Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > Thief: 1 ಸಾವಿರ ಮಹಿಳೆಯರ ಜಾಕೆಟ್ ಕದ್ದು ಎಸ್ಕೇಪ್ ಆಗಿದ್ದ ಕಳ್ಳನನ್ನ ಹಿಡಿದಿದ್ದೇ ರೋಚಕ!
ದೇಶ

Thief: 1 ಸಾವಿರ ಮಹಿಳೆಯರ ಜಾಕೆಟ್ ಕದ್ದು ಎಸ್ಕೇಪ್ ಆಗಿದ್ದ ಕಳ್ಳನನ್ನ ಹಿಡಿದಿದ್ದೇ ರೋಚಕ!

Share
1 Min Read
SHARE

newsics.com

ಸ್ನಾನ ಮಾಡಿ ಒಗೆಯೋದಕ್ಕೆ ಇಡುತ್ತಿದ್ದ ಬೆವರು, ಕೊಳೆ ತುಂಬಿದ್ದ ಜಾಕೆಟ್ಗಳನ್ನೇ ಈ ಕಳ್ಳ ಕದಿಯುತ್ತಿದ್ದ. ಹೌದು, ಮಹಿಳೆಯರ ಜಾಕೆಟ್ ಕದಿಯೋ ವಿಲಕ್ಷಣ ಕಳ್ಳ ಸಿಕ್ಕಿಬಿದ್ದಿದ್ದಾನೆ.

ಉಮೇಶ್ ರೆಡ್ಡಿ ಅನ್ನೋ ವಿಕೃತ ಕಾಮಿ ಮಹಿಳೆಯ ಒಳ ಉಡುಪುಗಳನ್ನು ಧರಿಸಿ ವಿಕೃತ ಆನಂದ ಅನುಭವಿಸುತ್ತಿದ್ದನಂತೆ. ಆದರೆ ಆಂಧ್ರ ಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯ ನರಸಾಪುರದ ದರ್ಬರೇವು ಗ್ರಾಮದಲ್ಲಿ 6 ತಿಂಗಳಿಂದ ಸಂಚಲನ ಸೃಷ್ಟಿಸಿದ್ದ ಕಳ್ಳ ಸಿಕ್ಕಿಬಿದ್ದಿದ್ದಾನೆ.

ಯಾರೂ ಇಲ್ಲದ ಸಂದರ್ಭ ಮನೆಯ ಆವರಣಕ್ಕೆ ನುಗ್ಗಿ ಮಹಿಳೆಯರ ಜಾಕೆಟ್ ಕದಿಯುತ್ತಿದ್ದ ಕಳ್ಳ. ಆರು ತಿಂಗಳಿಂದಲೂ ಈ ಗ್ರಾಮದ ಪ್ರತಿಯೊಬ್ಬ ಹೆಣ್ಣು ಮಗಳು ಮನೆಯಲ್ಲಿ ಗಂಡಸರಿಗೆ ದೂರು ಹೇಳುತ್ತಲೇ ಇದ್ದರು. ಪದೇ ಪದೇ ಜಾಕೆಟ್ ಕಳುವಾಗುತ್ತಿದೆ ಅಂತ. ಗಂಡಸರು ಪಕ್ಕಾ ಪ್ಲಾನ್ ಮಾಡಿ ಆ ಕಳ್ಳನನ್ನ ಹಿಡಿಯಲೇಬೇಕು ಅಂತ ಹಠಕ್ಕೆ ಬಿದ್ದು ವಿಲಕ್ಷಣ ಕಳ್ಳನನ್ನ ಮಾಲು ಸಮೇತ ಹಿಡಿದಿದ್ದಾರೆ.

ಪ್ರತೀ ವಾರಕ್ಕೆ 2-3 ಜಾಕೆಟ್ ಕದಿಯೋ ಕೆಲಸವನ್ನು ಮಾಡದೇ ಇರೋಕೆ ಆಗುತ್ತಲೇ ಇರಲಿಲ್ಲ. ಜಾಕೆಟ್ ಕದ್ದು ವಿಲಕ್ಷಣವಾಗಿ ಅದನ್ನ ಮೂಸಿ ನೋಡುತ್ತಿದ್ದನಂತೆ. ಬಳಿಕ ಅದನ್ನು ಯಾವುದಾದರೂ ಕಾಲುವೆ/ಬಾವಿಗೆ ಹಾಕುತ್ತಿದ್ದೆ ಅಂತ ಹೇಳಿಕೊಂಡಿದ್ದಾನೆ. ಪೊಲೀಸರ ಅತಿಥಿ ಆಗಿರೋ ರಮೇಶ್‌ಗೆ ಕೌನ್ಸೆಲಿಂಗ್ ಕೊಡಿಸಬಹುದು ಎನ್ನಲಾಗುತ್ತಿದೆ.

Share This Article
Facebook Twitter Copy Link Print
Previous Article Shirish Patel passed away ದೇಶದ ಮೊದಲ ಫ್ಲೈಓವರ್ ಸೃಷ್ಟಿಕರ್ತ ಶಿರೀಷ್ ಪಟೇಲ್ ನಿಧನ
Next Article Friends ಇಂತಹ ಸ್ನೇಹಿತರಿಂದ ದೂರವಿರಬೇಕು..!

Popular Posts

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

You Might Also Like

ಪ್ರಮುಖದೇಶ

NEET Protest ಪಿಎಂ ನಿವಾಸದ ಎದುರು ಬೃಹತ್ ಧರಣಿ; ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿ ಪ್ರಮುಖ ನಾಯಕರ ಬಂಧನ

1 Min Read
ಪ್ರಮುಖದೇಶಮನರಂಜನೆ

Nandamuri Balakrishna ಶೂಟಿಂಗ್ ಸೆಟ್‌ನಲ್ಲಿ ಅವಘಡ: ‘ನಟಸಿಂಹ’ ಬಾಲಕೃಷ್ಣ ಮೊಣಕಾಲಿಗೆ ಗಾಯ, ಆಸ್ಪತ್ರೆಗೆ ದಾಖಲು

1 Min Read
ಕರ್ನಾಟಕದೇಶಪ್ರಮುಖ

Cabinet expansion ನಾಳೆಯೇ ಸಚಿವ ಸಂಪುಟ ವಿಸ್ತರಣೆಯಾಗತ್ತಾ? ಲಕ್ಷ್ಮೀ ಹೆಬ್ಬಾಳ್ಕರ್‌ಗೋಸ್ಕರ ಮತ್ತೆ ಚರ್ಚೆಗಿಳಿದ ಹೈಕಮಾಂಡ್! ಪ್ರಮಾಣವಚನ ಮುಂದೂಡಿಕೆ ಸಾಧ್ಯತೆ

1 Min Read
ಪ್ರಮುಖದೇಶವೈರಲ್

Viral Video ಮದ್ಯದಂಗಡಿಗೆ ಎಂಟ್ರಿ ಕೊಟ್ಟ ಚಿರತೆ; ಮೂವರ ಮೇಲೆ ದಾಳಿ-ವಿಡಿಯೋ ನೋಡಿ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?