Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ವಿದೇಶ > relationship ಬಾಡಿಗೆ ಬಾಯ್‌ಫ್ರೆಂಡ್ ಪಡೆಯಲು ಕ್ಯೂ ನಿಂತ ಯುವತಿಯರು!
ವಿದೇಶವೈರಲ್

relationship ಬಾಡಿಗೆ ಬಾಯ್‌ಫ್ರೆಂಡ್ ಪಡೆಯಲು ಕ್ಯೂ ನಿಂತ ಯುವತಿಯರು!

Share
1 Min Read
SHARE

newsics.com

ಡ್ರೆಸ್, ಚಿನ್ನಾಭರಣ, ಕಾರು, ಬೈಕ್, ಮನೆ, ಮನೆಯೊಳಗಿನ ವಸ್ತುಗಳು ಕೂಡ ಬಾಡಿಗೆಗೆ ಸಿಗುತ್ತೆ. ಇಲ್ಲಿ ಬಾಡಿಗೆಗೆ ಬಾಯ್‌ಫ್ರೆಂಡ್ ಕೂಡ ಸಿಗ್ತಾರೆ. ಬಾಯ್‌ಫ್ರೆಂಡ್ ಟ್ರೆಂಡ್ ವಿಯೆಟ್ನಾಂನಲ್ಲಿ ಹೆಚ್ಚಾಗಿದೆ.

ಈ ಬಾಡಿಗೆ ಬಾಯ್‌ಫ್ರೆಂಡ್ ಪಡೆಯಲು ಯುವತಿಯರು ಕ್ಯೂ ನಿಲ್ಲುತ್ತಾರೆ. ತಮಗೆ ಎಷ್ಟು ದಿನ ಬೇಕೋ ಎಷ್ಟು ದಿನ ಬಾಡಿಗೆ ಬಾಯ್‌ಫ್ರೆಂಡ್ ಜೊತೆ ಇರುತ್ತಾರೆ. ಬಾಡಿಗೆ ಅವಧಿ ಮುಗಿಯುತ್ತಿದ್ದಂತೆ ಬೇರೆ ಬೇರೆಯಾಗುತ್ತಾರೆ. ಈ ಬಾಡಿಗೆ ಬಾಯ್‌ಫ್ರೆಂಡ್ ಟ್ರೆಂಡ್ ವಿಯೆಟ್ನಾಂನಲ್ಲಿ ಹೆಚ್ಚಾಗಿದೆ.

ಇಲ್ಲೀ ಹೆಣ್ಣುಮಕ್ಕಳು ವಿದ್ಯಾಭ್ಯಾಸ, ವೃತ್ತಿ, ಉದ್ಯಮ ಹೀಗೆ ಮುಂದುವರಿಯುತ್ತಿದ್ದಾರೆ. ಇದರ ನಡುವೆ ಸಮಯಕ್ಕೆ ತಕ್ಕ ಹಾಗೆ ಮದುವೆಯಾಗಿ ಸಂಸಾರ ನಡೆಸುವುದು ವಿಯೆಟ್ನಾಂ ಯುವತಿಯರಿಗೆ ಕಷ್ಟವಾಗುತ್ತಿದೆ. ಮದುವೆಯಾದ ಬಳಿಕ ಸಂಸಾರದ ಜವಾಬ್ದಾರಿ, ವೃತ್ತಿ, ಪೋಷಕರು, ಪತಿಯ ಕುಟುಂಬಸ್ಥರು ಹೀಗೆ ಹೊಂದಿಕೊಂಡು ಹೋಗುವುದು ಕಷ್ಟವಾಗುತ್ತಿದೆ. ಹಾಗಂತ ಮದುವೆ ಮುಂದೂಡಿದರೆ ಪೋಷಕರ ಒತ್ತಡ ಹೆಚ್ಚಾಗುತ್ತಿದೆ.

ವೃತ್ತಿ ನಡುವೆ ಡೇಟಿಂಗ್ ಸಮಯ ಸಿಗುತ್ತಿಲ್ಲ. ಪರ್ಮನೆಂಟ್ ಮದುವೆಯಾದರೆ ಬಳಿಕ ವೃತ್ತಿ ಮುಂದುವರಿಸಲು ಸಾಧ್ಯವಾಗುತ್ತಿಲ್ಲ. ಗಂಡ, ಮಕ್ಕಳು ಹೀಗೆ ನಾಲ್ಕು ಗೋಡೆಗಳ ನಡುವೆ ಉಳಿದು ಬಿಡುತ್ತೇವೆ ಅನ್ನೋ ಭಯ ಹೆಚ್ಚಾಗುತ್ತಿದೆ. ಜೊತೆಗೆ ಮದುವೆ ಬಳಿಕ ಸಂಸಾರದಲ್ಲಿ ಎದರಾಗುತ್ತಿರುವ ಸಮಸ್ಯೆಗಳು ಹೆಚ್ಚಾಗುತ್ತಿದೆ. ಈ ಎಲ್ಲಾ ಸಮಸ್ಯೆಗಳಿಗೆ ವಿಯೆಟ್ನಾಂ ಯುವತಿಯರು ಬಾಡಿಗೆ ಬಾಯ್‌ಫ್ರೆಂಡ್ ಪರಿಹಾರ ಕಂಡುಕೊಂಡಿದ್ದಾರೆ.

ಬಹುತೇಕ ಯುವತಿರ ಮೊದಲ ಆಯ್ಕೆ ಇದೀಗ ಬಾಡಿಗೆ ಬಾಯ್‌ಫ್ರೆಂಡ್. ಎಲ್ಲವನ್ನೂ ನಿಭಾಯಿಸಲು ಅನಿವಾರ್ಯಗಿದೆ ಎಂದಿದ್ದಾರೆ. ಈ ಟ್ರೆಂಡ್‌ನಿಂದ ನಮ್ಮ ವೃತ್ತಿ ಮುಂದುವರಿಸಲು, ಪೋಷಕರು, ಮನೆ ನಿಭಾಯಿಸಲು ಸಾಧ್ಯವಾಗುತ್ತಿದೆ. ಆದರೆ ಮದುವೆಯಾದರೆ ಇದು ಸಾಧ್ಯವಾಗುದಿಲ್ಲ ಎಂದು ಈ ಆಯ್ಕೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

Share This Article
Facebook Twitter Copy Link Print
Previous Article Wedding canceled ಪದೇ ಪದೇ ವಾಶ್‌ರೂಂಗೆ ಹೋಗುತ್ತಿದ್ದ ವರ; ಮದುವೆಯನ್ನೇ ಕ್ಯಾನ್ಸಲ್ ಮಾಡಿದ ವಧು!
Next Article Bikini wedding ಬನಾರಸಿ ಬಿಕಿನಿ ಧರಿಸಿ ಮದುವೆ ಮಾಡಿಕೊಂಡ ವಧು ಯಾರು?

Popular Posts

ಮ್ಯಾಗಿಯಲ್ಲಿ ಕೀಟ ಪತ್ತೆ ಪ್ರಕರಣ : FSSAI ನೋಟಿಸ್, ಪಾತಾಳಕ್ಕೆ ಕುಸಿದ Nestle ಕಂಪೆನಿ ಷೇರು

1 Min Read

40 ಕಿಮೀ ವೇಗದ ಬಿರುಗಾಳಿಯೊಂದಿಗೆ ಮುಂದಿನ 10 ದಿನಗಳವರೆಗೆ ಭಾರೀ ಮಳೆಯ ಎಚ್ಚರಿಕೆ

1 Min Read

ಹೊರಟ್ಟಿ ಗ್ರಾಮದಲ್ಲಿ 40 ವಿದ್ಯಾರ್ಥಿಗಳಲ್ಲಿ ಜ್ವರ: ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲು 

1 Min Read

ಕೋಟಿ ವಿಮೆ ಹಣಕ್ಕಾಗಿ ಗಂಡನಿಗೆ ಚಟ್ಟ ಕಟ್ಟಿದ ಐನಾತಿ!

2 Min Read

You Might Also Like

ದೇಶಪ್ರಮುಖವಿದೇಶ

ಗಂಟೆಗೆ ಹತ್ತು‌ ಕೋಟಿ‌ ಖರ್ಚು‌ ಮಾಡಿದರೂ ಮಸ್ಕ್ ಸಂಪತ್ತು ಕರಗಲು 114‌ ವರ್ಷ ಬೇಕು!

2 Min Read
ದೇಶಪ್ರಮುಖವಿದೇಶ

ಗಲ್ಫ್ ಕಡಲ ತೀರದಲ್ಲಿ ತೀವ್ರ ಉದ್ವಿಗ್ನತೆ: ಭಾರತೀಯ ನಾವಿಕರ ರಕ್ಷಣೆಗೆ ಕೇಂದ್ರ ಸರ್ಕಾರ ಹೈ ಅಲರ್ಟ್!

1 Min Read
ದೇಶಪ್ರಮುಖವಿದೇಶ

Giant Lizard ಅಮೆರಿಕದ ನಿದ್ದೆಗೆಡಿಸಿದ 4 ಅಡಿ ಉದ್ದ, 5 ಕೆಜಿ ತೂಕದ ದೈತ್ಯ ಹಲ್ಲಿ

2 Min Read
ದೇಶಪ್ರಮುಖವೈರಲ್

ನಡುರಸ್ತೆಯಲ್ಲಿ ತೆವಳುತ್ತಾ ಬಂದ ಪುಟಾಣಿ ಮಗು : ಮುಂದೇನಾಯ್ತು? ವಿಡಿಯೋ ನೋಡಿ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?