newsics.com
ನ್ಯೂಸಿಕ್ಸ್.ಕಾಮ್
ಶುಭೋದಯ
ಇಂದಿನ ಪಂಚಾಂಗ
ಆಶ್ವಯುಜ ಕೃಷ್ಣ ಪಕ್ಷ ತ್ರಯೋದಶಿ
30-10-2024, ಬುಧವಾರ
* ಧನ ತ್ರಯೋದಶಿ, ಮಾಸಿಕ ಶಿವರಾತ್ರಿ
* ವಿಶ್ವ ಮಿತವ್ಯಯ ದಿನ
—
ಗತಶಾಲಿ – 1946
ಗತಕಲಿ – 5126
ಸಂವತ್ಸರ – ಕ್ರೋಧಿ
ಅಯನ – ದಕ್ಷಿಣಾಯನ
ದಿನಾಂಕ – 30/10/2024
ತಿಂಗಳು – ಅಕ್ಟೋಬರ್
ಬಣ್ಣ – ಹಸಿರು
ವಾರ – ಬುಧವಾರ
ತಿಥಿ – ತ್ರಯೋದಶಿ 13:14:56
ಪಕ್ಷ – ಕೃಷ್ಣ
ನಕ್ಷತ್ರ – ಹಸ್ತ 21:42:33
ಯೋಗ – ವೈಧೃತಿ 08:50:03
ಕರಣ – ವಾಣಿಜ 13:14:56
ಕರಣ – ವಿಷ್ಟಿ (ಭದ್ರ) 26:34:56*
ತಿಂಗಳು (ಅಮಾವಾಸ್ಯಾಂತ್ಯ) ಆಶ್ವಯುಜ
ತಿಂಗಳು (ಹುಣ್ಣಿಮಾಂತ್ಯ) ಕಾರ್ತಿಕ
ಚಂದ್ರ ರಾಶಿ ಕನ್ಯಾ
ಸೂರ್ಯ ರಾಶಿ ತುಲಾ
ಋತು – ಶರದೃತು
ಸೂರ್ಯೋದಯ 06:13:52
ಸೂರ್ಯಾಸ್ತ 17:52:23
ಹಗಲಿನ ಅವಧಿ 11:38:31
ರಾತ್ರಿಯ ಅವಧಿ 12:21:44
ಚಂದ್ರಾಸ್ತ 16:30:26
ಚಂದ್ರೋದಯ 29:05:35*
ರಾಹು ಕಾಲ 12:03 – 13:30 ಅಶುಭ
ಯಮಘಂಡ ಕಾಲ 07:41 – 09:09 ಅಶುಭ
ಗುಳಿಕ ಕಾಲ 10:36 – 12:03
ಅಭಿಜಿತ್ 11:40 – 12:26 ಅಶುಭ
—
ಇಂದಿನ ಮಾತು
ತಾಳ್ಮೆ ಎಂದರೆ ಸುದೀರ್ಘ ಕಾಲ ಕಾಯುವ ಸಾಮರ್ಥ್ಯವಲ್ಲ; ಬದಲಿಗೆ, ಹಾಗೆ ಕಾಯುವಾಗ ಉತ್ತಮ ವರ್ತನೆ ಕಾಯ್ದುಕೊಳ್ಳುವುದೇ ನಿಜವಾದ ತಾಳ್ಮೆ.
– ಜಾಯ್ಸ್ ಮೇಯರ್
—
ಇಂದಿನ ಸುಭಾಷಿತ
ವಿಜ್ಞಾನಗುಣಮಹಾರ್ಘೇ ಪುರುಷೇ
ದ್ವೇಷ್ಯತ್ವಮಪಿ ರಮಣೀಯಮ್ |
ಜನನಿಂದಿತೇ ಪುನರ್ಜನೇ
ಪ್ರಿಯತ್ವೇನಾಪಿ ಲಜ್ಜಾಮಹೇ ||
(ಹಾಲನ ಸಪ್ತಶತೀ)
ಉತ್ತಮವಾದ ವಿದ್ಯೆ, ಗುಣ ಇವುಗಳಿಂದ ಶ್ರೇಷ್ಠನಾದವನೊಡನೆ ಹಗೆತನವೂ ಸುಂದರವಾಗಿರುತ್ತದೆ. ಆದರೆ ಎಲ್ಲರಿಂದಲೂ ನಿಂದಿತನಾದವನೊಡನೆ ಗೆಳೆತನವು ನಾಚಿಕೆಗೇಡು.