ನೀಮಾತಾ ಸ್ವಮಾತಾ ಚ
ಪಞ್ಚೈತೇ ಮಾತರಃ ಸ್ಮೃತಾಃ ||
(ಚಾಣಕ್ಯನೀತಿ)

ರಾಜನ ಹೆಂಡತಿ, ಗುರುವಿನ ಹೆಂಡತಿ, ಸ್ನೇಹಿತನ ಹೆಂಡತಿ, ಹಾಗೆಯೇ ಮಡದಿಯ ತಾಯಿ ಎಂದರೆ ಅತ್ತೆಯವರು ಹಾಗೂ ಸ್ವಂತ ತಾಯಿ – ಈ ಐದು ಮಹಿಳೆಯರನ್ನು ಪಂಚಮಾತೆಯರು ಎಂದು ಹೇಳಲ್ಪಟ್ಟಿದ್ದಾರೆ.

🌷🌺🙏🌺🌷

TAGGED:#Good Morning #Margashira Masa #Krishna Paksha #Ashtami #23-12-2024 #Monday #Kalabhairavashtami #Farmers Day #newsics #ಕಾಲಭೈರವಾಷ್ಟಮಿ #ರೈತರ ದಿನ
Share This Article
Facebook Twitter Copy Link Print
Previous Article ಬೇರೊಬ್ಬಳನ್ನು ಮದುವೆಯಾಗಲು ಮುಂದಾಗಿದ್ದ ಪ್ರಿಯಕರನ ಖಾಸಗಿ ಅಂಗ ಕತ್ತರಿಸಿ ಆತ್ಮ*ಹತ್ಯೆಗೆ ಯತ್ನಿಸಿದ ಯುವತಿ!
Next Article ಕೆಲಸ ಹುಡುಕುತ್ತಿರುವ ಹೆಣ್ಮಕ್ಕಳೇ ಹುಷಾರು, ಹೈಟೆಕ್ ವೇಶ್ಯಾವಾಟಿಕೆ ದಂಧೆಗೆ ಬಲಿಯಾದೀರಿ…

Popular Posts

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

You Might Also Like

ಪ್ರಮುಖದೇಶ

NEET Protest ಪಿಎಂ ನಿವಾಸದ ಎದುರು ಬೃಹತ್ ಧರಣಿ; ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿ ಪ್ರಮುಖ ನಾಯಕರ ಬಂಧನ

1 Min Read
ಪ್ರಮುಖದೇಶಮನರಂಜನೆ

Nandamuri Balakrishna ಶೂಟಿಂಗ್ ಸೆಟ್‌ನಲ್ಲಿ ಅವಘಡ: ‘ನಟಸಿಂಹ’ ಬಾಲಕೃಷ್ಣ ಮೊಣಕಾಲಿಗೆ ಗಾಯ, ಆಸ್ಪತ್ರೆಗೆ ದಾಖಲು

1 Min Read
ಕರ್ನಾಟಕದೇಶಪ್ರಮುಖ

Cabinet expansion ನಾಳೆಯೇ ಸಚಿವ ಸಂಪುಟ ವಿಸ್ತರಣೆಯಾಗತ್ತಾ? ಲಕ್ಷ್ಮೀ ಹೆಬ್ಬಾಳ್ಕರ್‌ಗೋಸ್ಕರ ಮತ್ತೆ ಚರ್ಚೆಗಿಳಿದ ಹೈಕಮಾಂಡ್! ಪ್ರಮಾಣವಚನ ಮುಂದೂಡಿಕೆ ಸಾಧ್ಯತೆ

1 Min Read
ಪ್ರಮುಖCrimeವಿದೇಶ

Middle East War ಕುವೈತ್, ಬಹ್ರೇನ್ ಮಿಲಿಟರಿ ನೆಲೆಗಳ ಮೇಲೆ ಭೀಕರ ದಾಳಿ ನಡೆಸಿದ ಇರಾನ್

1 Min Read

Social Networks

Facebook-f Instagram Twitter
Welcome Back!

Sign in to your account

Lost your password?