Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > Love marriage ಚಿತ್ರದುರ್ಗದ ಯುವಕನನ್ನು ಮದುವೆಯಾಗಿ ಕನ್ನಡ ಕಲಿಯುತ್ತಿದ್ದಾಳೆ ಅಮೆರಿಕ ಹುಡುಗಿ!
ಕರ್ನಾಟಕವಿದೇಶ

Love marriage ಚಿತ್ರದುರ್ಗದ ಯುವಕನನ್ನು ಮದುವೆಯಾಗಿ ಕನ್ನಡ ಕಲಿಯುತ್ತಿದ್ದಾಳೆ ಅಮೆರಿಕ ಹುಡುಗಿ!

Share
1 Min Read
SHARE

newsics.com

ಚಿತ್ರದುರ್ಗ: ಅಮೆರಿಕದ ಕೆಲಿ ಕ್ರಿಸ್ಟಿನ್ ನೀಲ್ ಎಂಬ ಯುವತಿ ಚಿತ್ರದುರ್ಗದ ಯುವಕನ್ನು ಮದುವೆಯಾಗಿದ್ದಾರೆ. ಸೊಸೆಯಾಗುವ ಮೂಲಕ ಭಾರತದ ದೇಶದ ಸಂಸ್ಕೃತಿಯ ಭಾಗವಾಗಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.
ಚಿತ್ರದುರ್ಗ ನಗರದ ಕಾಮನಬಾವಿ ಬಡಾವಣೆಯ ನಿವಾಸಿ ಕೆಎಸ್‌ಎಫ್‌ಸಿ ನಿವೃತ್ತ ಡೆಪ್ಯುಟಿ ಮ್ಯಾನೇಜರ್ ಪಿ.ಡಿ.ಯಲ್ಲಪ್ಪ ಹಾಗೂ ಪಾರ್ವತಮ್ಮ ಅವರ ಪುತ್ರ ಡಾ.ವೈ.ಡಿ.ಅಭಿಲಾಷ್ ಅಮೆರಿಕ ಯುವತಿಯನ್ನು ವರಿಸಿರುವ ಯುವಕ.

ಅಭಿಲಾಷ್ ಕಳೆದ ಎರಡು ವರ್ಷಗಳಿಂದ ಅಮೆರಿಕದ ಬ್ಯಾಂಕ್ ಆಫ್ ನ್ಯೂಯಾರ್ಕ್‌ನಲ್ಲಿ ಕ್ವಾಂಟಿಟೇಟಿವ್ ರಿಸರ್ಚರ್ ಆಗಿ ಕೆಲಸ ಮಾಡುತ್ತಿದ್ದಾರೆ. ಚಿತ್ರದುರ್ಗದಲ್ಲಿ ಪ್ರಾಥಮಿಕ, ಪ್ರೌಢ, ಪದವಿ ಪೂರ್ವ ಶಿಕ್ಷಣ ಮುಗಿಸಿದ ನಂತರ ಬೆಂಗಳೂರಿನ ಬಿಎಂಎಸ್ ಕಾಲೇಜಿನಲ್ಲಿ ಇಂಜಿನಿಯರಿಂಗ್ ಪದವಿ ಪಡೆದರು.
ಶಿಕ್ಷಣ ಮುಗಿದ ಕೆಲ ದಿನಗಳ ಕಾಲ ಬೆಂಗಳೂರಿನ ವಿವಿಧ ಕಂಪನಿಗಳಲ್ಲಿ ಕೆಲಸ ಮಾಡಿದ ಅಭಿಲಾಷ್, ಬಳಿಕ ಉನ್ನತ ಶಿಕ್ಷಣಕ್ಕಾಗಿ ಅಮೆರಿಕಾಗೆ ತೆರಳಿದರು. ಭೌತಶಾಸ್ತ್ರ ವಿಷಯದಲ್ಲಿ ಪಿಹೆಚ್‌ಡಿ ಪದವಿ ಪಡೆದರು. ಅಮೆರಿಕದಲ್ಲಿ ವ್ಯಾಸಂಗ ಮಾಡುತ್ತಿರುವ ಸಂದರ್ಭದಲ್ಲಿ ಪಕ್ಕದ ಕಾಲೇಜಿನಲ್ಲಿ ಶಿಕ್ಷಣ ಪಡೆಯುತ್ತಿದ್ದ ಕೆಲಿ ಕ್ರಿಸ್ಟಿನ್ ನೀಲ್ ಎಂಬ ಯುವತಿ ಪರಿಚಯವಾಯಿತು. 2019ರಲ್ಲಿ ಯುವಕನ ಕಡೆಯಿಂದ ಪ್ರೇಮ ನಿವೇದನೆಯಾಯಿತು. ಯುವತಿಯ ಸಮ್ಮತಿಯೂ ದೊರೆಯಿತು.
ಈ ಕುರಿತು ಚಿತ್ರದುರ್ಗದಲ್ಲಿನ ಪೋಷಕರಿಗೆ ಅಭಿಲಾಷ್ ವಿಷಯ ತಿಳಿಸಿದರು. ಇವರ ಪ್ರೀತಿಗೆ ಹೆತ್ತವರ ಅನುಮತಿಯೂ ದೊರೆಯಿತು. ಇದರಿಂದಾಗಿ ಈ ಯುವ ಪ್ರೇಮಿಗಳು ಅಮೆರಿಕದಿಂದ ಹಾರಿ ಚಿತ್ರದುರ್ಗಕ್ಕೂ ಬಂದರು. ಹೀಗೆ 2023ರ ಫೆಬ್ರವರಿಯಲ್ಲಿ ಅಭಿಲಾಷ್ ಜತೆ ಇಲ್ಲಿಗೆ ಬಂದ ಯುವತಿ ಶಿವರಾತ್ರಿ ಹಬ್ಬದ ಆಚರಣೆಯಲ್ಲಿ ಭಾಗವಹಿಸಿದ್ದರು. ಇಲ್ಲಿನ ಧಾರ್ಮಿಕ ಪದ್ಧತಿ, ಹಬ್ಬ ಆಚರಣೆಯ ವಿಧಿ ವಿಧಾನಗಳನ್ನು ಕಂಡು ಪುಳಕಿತಳಾದಳು. ಇದು ಇವರಿಬ್ಬರ ಮದುವೆಗೆ ನಾಂದಿಯಾಯಿತು.
ಡಿ.15ರಂದು ಇಲ್ಲಿನ ಜಿ.ಜಿ.ಸಮುದಾಯ ಭವನದಲ್ಲಿ ಮದುವೆ ಕಾರ್ಯ ನಡೆಯಿತು. ಯುವತಿಯ ತಂದೆ ಕೆನೆತ್ ನೀಲ್, ತಾಯಿ ಡೋರೆನ್ ಸ್ಟ್ಯಾಂಡರ್, ಸಂಬಂಧಿಕರು, ಸ್ನೇಹಿತರು ಸೇರಿದಂತೆ 15 ಜನ ದೂರದ ಅಮೇರಿಕಾದಿಂದ ಮದುವೆಗೆ ಆಗಮಿಸಿದ್ದರು. ಡಿ.19ರಂದು ಅಮೆರಿಕಾಗೆ ಪ್ರಯಾಣ ಬೆಳೆಸಿದರು.
ಯುವತಿ ಕೆಲಿ ಕ್ರೆಸ್ಟಿನ್ ಈಗ ಕನ್ನಡ ಕಲಿಯುತ್ತಿದ್ದಾರೆ. ಇಲ್ಲಿನ ಉಡುಗೆ, ತೊಡುಗೆ, ಆಚಾರ, ವಿಚಾರ, ಸಂಪ್ರದಾಯ ಮೈಗೂಡಿಸಿಕೊಳ್ಳುತ್ತಿದ್ದಾರೆ.

CT Ravi case ತಕ್ಷಣ ಸಿ.ಟಿ. ರವಿ ಬಿಡುಗಡೆಗೆ ಹೈಕೋರ್ಟ್ ಆದೇಶ, ದಾವಣಗೆರೆಯಲ್ಲಿ ಬಿಡುಗಡೆ ಮಾಡಿದ ಪೊಲೀಸರು

TAGGED:An American girl is learning Kannada by marrying a young man from Chitradurga!
Share This Article
Facebook Twitter Copy Link Print
Previous Article ಸತ್ಯಕ್ಕೆ ಜಯ ಸಿಕ್ಕಿದೆ, ಪೊಲೀಸರು ಟೆರರಿಸ್ಟ್ ರೀತಿ ನಡೆಸಿಕೊಂಡ್ರು: ಸಿ.ಟಿ. ರವಿ
Next Article C T Ravi ನಾಳೆ ಸಿಟಿ ರವಿ ವಿರುದ್ಧ ಪ್ರತಿಭಟನೆಗೆ ಕರೆ ಕೊಟ್ಟ ಹೆಬ್ಬಾಳ್ಕರ್ ಬೆಂಬಲಿಗರು

Popular Posts

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

You Might Also Like

ಕರ್ನಾಟಕದೇಶಪ್ರಮುಖ

Cabinet expansion ನಾಳೆಯೇ ಸಚಿವ ಸಂಪುಟ ವಿಸ್ತರಣೆಯಾಗತ್ತಾ? ಲಕ್ಷ್ಮೀ ಹೆಬ್ಬಾಳ್ಕರ್‌ಗೋಸ್ಕರ ಮತ್ತೆ ಚರ್ಚೆಗಿಳಿದ ಹೈಕಮಾಂಡ್! ಪ್ರಮಾಣವಚನ ಮುಂದೂಡಿಕೆ ಸಾಧ್ಯತೆ

1 Min Read
ಪ್ರಮುಖCrimeವಿದೇಶ

Middle East War ಕುವೈತ್, ಬಹ್ರೇನ್ ಮಿಲಿಟರಿ ನೆಲೆಗಳ ಮೇಲೆ ಭೀಕರ ದಾಳಿ ನಡೆಸಿದ ಇರಾನ್

1 Min Read
ಪ್ರಮುಖCrimeಕರ್ನಾಟಕ

Crime Case ಘೋರ ದುರಂತ; ಹೆಂಡತಿ, ಇಬ್ಬರು ಮಕ್ಕಳನ್ನು ಕೊಂದು ವ್ಯಕ್ತಿ ಆತ್ಮಹತ್ಯೆ; ಡೆತ್‌ನೋಟ್ ಪತ್ತೆ

1 Min Read
ಪ್ರಮುಖCrimeಕರ್ನಾಟಕ

Footpath Eviction ಪುಂಡರ ದೌರ್ಜನ್ಯ; ಜಿಬಿಎ ಅಧಿಕಾರಿಗಳ ಮೇಲೆ ಮಾರಣಾಂತಿಕ ದಾಳಿ, ಮಹಿಳಾ ಅಧಿಕಾರಿಗೆ ಪೆಪ್ಪರ್ ಸ್ಪ್ರೇ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?