Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪಂಚಾಂಗ > ಈ ದಿನ > ಶುಭೋದಯ… ಕಾರ್ತೀಕ ಶುಕ್ಲ ಪಕ್ಷ ಸಪ್ತಮಿ, 08-11-2024, ಶುಕ್ರವಾರ, ಅಂತಾರಾಷ್ಟ್ರೀಯ ರೇಡಿಯಾಲಜಿ ದಿನ
ಈ ದಿನಪಂಚಾಂಗ

ಶುಭೋದಯ… ಕಾರ್ತೀಕ ಶುಕ್ಲ ಪಕ್ಷ ಸಪ್ತಮಿ, 08-11-2024, ಶುಕ್ರವಾರ, ಅಂತಾರಾಷ್ಟ್ರೀಯ ರೇಡಿಯಾಲಜಿ ದಿನ

Share
2 Min Read
SHARE

newsics.com

ನ್ಯೂಸಿಕ್ಸ್.ಕಾಮ್

ಶುಭೋದಯ

ಇಂದಿನ‌ ಪಂಚಾಂಗ

ಕಾರ್ತೀಕ ಶುಕ್ಲ ಪಕ್ಷದ ಸಪ್ತಮಿ

08-11-2024, ಶುಕ್ರವಾರ

* ಶ್ರೀ‌ ಚಂದ್ರಶೇಖರಾನಂದ ಪುಣ್ಯತಿಥಿ, ಮಧ್ಯಪ್ರದೇಶ

* ಜಲರಾಮಾಬಾಪಾ ಜಯಂತಿ

* ಅಂತಾರಾಷ್ಟ್ರೀಯ ರೇಡಿಯಾಲಜಿ ದಿನ

* ಎಲ್‌ಕೆ ಅಡ್ವಾಣಿ ಜನ್ಮದಿನ

🌷🌷

ಗತಶಾಲಿ – 1946
ಗತಕಲಿ – 5126
ಸಂವತ್ಸರ – ಕ್ರೋಧಿ
ಅಯನ – ದಕ್ಷಿಣಾಯನ
ದಿನಾಂಕ – 08/11/2024
ತಿಂಗಳು – ನವೆಂಬರ್
ಬಣ್ಣ – ಬಿಳಿ
ವಾರ – ಶುಕ್ರವಾರ

ತಿಥಿ – ಸಪ್ತಮಿ 23:55:51
ಪಕ್ಷ – ಶುಕ್ಲ
ನಕ್ಷತ್ರ – ಉತ್ತರಾಷಾಢ 12:02:20
ಯೋಗ – ಶೂಲ 08:26:37
ಕರಣ – ಗರಜ12:19:08
ಕರಣ – ವಣಿಜ 23:55:51

ತಿಂಗಳು (ಅಮಾವಾಸ್ಯಾಂತ್ಯ) ಕಾರ್ತೀಕ
ತಿಂಗಳು (ಹುಣ್ಣಿಮಾಂತ್ಯ) ಕಾರ್ತೀಕ
ಚಂದ್ರ ರಾಶಿ ಮಕರ
ಸೂರ್ಯ ರಾಶಿ ತುಲಾ
ಋತು – ಶರದೃತು

ಸೂರ್ಯೋದಯ 06:16:42
ಸೂರ್ಯಾಸ್ತ 17:49:52
ಹಗಲಿನ ಅವಧಿ 11:33:09
ರಾತ್ರಿಯ ಅವಧಿ 12:27:12
ಚಂದ್ರೋದಯ 12:01:47
ಚಂದ್ರಾಸ್ತ 23:42:38

ರಾಹು ಕಾಲ 10:37 – 12:03 ಅಶುಭ
ಯಮಘಂಡ ಕಾಲ 14:57 – 16:23 ಅಶುಭ
ಗುಳಿಕ ಕಾಲ 07:43 – 09:10
ಅಭಿಜಿತ್ 11:40 – 12:26 ಶುಭ
ದುರ್ಮುಹೂರ್ತ 08:35 – 09:22 ಅಶುಭ
ದುರ್ಮುಹೂರ್ತ 12:26 – 13:13 ಅಶುಭ

—

ಇಂದಿನ ಮಾತು

ಪ್ರತಿಯೊಬ್ಬರ ಬದುಕು ಅಂತ್ಯವಾಗುವುದೂ ಒಂದೇ ರೀತಿಯಲ್ಲಿ. ವ್ಯತ್ಯಾಸ ಇರುವುದು ಅವರು ಹೇಗೆ ಬಾಳಿ, ಬದುಕಿದರು ಎನ್ನುವುದರಲ್ಲಿ.
-ಅರ್ನೆಸ್ಟ್‌ ಹೆಮಿಂಗ್ವೆ

—

ಇಂದಿನ ಸುಭಾಷಿತ

ಏಕಾಕಿನಾ ತಪೋ ದ್ವಾಭ್ಯಾಂ
ಪಠನಂ ಗಾಯನಂ ತ್ರಿಭಿಃ |
ಚತುರ್ಭಿರ್ಗಮನಂ ಕ್ಷೇತ್ರಂ
ಪಂಚಭಿರ್ಬಹುಭೀ ರಣಃ ||
(ಚಾಣಕ್ಯ ನೀತಿ)

ತಪಸ್ವಿಯಾದವನು ಒಬ್ಬನೇ ಇದ್ದು ತಪಸ್ಸು ಮಾಡಬೇಕು. ವಿದ್ಯಾಭ್ಯಾಸವನ್ನು ಇಬ್ಬರು ಕೂಡಿ ಮಾಡುವುದು ಒಳ್ಳೆಯದು. ಹಾಡುವಾಗ ಮೂರು ಜನರು (ಪಕ್ಕವಾದ್ಯದವರೊಡಗೂಡಿ) ಇದ್ದರೆ ಶೋಭೆ ತರುವುದು. ಯಾತ್ರೆ ಮಾಡುವಾಗ ನಾಲ್ಕು ಜನರೊಂದಿಗೆ ಕೂಡಿ ಹೋಗಬೇಕು. ಕೃಷಿ ಸಂಬಂಧವಾದ ಕಾರ್ಯಗಳಿಗೆ ಐದು ಜನರು ಇರಬೇಕಾಗುತ್ತದೆ. ರಣರಂಗದಲ್ಲಿ ಬಹಳ ಜನರು ಬೇಕಾಗುತ್ತಾರೆ.

🌷🌷

TAGGED:08-11-2024FridayGood Morning... Kartika Shukla Paksha SaptamiInternational Day of Radiology
Share This Article
Facebook Twitter Copy Link Print
Previous Article ದಿನ‌ ಭವಿಷ್ಯ… 08-11-2024, ಶುಕ್ರವಾರ, ಇಂದಿನ ನಿಮ್ಮ ರಾಶಿ‌ ಭವಿಷ್ಯ ಹೇಗಿದೆ?
Next Article ನಟ ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ ಸಂದೇಶ

Popular Posts

Toll Price Hike ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಸವಾರರಿಗೆ ಶಾಕ್; ವರ್ಷದಲ್ಲೇ 2ನೇ ಬಾರಿ ಸದ್ದಿಲ್ಲದೇ ಟೋಲ್ ದರ ಹೆಚ್ಚಿಸಿದ ಹೆದ್ದಾರಿ ಪ್ರಾಧಿಕಾರ

1 Min Read

Scholl van tragedy ಶಾಲಾ ವಾಹನದ ಮೇಲೆ ಮರ ಬಿದ್ದು ಬಾಲಕಿ ಸಾವು, ಮಗು ಸ್ಥಿತಿ‌ ಗಂಭೀರ

1 Min Read

Footpath Driving Fine ಫುಟ್‌ಪಾತ್‌ನಲ್ಲಿ ಗಾಡಿ ಓಡಿಸಿದರೆ ಬೀಳಲಿದೆ ₹5,000 ದಂಡ! ಸಾರಿಗೆ ಸಚಿವರಿಗೆ ಸಚಿವ ಕೃಷ್ಣ ಬೈರೇಗೌಡ ಪತ್ರ

1 Min Read

Soujanya Case ಸೌಜನ್ಯ ಹತ್ಯೆ ಪ್ರಕರಣ; ಸಿಬಿಐ ತನಿಖೆಗೆ ಸುಪ್ರೀಂ ಅಸಮಾಧಾನ, ಮರುತನಿಖೆಯ ಆದೇಶ ಕಾಯ್ದಿರಿಸಿದ ಪೀಠ

1 Min Read

You Might Also Like

ಪಂಚಾಂಗಈ ದಿನಜ್ಯೋತಿಷ್ಯದಿನ ಭವಿಷ್ಯಪ್ರಮುಖ

Astrology ಇಂದು ದ್ವಿದ್ವಾದಶ ದೃಷ್ಟಿಯೋಗ, ಸಾಧ್ಯಯೋಗ, ಶುಭಯೋಗ: ಈ ರಾಶಿ ಜನರಿಗೆ ಧನ ಲಾಭ

4 Min Read
ಕರ್ನಾಟಕಜ್ಯೋತಿಷ್ಯದಿನ ಭವಿಷ್ಯ

Daily Horoscope Today | ಇಂದಿನ ರಾಶಿ ಭವಿಷ್ಯ – 12 ರಾಶಿಗಳ ಸಂಪೂರ್ಣ ಫಲ ಭವಿಷ್ಯ

2 Min Read
ಪಂಚಾಂಗಆಲಾಪ

Shri Lakshmi Hayagreeva Mantra | ಶ್ರೀ ಲಕ್ಷ್ಮೀ ಹಯಗ್ರೀವ ಆರಾಧನೆ: ಏಕಾಗ್ರತೆ, ಜ್ಞಾಪಕಶಕ್ತಿ ಮತ್ತು ವಿದ್ಯಾಭ್ಯಾಸದ ಯಶಸ್ಸಿಗೆ ಆಧ್ಯಾತ್ಮಿಕ ಮಾರ್ಗ

2 Min Read
ಪಂಚಾಂಗಈ ದಿನದಿನ ಭವಿಷ್ಯಪ್ರಮುಖ

GOOD MORNING | Today’s Horoscope ಇಂದಿನ ರಾಶಿ ಭವಿಷ್ಯ, 21 ಜುಲೈ 2026, ಇಂದಿನ ನಿಮ್ಮ ಗ್ರಹಗತಿ ಹೇಗಿದೆ?

2 Min Read

Social Networks

Facebook-f Instagram Twitter
Welcome Back!

Sign in to your account

Lost your password?