Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಮನರಂಜನೆ > ಹೆಣ್ಣು ಮಗು ಬೇಕು ಆದ್ರೆ ಗಂಡ ಸಹಕರಿಸುತ್ತಿಲ್ಲ! ನಟಿ Anasuya
ಮನರಂಜನೆ

ಹೆಣ್ಣು ಮಗು ಬೇಕು ಆದ್ರೆ ಗಂಡ ಸಹಕರಿಸುತ್ತಿಲ್ಲ! ನಟಿ Anasuya

Share
1 Min Read
SHARE

newsics.com

ಮುಂಬೈ : ನಟಿ ಅನಸೂಯ ಯೂಟ್ಯೂಬ್ ಸಂದರ್ಶನಗಳನ್ನು ನೀಡಿದ್ದಾರೆ. ಇದರಲ್ಲಿ ತಮ್ಮ ಮನದ ಮಾತು, ತೀರದ ಆಸೆಯನ್ನು ಹೊರಹಾಕಿದ್ದಾರೆ ಅನಸೂಯ.

ಮತ್ತೆ ತಾಯಿಯಾಗಬೇಕೆಂದು ಬಯಸುತ್ತೇನೆ ಎಂದು ಹೇಳಿದ್ದಾರೆ. ಪ್ರಸ್ತುತ ಅವರ ವಯಸ್ಸು ನಲವತ್ತು ವರ್ಷ. ಈ ಸಮಯದಲ್ಲಿ ಮತ್ತೆ ತಾಯಿಯಾಗಬೇಕೆಂದು ಬಯಸುವುದೇ ಆಶ್ಚರ್ಯಕರವಾಗಿದೆ. ಆದರೆ ಅದಕ್ಕೆ ಒಂದು ಬಲವಾದ ಕಾರಣವಿದೆ. ತಾವು ಹೆಣ್ಣು ಮಗುವಿಗೆ ಜನ್ಮ ನೀಡಬೇಕೆಂದು ಬಯಸುತ್ತಾರಂತೆ. ತಮಗೆ ಹೆಣ್ಣು ಮಗು ಬೇಕಂತೆ. ಮನೆಯಲ್ಲಿ ಹೆಣ್ಣು ಮಗು ಇದ್ದರೆ ಆ ಫೀಲಿಂಗೇ ಬೇರೆ, ಅವಳು ಮಾಡುವ ಅల్లರಿ ಬೇರೆ ರೀತಿ ಇರುತ್ತದೆ, ಜೀವನ ಸಮತೋಲನದಲ್ಲಿ ಇರುತ್ತದೆ ಎಂದಿದ್ದಾರೆ.

ಹೆಣ್ಣು ಮಗು ಇಲ್ಲದ ಜೀವನ ವೇಸ್ಟ್ ಎಂದಿದ್ದಾರೆ ಅನಸೂಯ. ಈಗ ಇಬ್ಬರು ಗಂಡು ಮಕ್ಕಳು, ಅವರ ಗಂಡ ಸುಶಾಂಕ್ ಜೊತೆ ಸೇರಿ ಮೂವರು ಗಂಡಸರು ಇದ್ದಾರೆ. ಮೂವರು ಮೀಸೆ ಗಡ್ಡಗಳಿಂದ ಇರುತ್ತಾರೆ. ಹೆಣ್ಣು ಮಗು ಇದ್ದರೆ ಕಂಟ್ರೋಲ್‌ನಲ್ಲಿ ಇರುತ್ತಾರೆ. ಮನೆ ಸಮತೋಲನದಲ್ಲಿ ಇರುತ್ತದೆ, ಮನೆ ಚೆನ್ನಾಗಿರಬೇಕೆಂದರೆ ಹೆಣ್ಣು ಮಗು ಇರಬೇಕು ಎಂದಿದ್ದಾರೆ.

ಹೆಣ್ಣು ಮಗುವನ್ನು ಹೆರಲು ತಮ್ಮ ಗಂಡ ಸಹಕರಿಸುತ್ತಿಲ್ಲ ಎಂದು ಹೇಳಿ ಶಾಕ್ ನೀಡಿದ್ದಾರೆ ಅನಸೂಯ. ಮತ್ತೆ ಮಕ್ಕಳನ್ನು ಹೆರಬೇಕೆಂದರೆ ಸಹಕರಿಸುತ್ತಿಲ್ಲ, ನೀನೇನು ಹೆತ್ತು ಹೋಗ್ತೀಯ, ಆರಾಮಾಗಿ ಕೆಲಸ ಮಾಡ್ಕೋತೀಯ. ನಾನೇ ಎಲ್ಲವನ್ನೂ ನಿಭಾಯಿಸಬೇಕು ಅಂತ ಹೇಳ್ತಾರಂತೆ.

ಅನಸೂಯಗೆ ಹೆಣ್ಣು ಮಗು ಬೇಕಂತೆ, ಆದರೆ ಅವರ ಗಂಡ ಸಪೋರ್ಟ್ ಮಾಡ್ತಿಲ್ಲ ಅಂತ ಓಪನ್ ಆಗಿ ಸಂದರ್ಶನದಲ್ಲಿ ಹೇಳಿರುವುದು ವಿಶೇಷ

Share This Article
Facebook Twitter Copy Link Print
Previous Article 49ರ ಪ್ರಾಯದಲ್ಲಿ 2ನೇ ಮದುವೆಯಾದ ತಲಾ ಅಜಿತ್ ಹೀರೋಯಿನ್ Priya gill
Next Article Girl friend swapping business ‘ಸ್ವಿಂಗರ್ಸ್’ ಹೆಸರಲ್ಲಿ ಬೆಂಗಳೂರಲ್ಲಿ ಗರ್ಲ್ ಫ್ರೆಂಡ್ ಸ್ವ್ಯಾಪಿಂಗ್ ದಂಧೆ: ಮೋಜು-ಮಸ್ತಿ ಮಾಡುವ ಹೆಣ್ಮಕ್ಕಳೇ ಹುಷಾರು!

Popular Posts

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

You Might Also Like

ಪ್ರಮುಖದೇಶಮನರಂಜನೆ

Nandamuri Balakrishna ಶೂಟಿಂಗ್ ಸೆಟ್‌ನಲ್ಲಿ ಅವಘಡ: ‘ನಟಸಿಂಹ’ ಬಾಲಕೃಷ್ಣ ಮೊಣಕಾಲಿಗೆ ಗಾಯ, ಆಸ್ಪತ್ರೆಗೆ ದಾಖಲು

1 Min Read
ಪ್ರಮುಖದೇಶಮನರಂಜನೆ

Jana Nayagan ಸಿಎಂ ವಿಜಯ್ ಕೊನೆಯ ಸಿನಿಮಾ ‘ಜನ ನಾಯಗನ್’ ರಿಲೀಸ್‌ಗೆ ಕೌಂಟ್‌ಡೌನ್‌; ಅಭಿಮಾನಿಗಳಿಗೆ ಡಬಲ್ ಧಮಾಕಾ

2 Min Read
ಕರ್ನಾಟಕಮನರಂಜನೆ

Toxic New Song | ಯಶ್–ತಾರಾ ಸುತಾರಿಯಾ ಜೋಡಿಯ ‘ಮನಮೋಹಕ’ ಹಾಡು ಬಿಡುಗಡೆ

1 Min Read
ವಿದೇಶಮನರಂಜನೆ

Avengers film update ಅವೆಂಜರ್ಸ್: ಡೂಮ್ಸ್‌ಡೇ’ ಚಿತ್ರದ ಟ್ರೈಲರ್ ಬಿಡುಗಡೆ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?