Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಲೈಫ್‌ಸ್ಟೈಲ್ > ಟೇಸ್ಟ್ > Taste: Quick Rice Bath ಅತಿ ಕಡಿಮೆ ಸಮಯದಲ್ಲಿ ರೆಡಿ ಈ ಕ್ವಿಕ್ ರೈಸ್ ಬಾತ್!
ಟೇಸ್ಟ್ಪ್ರಮುಖಲೈಫ್‌ಸ್ಟೈಲ್

Taste: Quick Rice Bath ಅತಿ ಕಡಿಮೆ ಸಮಯದಲ್ಲಿ ರೆಡಿ ಈ ಕ್ವಿಕ್ ರೈಸ್ ಬಾತ್!

Share
1 Min Read
SHARE

newsics.com

ನ್ಯೂಸಿಕ್ಸ್.ಕಾಮ್

ಇಂದಿನ ನಮ್ಮ ಜೀವನ ಸಿಕ್ಕಾಪಟ್ಟೆ ಸ್ಪೀಡ್. ನಮಗಾರಿಗೂ ಸಮಯವೇ ಇಲ್ಲ. ಎಲ್ಲ‌ ಕೆಲಸವೂ ಬೇಗ ಬೇಗ ಆಗಬೇಕು ಎನ್ನುವವರಿಗೆ ಈ ವಿಶಿಷ್ಟ ರುಚಿಯ ಕ್ವಿಕ್ ರೈಸ್ ಬಾತ್ ಇಷ್ಟವಾಗಬಹುದು. ಮಾಡುವುದೂ ಕಷ್ಟವಲ್ಲ. ತೀರಾ ಕಡಿಮೆ ಸಮಯದಲ್ಲಿ ಅತ್ಯಂತ ರುಚಿಕರವಾದ ರೈಸ್ ಬಾತ್ ಮಾಡುವ ವಿಧಾನ ಇಲ್ಲಿದೆ.

ಕುಕ್ಕರಿಗೆ ನಾಲ್ಕು ಟೇಬಲ್ ಸ್ಪೂನ್ ರಿಫೈನ್ಡ್ ಆಯಿಲ್ ಹಾಕಿಕೊಂಡು ಎಣ್ಣೆ ಬಿಸಿಯಾದ ನಂತರ 50 ಗ್ರಾಂ ಶೇಂಗಾ ಬೀಜ, ಸ್ವಲ್ಪ ಕರಿಬೇವು ಹಾಕಿಕೊಂಡು ಶೇಂಗಾ ಬೀಜ ಕೆಂಪಾಗುವವರೆಗೂ ಹುರಿಯಬೇಕು.

ಉದ್ದವಾಗಿ ಹೆಚ್ಚಿಟ್ಟುಕೊಂಡ ಎರಡು ಈರುಳ್ಳಿಯನ್ನು ಹಾಕಿಕೊಂಡು ಈರುಳ್ಳಿ ಕೆಂಪಾಗುವವರೆಗೆ ಹುರಿದುಕೊಳ್ಳಬೇಕು. ಸಣ್ಣದಾಗಿ ಹೆಚ್ಚಿಟ್ಟುಕೊಂಡ ಎರಡು ಟೊಮೇಟೊವನ್ನು ಹಾಕಿ ಎರಡು ನಿಮಿಷ ಹುರಿದುಕೊಂಡು ನಂತರ ಕಾಲು ಚಮಚ ಅರಿಶಿಣ ಪುಡಿ, 15 ಒಣ ದ್ರಾಕ್ಷಿ ಹಾಕಿಕೊಂಡು ಹುರಿದುಕೊಳ್ಳಬೇಕು.

ಎರಡು ಚಮಚ ಬೆಲ್ಲದ ಪುಡಿ, ಒಂದು ಚಮಚ ಸಾರಿನ ಪುಡಿ, ಒಂದು ಚಮಚ ಗರಂ ಮಸಾಲಾ ಪುಡಿ, ಚೆನ್ನಾಗಿ ತೊಳೆದು ಅರ್ಧ ಗಂಟೆ ನೆನೆಸಿಟ್ಟುಕೊಂಡ ಒಂದೂವರೆ ಲೋಟ ಅಕ್ಕಿಯನ್ನು ಹಾಕಿ ಎಲ್ಲವನ್ನೂ ಎರಡು ನಿಮಿಷ ಹುರಿದುಕೊಂಡು ಆಮೇಲೆ ನಾಲ್ಕು ನೋಟ ನೀರು, ಒಂದೂವರೆ ಚಮಚ ಕಲ್ಲುಪ್ಪನ್ನು ಹಾಕಿ ಕುದಿ ಬಂದ ನಂತರ ಕುಕ್ಕರ್ ಮುಚ್ಚಳ ಹಾಕಿ ಎರಡು ವಿಶಲ್ ಬರಿಸಿ ಉರಿಯನ್ನು ಆಫ್ ಮಾಡಬೇಕು.

ಈಗ ಸಿದ್ಧವಾದ ರೈಸ್ ಬಾತ್‌ಗೆ ಒಂದು ನಿಂಬೆಹಣ್ಣಿನ ರಸ ಮತ್ತು ಸ್ವಲ್ಪ ಕೊತ್ತಂಬರಿ ಸೊಪ್ಪನ್ನು ಹಾಕಿ ಮಿಶ್ರಣ ಮಾಡಿಕೊಂಡರೆ ಅತ್ಯಂತ ರುಚಿಕರವಾದ ರೈಸ್ ಬಾತ್ ಸವಿಯಲು ಸಿದ್ಧ.

TAGGED:#quick rice bath #taste #newsics #cooking #ಕ್ವಿಕ್ ರೈಸ್ ಬಾತ್ #ನ್ಯೂಸಿಕ್ಸ್ #ಟೇಸ್ಟ್
Share This Article
Facebook Twitter Copy Link Print
Previous Article Love Marriage ಭಾರತೀಯ ಸಂಪ್ರದಾಯದಂತೆ ಥೈಲ್ಯಾಂಡ್ ಯುವತಿ ಮದುವೆಯಾದ ಮಂಗಳೂರು ಯುವಕ!
Next Article Good Morning… ಶುಭೋದಯ… ಈಗಿನ ಪ್ರಾರ್ಥನೆ: ಸುಖ- ಸಂಪತ್ತು ನಿಮ್ಮದಾಗಲಿ…

Popular Posts

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

You Might Also Like

ಪ್ರಮುಖದೇಶ

NEET Protest ಪಿಎಂ ನಿವಾಸದ ಎದುರು ಬೃಹತ್ ಧರಣಿ; ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿ ಪ್ರಮುಖ ನಾಯಕರ ಬಂಧನ

1 Min Read
ಪ್ರಮುಖದೇಶಮನರಂಜನೆ

Nandamuri Balakrishna ಶೂಟಿಂಗ್ ಸೆಟ್‌ನಲ್ಲಿ ಅವಘಡ: ‘ನಟಸಿಂಹ’ ಬಾಲಕೃಷ್ಣ ಮೊಣಕಾಲಿಗೆ ಗಾಯ, ಆಸ್ಪತ್ರೆಗೆ ದಾಖಲು

1 Min Read
ಕರ್ನಾಟಕದೇಶಪ್ರಮುಖ

Cabinet expansion ನಾಳೆಯೇ ಸಚಿವ ಸಂಪುಟ ವಿಸ್ತರಣೆಯಾಗತ್ತಾ? ಲಕ್ಷ್ಮೀ ಹೆಬ್ಬಾಳ್ಕರ್‌ಗೋಸ್ಕರ ಮತ್ತೆ ಚರ್ಚೆಗಿಳಿದ ಹೈಕಮಾಂಡ್! ಪ್ರಮಾಣವಚನ ಮುಂದೂಡಿಕೆ ಸಾಧ್ಯತೆ

1 Min Read
ಪ್ರಮುಖCrimeವಿದೇಶ

Middle East War ಕುವೈತ್, ಬಹ್ರೇನ್ ಮಿಲಿಟರಿ ನೆಲೆಗಳ ಮೇಲೆ ಭೀಕರ ದಾಳಿ ನಡೆಸಿದ ಇರಾನ್

1 Min Read

Social Networks

Facebook-f Instagram Twitter
Welcome Back!

Sign in to your account

Lost your password?