Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > Ladies Only ಮಹಿಳೆಯರಿಗಾಗಿಯೇ ಮೀಸಲು ಈ ಪಬ್, ಇಲ್ಲಿ ಎಲ್ಲರೂ ವುಮೆನ್, ಪುರುಷರಿಗಿಲ್ಲ ಪ್ರವೇಶ! ವಿಡಿಯೋ ನೋಡಿ
ಕರ್ನಾಟಕಪ್ರಮುಖಲೈಫ್‌ಸ್ಟೈಲ್

Ladies Only ಮಹಿಳೆಯರಿಗಾಗಿಯೇ ಮೀಸಲು ಈ ಪಬ್, ಇಲ್ಲಿ ಎಲ್ಲರೂ ವುಮೆನ್, ಪುರುಷರಿಗಿಲ್ಲ ಪ್ರವೇಶ! ವಿಡಿಯೋ ನೋಡಿ

Share
2 Min Read
SHARE

newsics.com

ಕೆಲವೊಂದು ಪಬ್‌ಗಳಲ್ಲಿ ಹುಡುಗಿ ಜತೆ ಬಂದ್ರೆ ಹುಡುಗರಿಗೆ ಫ್ರೀ ಎಂಟ್ರಿ ನೀಡುತ್ತವೆ. ಆದರೆ ಕೇವಲ ಹುಡುಗಿಯರಿಗೆ ಮಾತ್ರ ಪ್ರವೇಶ ಇರುವ ಪಬ್ ಬಗ್ಗೆ ನಿಮಗೆ ಗೊತ್ತಾ?

ಆದರೆ, ಬೆಂಗಳೂರಿನ ಇದೊಂದು ಪಬ್‌ನ್ನು ಮಹಿಳೆಯರೇ ಮಹಿಳೆಯರಿಗಾಗಿ ನಡೆಸುತ್ತಿದ್ದು, ಇಲ್ಲಿ ಮಹಿಳೆಯರಿಗೆ ಮಾತ್ರ ಅವಕಾಶ ಇದೆ. ಇಲ್ಲಿ ಪುರುಷರಿಗೆ ನೋ ಎಂಟ್ರಿ. ಇಲ್ಲಿ ಮಹಿಳೆಯರೇ ಪಬ್ ನಡೆಸುತ್ತಿದ್ದು, ಸಿಬ್ಬಂದಿ ಕೂಡ ಮಹಿಳೆಯರೇ ಆಗಿದ್ದಾರೆ. ಕೇವಲ ಮಹಿಳೆಯರಿಗೆ ಮಾತ್ರ ಎಂಟ್ರಿ ಕೊಡುವ ಇಂತಹ ಪರಿಕಲ್ಪನೆಯ ಪಬ್ ಬೆಂಗಳೂರಿನಲ್ಲಿ ಮಾತ್ರವಲ್ಲ, ದೇಶದಲ್ಲೇ ಇದೇ ಮೊದಲಂತೆ.

ಈ ಪಬ್ ಇರುವುದು ನಮ್ಮ ಬೆಂಗಳೂರಿನ ಬನ್ನೆರುಘಟ್ಟದಲ್ಲಿ ‘ಮಿಸ್ & ಮಿಸೆಸ್‌’ ಹೆಸರಿನ ಈ ಪಬ್‌ಗೆ ಕೇವಲ ಮಹಿಳೆಯರು ಹಾಗೂ ನವ ತರುಣಿಯರಿಗೆ ಮಾತ್ರ ಅವಕಾಶವಿದೆ. ಎಲ್ಲಾ ಮಾಮೂಲಿ ಪಬ್‌ಗಳಂತೆ ಇಲ್ಲಿಯೂ ಮಹಿಳೆಯರು ತಮಗಿಷ್ಟ ಬಂದ ಆಹಾರ ಸೇವಿಸಬಹುದು. ಮದ್ಯಪಾನ ಪ್ರಿಯರಾಗಿದ್ದಲ್ಲಿ ನಿಮಗಿಷ್ಟದ ಡ್ರಿಂಕ್ಸನ್ನು ಆರ್ಡರ್ ಮಾಡಿ ಎಂಜಾಯ್ ಮಾಡಬಹುದಾಗಿದೆ. ಆದರೆ ಇಲ್ಲಿ ಪುರುಷರಿಗೆ ಮಾತ್ರ ಪ್ರವೇಶವಿಲ್ಲ. ಇದರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ತರಹೇವಾರಿ ಕಾಮೆಂಟ್ ಮಾಡ್ತಿದ್ದಾರೆ.

‘ಕರ್ಲಿ ಟೇಲ್ಸ್’ ಎಂಬ ಇನ್ಸ್ಟಾಗ್ರಾಮ್ ಪೇಜ್‌ನಿಂದ ಈ ವೀಡಿಯೋ ವೈರಲ್ ಆಗಿದ್ದು, ಆ ಪಬ್‌ನಲ್ಲಿ ಏನೆಲ್ಲಾ ಸೌಲಭ್ಯಗಳಿವೆ ಎಂಬುದನ್ನು ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ವಿವರಿಸಿದ್ದಾರೆ. 300 ರೂಪಾಯಿಗಳಿಗೆ ಇಲ್ಲಿ ನಿಮಗೆ 2 ಗಂಟೆವರೆಗೆ ಅನ್‌ಲಿಮಿಟೆಡ್ ಆಹಾರ ಹಾಗೂ ಕುಡಿಯಲು ವೈನ್ ಸಿಗಲಿದೆ.

ಅಲ್ಲದೇ ನೀವು ನಿಮ್ಮ ಉಗುರಿಗೆ ಇಲ್ಲಿ ನೇಲ್ ಆರ್ಟ್ ಕೂಡ ಮಾಡಬಹುದು. ಈ ನೇಲ್ ಆರ್ಟ್‌ಗೆ ಮಾತ್ರ ಚಾರ್ಜ್ ಮಾಡಲಾಗುತ್ತದೆ. ಇದು ನಿಮಗೆ ಅಗತ್ಯವಿದ್ದಲ್ಲಿ ಮಾತ್ರ ಮಾಡಿಸಿಕೊಳ್ಳಬಹುದಾಗಿದೆ. ಇದರ ಜತೆಗೆ ನೀವು ಇಲ್ಲಿ ವೈನ್‌ ಕುಡಿಯುತ್ತಾ ಫಿಸ್ ಪ್ರೈಸ್ ಅಥವಾ ಇನ್ಯಾವುದೇ ವೆಜ್ ಅಥವಾ ನಾನ್‌ವೆಜ್ ಸ್ನ್ಯಾಕ್ಸ್ ತಿನ್ನುತ್ತಾ ನಿಮ್ಮ ಉಗುರುಗಳ ಬ್ಯೂಟಿ ಕೇರ್ ಕೂಡ ಮಾಡಬಹುದಾಗಿದೆ.

ಈ ವೀಡಿಯೋ ಈಗ ಇನ್ಸ್ಟಾಗ್ರಾಮ್‌ನಲ್ಲಿ ವೈರಲ್ ಆಗಿದ್ದು, ಇದು ಮಹಿಳೆಯರಿಗೆ ಸರಿಯಾದ ಸ್ಥಳ, ಒಳ್ಳೆಯ ಆಹಾರ, ಡ್ರಿಂಕ್ಸ್, ನೇಲ್ ಸಲೂನ್ ಹಾಗೂ ಹುಡುಗರಿಗೆ ಎಂಟ್ರಿ ಇಲ್ಲದಿರುವುದು ಈ ಕ್ಲಬ್‌ನ ವಿಶೇಷ ಎಂದು ಹೇಳಲಾಗಿದೆ. ಅನೇಕರು ಈ ಪಬ್ ಬಗ್ಗೆ ಖುಷಿ ವ್ಯಕ್ತಪಡಿಸಿದ್ದು ಕಮೆಂಟ್ ಮಾಡಿದ್ದಾರೆ. ನಾನು ಈ ಪಬ್‌ಗೆ ಹೋಗ್ಬೇಕು ಕನಿಷ್ಟ ಗುರಾಯಿಸುವವರಿಂದ ಮುಕ್ತಿ ಸಿಗುವುದು ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ. ಆದರೆ ಮತ್ತೊಬ್ಬರು ಬಿಲ್ ಯಾರು ಪೇ ಮಾಡ್ತಾರೆ ಎಂದು ಪ್ರಶ್ನೆ ಮಾಡಿದ್ದಾರೆ.

https://www.instagram.com/reel/DBdjHG7yY5Y/?utm_source=ig_web_button_share_sheet

Relationship Tips| ದಾಂಪತ್ಯ ಜೀವನ ರೊಮ್ಯಾಂಟಿಕ್ ಆಗಿರಲು ಏನ್ ಮಾಡಬೇಕು?

TAGGED:all women hereno men allowed!This pub is reserved for women only
Share This Article
Facebook Twitter Copy Link Print
Previous Article Health Tips ಅಸುರಕ್ಷಿತ ಲೈಂಗಿಕ ಸಂಪರ್ಕದಿಂದ ದೂರವಿರಿ… ಇಲ್ಲದಿದ್ದರೆ ಈ ರೋಗವೂ ನಿಮ್ಮ ಜತೆಯಾದೀತು…
Next Article Lawyer Killed ಇಸ್ಕಾನ್ ಕೃಷ್ಣದಾಸ್ ಪರ ವಕೀಲ ಹತ್ಯೆ, ಬಾಂಗ್ಲಾದಲ್ಲಿ‌ ಮುಂದುವರಿದ ಹಿಂದೂಗಳ ಮೇಲಿನ ದೌರ್ಜನ್ಯ

Popular Posts

Dharmasthala Case ಎಸ್ಐಟಿ ರಚನೆಯಾದಾಗ ವೀರೇಂದ್ರ ಹೆಗ್ಗಡೆ ಜೈಲಿಗೆ ಹೋಗ್ತಾರೆಂದು ಬುರುಡೆ ಗ್ಯಾಂಗ್ ಸಂಭ್ರಮಿಸಿತ್ತು: ಚಿನ್ನಯ್ಯ

1 Min Read

ಧರ್ಮದ ಕಾರಣಕ್ಕೆ ಜಾಬ್ ರಿಜೆಕ್ಟ್: ಸೋಷಿಯಲ್ ಮೀಡಿಯಾದಲ್ಲಿ ಭಯಂಕರ ಚರ್ಚೆ!

1 Min Read

ಆರು ವರ್ಷದ ಪ್ರೀತಿ : ಗಗನಸಖಿಗೆ ಮನಸು ಕೊಟ್ಟ ಖ್ಯಾತ ನಟನ ಲೈಫ್ ಬರ್ಬಾದ್ ಮಾಡಿದಳಾ ಆ ಚೆಲುವೆ?

3 Min Read

ಇಬ್ಬರು ಪುಟ್ಟ ಮಕ್ಕಳನ್ನು ನೇಣು ಬಿಗಿದು ಹತ್ಯೆಗೈದು ತಾಯಿ ಆತ್ಮಹತ್ಯೆಗೆ ಯತ್ನ

1 Min Read

You Might Also Like

ಕರ್ನಾಟಕಪ್ರಮುಖ

ಧಾರವಾಡ ಜೈಲು ಅಧಿಕಾರಿ ಆತ್ಮಹತ್ಯೆ: ಡಿಜಿಪಿ ಅಲೋಕ್ ಕುಮಾರ್ ಕಾರಣ ಎಂದು ಆರೋಪ

1 Min Read
ದೇಶಪ್ರಮುಖ

ಆಪರೇಷನ್​ಗೆ ದುಡ್ಡು ಕೊಟ್ಟಿಲ್ಲವೆಂದು ಬಾಲಕಿಯ ಕಾಲನ್ನೇ ಮುರಿದ ವೈದ್ಯರು?

1 Min Read
ಕರ್ನಾಟಕಪ್ರಮುಖಮನರಂಜನೆ

ಮದುವೆ ಮಾಡಲ್ಲ, ನಾನು ಮಗಳಿಗೆ ಮದುವೆ ಮಾಡಿ ಕಳಿಸುವುದೇ ಇಲ್ಲ : ಸಾನ್ವಿ ಮದುವೆ ಬಗ್ಗೆ ಪ್ರಿಯಾ ಸುದೀಪ್ ಭಾವುಕ

1 Min Read
ಕರ್ನಾಟಕಪ್ರಮುಖ

6 ವರ್ಷದ ಬಾಲಕಿ ಕೊಲೆ ಕೇಸ್ : ಸತ್ತ ಮಗುವಿಗೆ ಸ್ನಾನ ಮಾಡಿಸಿ ರೆಡಿ ಮಾಡಿ ಆಸ್ಪತ್ರೆಗೆ ಕರೆದೋಯ್ದಿದ್ದ ತಾಯಿ, ಪ್ರಿಯಕರ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?