Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > Viral News: ಹಿಂದೂ ಯುವಕನಿಗೆ ಇಬ್ಬರು ಮುಸ್ಲಿಂ ಪತ್ನಿಯರು, ಹನುಮಾನ್ ಚಾಲೀಸ್ ಪಠಿಸ್ತಾರೆ
ದೇಶವೈರಲ್

Viral News: ಹಿಂದೂ ಯುವಕನಿಗೆ ಇಬ್ಬರು ಮುಸ್ಲಿಂ ಪತ್ನಿಯರು, ಹನುಮಾನ್ ಚಾಲೀಸ್ ಪಠಿಸ್ತಾರೆ

Share
1 Min Read
SHARE

newsics.com

ಸೋಶಿಯಲ್ ಮೀಡಿಯಾದಲ್ಲಿ ಇಬ್ಬರು ಪತ್ನಿಯರ ಮುದ್ದಿನ ಗಂಡನ ವಿಡಿಯೋ ವೈರಲ್ ಆಗಿದೆ. ಇಲ್ಲಿ ಪತ್ನಿಯರು ಮುಸ್ಲಿಂ ಧರ್ಮಕ್ಕೆ ಸೇರಿದವರಾದ್ರೆ ಪತಿ ಹಿಂದು.

ತರುಣ್ ಗುಪ್ತಾ ಎನ್ನುವ ವ್ಯಕ್ತಿ, ತಾನು ಇಬ್ಬರು ಮುಸ್ಲಿಂ ಹುಡುಗಿಯರನ್ನು ಮದುವೆ ಆಗಿರೋದಾಗಿ ಹೇಳಿದ್ದಾನೆ. ಮೂವರು ಸೇರಿ ತಮ್ಮ ಲವ್ ಸ್ಟೋರಿಯನ್ನು ಜನರ ಮುಂದೆ ಹಂಚಿಕೊಂಡಿದ್ದಾರೆ.

ತರುಣ್ ಗುಪ್ತಾ ಲಕ್ನೋ ನಿವಾಸಿ. ಸನಾ ಹಾಗೂ ಫಿಜಾ ಮನ್ಸೂರಿ ಎಂಬ ಇಬ್ಬರು ಹುಡುಗಿಯರನ್ನು ಈತ ಮದುವೆ ಆಗಿದ್ದಾನೆ. ಇಬ್ಬರು ಪತ್ನಿಯರ ಜೊತೆ ಒಂದೇ ಮನೆಯಲ್ಲಿ ತರುಣ್ ಗುಪ್ತಾ ವಾಸವಾಗಿದ್ದಾನೆ. 2016ರಲ್ಲಿ ಮೊದಲ ಪತ್ನಿ ಸನಾಗೆ ತರುಣ್ ಪ್ರಪೋಸ್ ಮಾಡಿದ್ದ. ನಂತ್ರ ಇಬ್ಬರ ಮದುವೆ ನಡೆದಿತ್ತು. 2022ರಲ್ಲಿ ಇವರಿಬ್ಬರು ಕೋರ್ಟ್ ಮ್ಯಾರೇಜ್ ಮಾಡ್ಕೊಂಡಿದ್ದಾರೆ. ಒಂದು ವರ್ಷದ ನಂತ್ರ ತರುಣ್, ಇನ್ನೊಬ್ಬ ಮುಸ್ಲಿಂ ಹುಡುಗಿಯನ್ನು ಭೇಟಿಯಾಗಿದ್ದ. ಐಎಎಸ್ಗೆ ತಯಾರಿ ನಡೆಸುತ್ತಿದ್ದ ಫಿಜಾ ಮನ್ಸೂರಿಯ ಪ್ರೀತಿಯಲ್ಲಿ ಬಿದ್ದಿದ್ದ. ಗಲಾಟೆ ನಡೆದಿತ್ತು. ಫಿಜಾ ಮನ್ಸೂರಿ ಹಾಗೂ ತರುಣ್ 2023ರಲ್ಲಿ ಮದುವೆಯಾಗಿದ್ದಾರೆ.

ಮದುವೆ ನಂತ್ರ ನಮಗೆ ಸಮಸ್ಯೆಯಾಗಿಲ್ಲ. ನಾವಿಬ್ಬರು ಸಹೋದರಿಯರಂತೆ ಬದುಕುತ್ತಿದ್ದೇವೆ. ನಮಗ
ೆ ಸ್ನೇಹಿತರ ಕೊರತೆ ಕಾಡಲಿಲ್ಲ ಎಂದು ಪತ್ನಿಯರು ಹೇಳಿದ್ದಾರೆ. ಎರಡು ಮದುವೆಯಾಗೋ ಅದೃಷ್ಟ ನನಗಿತ್ತು. ಹಾಗಾಗಿ ಇಬ್ಬರು ಪತ್ನಿಯರನ್ನು ಹೊಂದಿದ್ದೇನೆ ಎಂದು ತರುಣ್ ಹೇಳ್ತಿದ್ದಾನೆ.

ನಮಾಜ್ ಜೊತೆ ಹನುಮಾನ್ ಚಾಲೀಸ ಓದುತ್ತಾರೆ ಪತ್ನಿಯರು : ತರುಣ್ ಪತ್ನಿಯರು ಹಿಂದೂ ಧರ್ಮದ ಸಂಪ್ರದಾಯ ಹಾಗೂ ಮುಸ್ಲಿಂ ಧರ್ಮದ ಸಂಪ್ರದಾಯ ಎರಡನ್ನೂ ಪಾಲಿಸ್ತಾರೆ. ಮನೆಯಲ್ಲಿ ನಮಾಜ್ ಮಾಡೋದಲ್ಲದೆ ಹನುಮಾನ್ ಚಾಲೀಸ ಕೂಡ ಓದುತ್ತಾರೆ. ಇಬ್ಬರು ಪತ್ನಿಯರ ಜೊತೆ ತರುಣ್, ಅಯೋಧ್ಯೆಗೆ ಹೋಗಿ ಬಂದಿದ್ದಾನೆ.

Share This Article
Facebook Twitter Copy Link Print
Previous Article Health tips ಸಂಜೆ ಟೀ ಕುಡಿಯೋದು ಒಳ್ಳೆಯದಾ? ಕೆಟ್ಟದ್ದಾ? ತಜ್ಞರು ಹೇಳಿದ್ದೇನು?
Next Article world meditation day: ನಾಳೆ ಬೆಂಗಳೂರಿನ ವಿವಿಧ ಪ್ರದೇಶಗಳಲ್ಲಿ ವಿಶ್ವ ಧ್ಯಾನ ದಿನ

Popular Posts

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

You Might Also Like

ಪ್ರಮುಖದೇಶ

NEET Protest ಪಿಎಂ ನಿವಾಸದ ಎದುರು ಬೃಹತ್ ಧರಣಿ; ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿ ಪ್ರಮುಖ ನಾಯಕರ ಬಂಧನ

1 Min Read
ಪ್ರಮುಖದೇಶಮನರಂಜನೆ

Nandamuri Balakrishna ಶೂಟಿಂಗ್ ಸೆಟ್‌ನಲ್ಲಿ ಅವಘಡ: ‘ನಟಸಿಂಹ’ ಬಾಲಕೃಷ್ಣ ಮೊಣಕಾಲಿಗೆ ಗಾಯ, ಆಸ್ಪತ್ರೆಗೆ ದಾಖಲು

1 Min Read
ಕರ್ನಾಟಕದೇಶಪ್ರಮುಖ

Cabinet expansion ನಾಳೆಯೇ ಸಚಿವ ಸಂಪುಟ ವಿಸ್ತರಣೆಯಾಗತ್ತಾ? ಲಕ್ಷ್ಮೀ ಹೆಬ್ಬಾಳ್ಕರ್‌ಗೋಸ್ಕರ ಮತ್ತೆ ಚರ್ಚೆಗಿಳಿದ ಹೈಕಮಾಂಡ್! ಪ್ರಮಾಣವಚನ ಮುಂದೂಡಿಕೆ ಸಾಧ್ಯತೆ

1 Min Read
ಪ್ರಮುಖದೇಶವೈರಲ್

Viral Video ಮದ್ಯದಂಗಡಿಗೆ ಎಂಟ್ರಿ ಕೊಟ್ಟ ಚಿರತೆ; ಮೂವರ ಮೇಲೆ ದಾಳಿ-ವಿಡಿಯೋ ನೋಡಿ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?