newsics.com
ನ್ಯೂಸಿಕ್ಸ್.ಕಾಮ್
ಶುಭೋದಯ
ಇಂದಿನ ಪಂಚಾಂಗ
ಮಾರ್ಗಶಿರ ಮಾಸ ಕೃಷ್ಣ ಪಕ್ಷ ಷಷ್ಠಿ
21-12-2024, ಶನಿವಾರ
* ವಿಶ್ವ ಧ್ಯಾನ ದಿನ
* ಶ್ರೀ ಅನಂತಾನಂದ ಸಾಯೀಶ ಮಹಾನಿರ್ವಾಣೋತ್ಸವ, ಮಧ್ಯಪ್ರದೇಶ
—–
ಗತಶಾಲಿ – 1946
ಗತಕಲಿ – 5126
ಸಂವತ್ಸರ – ಕ್ರೋಧಿ
ಅಯನ – ದಕ್ಷಿಣಾಯನ
ದಿನಾಂಕ – 21/12/2024
ತಿಂಗಳು – ಡಿಸೆಂಬರ್
ಬಣ್ಣ – ನೀಲಿ
ವಾರ – ಶನಿವಾರ
ತಿಥಿ – ಷಷ್ಠಿ 12:20:40
ಪಕ್ಷ. – ಕೃಷ್ಣ
ನಕ್ಷತ್ರ – ಹುಬ್ಬಾ 30:13:06*
ಯೋಗ – ಪ್ರೀತಿ 18:21:22
ಕರಣ – ವಣಿಜ 12:20:40
ಕರಣ – ವಿಷ್ಟಿ 25:21:58*
ತಿಂಗಳು (ಅಮಾವಾಸ್ಯಾಂತ್ಯ) ಮಾರ್ಗಶಿರ
ತಿಂಗಳು (ಹುಣ್ಣಿಮಾಂತ್ಯ) ಪುಷ್ಯ
ಚಂದ್ರರಾಶಿ ಸಿಂಹ
ಸೂರ್ಯರಾಶಿ ಧನು
ಋತು ಹೇಮಂತಋತು
ಸೂರ್ಯೋದಯ 06:38:12
ಸೂರ್ಯಾಸ್ತ 17:57:41
ಹಗಲಿನ ಅವಧಿ 11:19:28
ರಾತ್ರಿಯ ಅವಧಿ 12:41:00
ಚಂದ್ರೋದಯ 23:26:44
ಚಂದ್ರಾಸ್ತ 11:20:49
ರಾಹು ಕಾಲ 09:28 – 10:53 ಅಶುಭ
ಯಮಘಂಡ ಕಾಲ 13:43 – 15:08 ಅಶುಭ
ಗುಳಿಕ ಕಾಲ 06:38 – 08:03
ಅಭಿಜಿತ್ 11:55 – 12:41 ಶುಭ
ದುರ್ಮುಹೂರ್ತ 08:09 – 08:54 ಅಶುಭ
—
ಇಂದಿನ ಮಾತು
ಮನುಷ್ಯ ದೊಡ್ಡವನಾಗುವುದು ದೊಡ್ಡದೊಡ್ಡಮಾತುಗಳಿಂದಲ್ಲ. ಸಣ್ಣ ಸಣ್ಣ ವಿಷಯಗಳನ್ನು ಅರ್ಥ ಮಾಡಿಕೊಂಡು ವ್ಯವಹರಿಸುವುದರಿಂದ.
– ಅಲ್ಬರ್ಟ್ ಐನ್‌ಸ್ಟೀನ್
—-
ಇಂದಿನ ಸುಭಾಷಿತ
ಅಕಾರ್ಯಾಣಾಂ ಕ್ರಿಯಾಣಾಂ ಚ
ಸಂಯೋಗಂ ಯಃ ಕರೋತಿ ವೈ |
ಕಾರ್ಯಾಣಾಮಕ್ರಿಯಾಣಾಂ ಚ
ಸ ಪಾರ್ಥ ಪುರುಷಾಧಮಃ ॥
(ವ್ಯಾಸಭಾರತ-ಕರ್ಣಪರ್ವ)
ಪಾರ್ಥ! ಅಕಾರ್ಯಗಳನ್ನು ಮಾಡಬಾರದು; ಮಾಡಬೇಕಾದ ಕರ್ತವ್ಯಗಳನ್ನು ಬಿಡಬಾರದು-ಎಂಬುದು ಸಾಮಾನ್ಯನಿಯಮ. ವಿಶೇಷಸಂದರ್ಭದಲ್ಲಿ ಮಾಡಬಾರದುದನ್ನೂ ಮಾಡಬೇಕಾಗುವುದು; ಮಾಡಬೇಕಾದುದನ್ನೂ ಬಿಡಬೇಕಾಗುವುದು. ಇವುಗಳಲ್ಲಿ ವಿವೇಕವಿಲ್ಲದೇ (ಕಾಲವಿಭಾಗಜ್ಞಾನವಿಲ್ಲದೇ) ಎರಡನ್ನೂ ಒಟ್ಟುಗೂಡಿಸುವವನು ಪುರುಷಾಧಮನಾಗುತ್ತಾನೆ.
🌷🌺🙏🌺🌷