Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > ಜಸ್ಟ್‌ 1000 ರೂಪಾಯಿ ಇದ್ರೆ ಸಾಕು; ತಿಂಗಳಿಗೆ 30 ಸಾವಿರ ಲಾಭ!
ಪ್ರಮುಖಲೈಫ್‌ಸ್ಟೈಲ್

ಜಸ್ಟ್‌ 1000 ರೂಪಾಯಿ ಇದ್ರೆ ಸಾಕು; ತಿಂಗಳಿಗೆ 30 ಸಾವಿರ ಲಾಭ!

Share
1 Min Read
SHARE

newsics.com

ನಿಮ್ಮ ಹತ್ರ ಜಸ್ಟ್‌ 1000 ರೂಪಾಯಿ ಇದ್ರೆ ಸಾಕು. ಪ್ರತಿದಿನ ಸಾವಿರಕ್ಕಿಂತ ಹೆಚ್ಚು ಲಾಭ ಮಾಡಿಕೊಳ್ಳಬಹುದು. ಹೌದು, ಇತ್ತೀಚಿಗೆ ಅನೇಕ ಜನರು ತಮ್ಮ ಸ್ವಂತ ವ್ಯವಹಾರವನ್ನು ಪ್ರಾರಂಭಿಸಲು ಆಸಕ್ತಿ ಹೊಂದಿದ್ದಾರೆ. ಆದರೆ ಅತಿ ಕಡಿಮೆ ಹೂಡಿಕೆಯಲ್ಲಿ ಉದ್ಯಮ ಆರಂಭಿಸಬಹುದು. ಇಂಥ ಬ್ಯುಸಿನೆಸ್‌ ಐಡಿಯಾ ನೀವು ಕೇಳೇ ಇರಲ್ಲ!.

ಹೌದು, ನಾವು ಹೇಳತಿರೋದು ಆಲೂಗೆಡ್ಡೆ ಚಿಪ್ಸ್ ವ್ಯಾಪಾರದ ಬಗ್ಗೆ. ಇನ್ನು ಆಲೂಗೆಡ್ಡೆ ಚಿಪ್ಸ್‌‌ ಇಷ್ಟಪಡುವವರ ಸಂಖ್ಯೆ ಬಹಳ ತುಂಬಾ ಇದೆ. ಕೆಲವರಿಗಂತೂ ಊಟ, ತಿಂಡಿಗೆ ಚಿಪ್ಸ್‌ ಇರಲೇಬೇಕು. ಹೀಗಾಗಿ, ತಿಂಡಿ ತಿನಿಸುಗಳಿಗೆ ಉತ್ತಮ ಬೇಡಿಕೆ ಇರುವ ಈ ಹೊತ್ತಿನಲ್ಲಿ ಇಂತಹ ಉದ್ಯಮ ಆರಂಭಿಸುವುದು ಒಳ್ಳೆಯದು. ಈ ವ್ಯವಹಾರದ ಉತ್ತಮ ಪ್ರಯೋಜನವೆಂದರೆ ಇದನ್ನು ಕಡಿಮೆ ಹೂಡಿಕೆಯಲ್ಲಿ ಪ್ರಾರಂಭಿಸಬಹುದು.

ಕೇವಲ 1000 ರೂಪಾಯಿಗೆ ಯಂತ್ರವನ್ನು ಖರೀದಿಸುವ ಮೂಲಕ ನೀವು ಈ ವ್ಯವಹಾರವನ್ನು ಪ್ರಾರಂಭಿಸಬಹುದು. ಲಾಭಗಳು ಪ್ರಾರಂಭವಾಗುತ್ತಿದ್ದಂತೆ, ಲಾಭವನ್ನು ಹೆಚ್ಚಿಸಲು ಹರಡುವಿಕೆಯನ್ನು ವಿಸ್ತರಿಸಬಹುದು. ಇದಲ್ಲದೇ ಕಚ್ಚಾವಸ್ತುಗಳಿಗೆ ಒಂದಿಷ್ಟು ಹಣ ಖರ್ಚು ಮಾಡಬೇಕು. ಮೊದಲ ಹಂತದಲ್ಲಿ ರೂ.100ರಿಂದ 200 ದರದಲ್ಲಿ ಕಚ್ಚಾವಸ್ತು ಖರೀದಿಸಬಹುದು.
ನೀವು ಈ ಯಂತ್ರವನ್ನು ಆನ್‌ಲೈನ್‌ನಲ್ಲಿ ಸುಲಭವಾಗಿ ಹುಡುಕಬಹುದು. ಚಿಪ್ಸ್ ಅನ್ನು ಯಾವುದೇ ಮೇಜಿನ ಮೇಲೆ ಇರಿಸುವ ಮೂಲಕ ನೀವು ಸುಲಭವಾಗಿ ಕತ್ತರಿಸಬಹುದು. ಅಲ್ಲದೆ, ಈ ಯಂತ್ರಕ್ಕೆ ಯಾವುದೇ ಕರೆಂಟ್‌‌ನ ಅಗತ್ಯವಿಲ್ಲ. ನೀವು ಉತ್ತಮ ಗುಣಮಟ್ಟ ಮತ್ತು ರುಚಿಯೊಂದಿಗೆ ಆಲೂಗೆಡ್ಡೆ ಚಿಪ್ಸ್ ಅನ್ನು ಸಹ ತಯಾರಿಸಿದರೆ, ನಿಮ್ಮ ವಿಶ್ವಾಸಾರ್ಹತೆ ಹೆಚ್ಚಾಗುತ್ತದೆ ಮತ್ತು ಬೇಡಿಕೆ ಹೆಚ್ಚಾಗುತ್ತದೆ.
ಮನೆಯ ಮುಂದೆ ಸ್ಟಾಲ್‌ನಿಂದ ಮಾರಾಟ ಮಾಡಲು ಪ್ರಾರಂಭಿಸಬಹುದು. ಕೆಲವು ಅಂಗಡಿಯವರೊಂದಿಗೆ ಮಾತನಾಡಿ ಒಪ್ಪಂದ ಮಾಡಿಕೊಳ್ಳಬಹುದು. ಇದರಿಂದ ನಿಮ್ಮ ವ್ಯಾಪಾರವು ಹೆಚ್ಚು ಜನರನ್ನು ತಲುಪುತ್ತದೆ ಮತ್ತು ಜನಪ್ರಿಯವಾಗುತ್ತದೆ. ಆಲೂಗೆಡ್ಡೆ ಚಿಪ್ಸ್ ಆದಾಯವು ವೆಚ್ಚಕ್ಕಿಂತ 7 ಪಟ್ಟು ಹೆಚ್ಚು.
ದಿನಕ್ಕೆ 10 ಕೆ.ಜಿ ಆಲೂಗೆಡ್ಡೆ ಚಿಪ್ಸ್ ಮಾರಿದರೆ ಸುಲಭವಾಗಿ 1000 ರೂಪಾಯಿ ಗಳಿಸಬಹುದು.

1000 ರೂ.ಯಿಂದ ಈ ಬ್ಯುಸಿನೆಸ್ ಶುರು ಇಂಥ ಬ್ಯುಸಿನೆಸ್‌ ಐಡಿಯಾ ನೀವು ಕೇಳೇ ಇರಲ್ಲ!

TAGGED:Just 1000 rupees is enough; 30 thousand profit per month!
Share This Article
Facebook Twitter Copy Link Print
Previous Article ಶಿರಸಿಯಲ್ಲಿ ಅದ್ದೂರಿಯಾಗಿ ನಡೆದ ಮಾರಿಕೋಣ ಮೆರವಣಿಗೆ!
Next Article ಜೈಲಿನಲ್ಲಿರುವ ಪವಿತ್ರಾ ಗೌಡಗೆ ಟೆನ್ಶನ್ ಕಡಿಮೆ ಆಯ್ತಾ?

Popular Posts

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

You Might Also Like

ಪ್ರಮುಖದೇಶ

NEET Protest ಪಿಎಂ ನಿವಾಸದ ಎದುರು ಬೃಹತ್ ಧರಣಿ; ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿ ಪ್ರಮುಖ ನಾಯಕರ ಬಂಧನ

1 Min Read
ಪ್ರಮುಖದೇಶಮನರಂಜನೆ

Nandamuri Balakrishna ಶೂಟಿಂಗ್ ಸೆಟ್‌ನಲ್ಲಿ ಅವಘಡ: ‘ನಟಸಿಂಹ’ ಬಾಲಕೃಷ್ಣ ಮೊಣಕಾಲಿಗೆ ಗಾಯ, ಆಸ್ಪತ್ರೆಗೆ ದಾಖಲು

1 Min Read
ಕರ್ನಾಟಕದೇಶಪ್ರಮುಖ

Cabinet expansion ನಾಳೆಯೇ ಸಚಿವ ಸಂಪುಟ ವಿಸ್ತರಣೆಯಾಗತ್ತಾ? ಲಕ್ಷ್ಮೀ ಹೆಬ್ಬಾಳ್ಕರ್‌ಗೋಸ್ಕರ ಮತ್ತೆ ಚರ್ಚೆಗಿಳಿದ ಹೈಕಮಾಂಡ್! ಪ್ರಮಾಣವಚನ ಮುಂದೂಡಿಕೆ ಸಾಧ್ಯತೆ

1 Min Read
ಪ್ರಮುಖCrimeವಿದೇಶ

Middle East War ಕುವೈತ್, ಬಹ್ರೇನ್ ಮಿಲಿಟರಿ ನೆಲೆಗಳ ಮೇಲೆ ಭೀಕರ ದಾಳಿ ನಡೆಸಿದ ಇರಾನ್

1 Min Read

Social Networks

Facebook-f Instagram Twitter
Welcome Back!

Sign in to your account

Lost your password?