Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪಂಚಾಂಗ > ಈ ದಿನ > Today’s Almanac ಶುಭ ದಿನ… ಮಾರ್ಗಶಿರ ಮಾಸ ಶುಕ್ಲ ಪಕ್ಷ ದಶಮಿ, 10-12-2024 ಮಂಗಳವಾರ, ಮಾನವ ಹಕ್ಕುಗಳ ದಿನ
ಈ ದಿನಪಂಚಾಂಗಪ್ರಮುಖ

Today’s Almanac ಶುಭ ದಿನ… ಮಾರ್ಗಶಿರ ಮಾಸ ಶುಕ್ಲ ಪಕ್ಷ ದಶಮಿ, 10-12-2024 ಮಂಗಳವಾರ, ಮಾನವ ಹಕ್ಕುಗಳ ದಿನ

Share
1 Min Read
SHARE

newsics.com

ನ್ಯೂಸಿಕ್ಸ್.ಕಾಮ್

ಶುಭ ದಿನ

ಇಂದಿನ ಪಂಚಾಂಗ

ಮಾರ್ಗಶಿರ ಮಾಸ ಶುಕ್ಲ ಪಕ್ಷ ದಶಮಿ

10-12-2024, ಮಂಗಳವಾರ

* ಮಾನವ ಹಕ್ಕುಗಳ ದಿನ

———–

ಗತಶಾಲಿ – 1946
ಗತಕಲಿ – 5126
ಸಂವತ್ಸರ – ಕ್ರೋಧಿ
ಅಯನ – ದಕ್ಷಿಣಾಯನ
ದಿನಾಂಕ – 10/12/2024
ತಿಂಗಳು – ಡಿಸೆಂಬರ್
ಬಣ್ಣ – ಕೇಸರಿ
ವಾರ – ಮಂಗಳವಾರ

ತಿಥಿ – ದಶಮಿ 27:42:21*
ಪಕ್ಷ – ಶುಕ್ಲ
ನಕ್ಷತ್ರ – ಉತ್ತರಾಭಾದ್ರ 13:29:25
ಯೋಗ – ವ್ಯತಾಪತಾ 22:01:42
ಕರಣ – ತೈತುಲ 16:53:48
ಕರಣ – ಗರಜ 27:42:21*

ತಿಂಗಳು (ಅಮಾವಾಸ್ಯಾಂತ್ಯ) ಮಾರ್ಗಶಿರ
ತಿಂಗಳು (ಹುಣ್ಣಿಮಾಂತ್ಯ) ಮಾರ್ಗಶಿರ
ಚಂದ್ರರಾಶಿ ಮೀನ
ಸೂರ್ಯರಾಶಿ ವೃಶ್ಚಿಕ
ಋತು ಹೇಮಂತಋತು

ಸೂರ್ಯೋದಯ 06:32:22
ಸೂರ್ಯಾಸ್ತ 17:52:52
ಹಗಲಿನ ಅವಧಿ 11:20:29
ರಾತ್ರಿಯ ಅವಧಿ 12:40:03
ಚಂದ್ರೋದಯ 13:36:04
ಚಂದ್ರಾಸ್ತ 26:13:20*

ರಾಹು ಕಾಲ 15:03 – 16:28 ಅಶುಭ
ಯಮಘಂಡ ಕಾಲ 09:22 – 10:48 ಅಶುಭ
ಗುಳಿಕ ಕಾಲ 12:13 – 13:38
ಅಭಿಜಿತ್ 11:50 – 12:35 ಶುಭ
ದುರ್ಮುಹೂರ್ತ 08:48 – 09:34 ಅಶುಭ
ದುರ್ಮುಹೂರ್ತ 22:57 – 23:42 ಅಶುಭ

—

ಇಂದಿನ ಮಾತು

ಯಾವುದೇ ಕೆಲಸ ಮಾಡಲು ಕೌಶಲ್ಯವೊಂದೇ ಮುಖ್ಯವಲ್ಲ. ಉತ್ಸಾಹ, ಆಸಕ್ತಿ ಮತ್ತು ಶ್ರದ್ಧೆ ಇದ್ದರೆ ಇದುವರೆಗೂ ನಮಗೆ ಗೊತ್ತಿರದ ಕೆಲಸವನ್ನೂ ನಿಭಾಯಿಸಬಹುದು.
– ಜ್ಯೂಲಿಯಸ್ ಎರ್ವಿಂಗ್

—

ಇಂದಿನ ಸುಭಾಷಿತ

ಯೇನಕೇನಾಪಿ ಉಪಕಾರೇಣ
ತಿರ್ಯಂಚೋಽಪಿ ಪ್ರತ್ಯುಪಕಾರಿಣಃ |
ಅವ್ಯಭಿಚಾರಿಣಶ್ಚ ಭವಂತಿ
ನ ಪುನಃ ಪ್ರಾಯೇಣ ಮನುಷ್ಯಾಃ ||
(ನೀತಿವಾಕ್ಯಾಮೃತಂ)

ಯಾವುದಾದರೂ ಉಪಕಾರದಿಂದ ಪಶು-ಪಕ್ಷಿಗಳೂ ಪ್ರತ್ಯುಪಕಾರವನ್ನು ಎಸಗುತ್ತವೆ ಮತ್ತು ಸ್ವಾಮಿನಿಷ್ಠ ಮನಸ್ಸುಳ್ಳವುಗಳು ಆಗುತ್ತವೆ. ಆದರೆ ಸಾಮಾನ್ಯವಾಗಿ ಮನುಷ್ಯರು ಮಾತ್ರ ಹಾಗೆ ಕಾಣಲಾರರು.

🌷🌺🙏🌺🌷

TAGGED:10-12-2024 TuesdayGood day... Margashira Masa Shukla Paksha DashamiHuman Rights Day
Share This Article
Facebook Twitter Copy Link Print
Previous Article GOOD MORNING ಶುಭೋದಯ, 10-12-2024, ಮಂಗಳವಾರ, ಇಂದಿನ ಪ್ರಾರ್ಥನೆ: ನಿಮ್ಮ ಜೀವನ ಮಂಗಲದಾಯಕವಾಗಿರಲಿ…
Next Article S M Krishna passes away ಮಾಜಿ ಸಿಎಂ ಎಸ್.ಎಂ. ಕೃಷ್ಣ ಇನ್ನಿಲ್ಲ

Popular Posts

ಸಂಚಾರ ನಿಯಮ ಉಲ್ಲಂಘನೆ ದಂಡ ಪಾವತಿಗೆ ಶೇ. 50ರಷ್ಟು ರಿಯಾಯಿತಿ

1 Min Read

Darshan ಲೈವ್ ಬಂದು ಅಭಿಮಾನಿಗಳ ಬಗ್ಗೆ ನಟ ದರ್ಶನ್ ಹೇಳಿದ್ದೇನು? ವಿಡಿಯೋ ವೈರಲ್

1 Min Read

ಐಪಿಎಲ್ ರೂವಾರಿ ಲಲಿತ್ ಮೋದಿ ಬಯೋಪಿಕ್: ಮುಖ್ಯ ಪಾತ್ರದಲ್ಲಿ ರಣವೀರ್ ಸಿಂಗ್?

2 Min Read

ಈ ಲಕ್ಷಣ ಕಂಡುಬಂದರೆ ಮನೆಯಲ್ಲಿ ನಕಾರಾತ್ಮಕ ಶಕ್ತಿ ಹರಿದಾಡುತ್ತಿದೆ ಎಂದರ್ಥ?

2 Min Read

You Might Also Like

ವಿದೇಶಪ್ರಮುಖ

5300 ವರ್ಷಗಳಷ್ಟು ಹಳೆಯದಾದ ಐಸ್ ಮಮ್ಮಿಯಲ್ಲಿ ಇನ್ನೂ ಇದೆ ಜೀವ!

2 Min Read
ಪ್ರಮುಖ

ಟ್ರೆಕ್ಕಿಂಗ್ ವೇಳೆ ಎಂಬಿಎ ವಿದ್ಯಾರ್ಥಿನಿ ನಿಗೂಢ ನಾಪತ್ತೆ: ಇಬ್ಬರು ಸ್ನೇಹಿತರ ಬಂಧನ!

2 Min Read
ಪ್ರಮುಖ

ಐಪಿಎಲ್ ಹಗರಣ; ಹಿರಿಯ ರಾಜಕೀಯ ನಾಯಕರ ಹೆಸರು ಬಾಯ್ಬಿಟ್ಟ ಲಲಿತ್ ಮೋದಿ

3 Min Read
ಪ್ರಮುಖಮನರಂಜನೆ

Adah Sharma: ನಾನು ತಾಯಿಯಾಗಲಿದ್ದೇನೆ ಎಂದ ನಟಿ ಅದಾ ಶರ್ಮಾ, ಫ್ಯಾನ್ಸ್ ಶಾಕ್! ಅಷ್ಟಕ್ಕೂ ಅಸಲಿ ಸಂಗತಿ ಏನು?

1 Min Read

Social Networks

Facebook-f Instagram Twitter
Welcome Back!

Sign in to your account

Lost your password?