Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಲೈಫ್‌ಸ್ಟೈಲ್ > ಆರೋಗ್ಯ > ಜ್ವರ, ನೆಗಡಿ ಕೆಮ್ಮು ಬಂದಾಗ ನಾವು ಜಿಮ್ಗೆ ಹೋಗಬಹುದಾ?
ಆರೋಗ್ಯಲೈಫ್‌ಸ್ಟೈಲ್

ಜ್ವರ, ನೆಗಡಿ ಕೆಮ್ಮು ಬಂದಾಗ ನಾವು ಜಿಮ್ಗೆ ಹೋಗಬಹುದಾ?

Share
1 Min Read
SHARE

newsics.com

ಜ್ವರ ಕೆಮ್ಮು ನೆಗಡಿಗಳು ಸರ್ವೇ ಸಾಮಾನ್ಯ ಇಂತಹ ಸಮಯದಲ್ಲಿ ಜಿಮ್ ಅಥವಾ ಯೋಗದಂತಹ ವರ್ಕೌಟ್ ಮಾಡುವವರಿಗೆ ಒಂದು ಸಂದಿಗ್ಧತೆ ಒದಗಿ ಬರುತ್ತದೆ. ಅದರಲ್ಲೂ ಜಿಮ್ ಮಾಡಬೇಕಾ ಮಾಡಬಾರದಾ ಅಂತ.

ಸರ್ವೆ ಸಾಮಾನ್ಯವಾಗಿ ಹೇಳುವುದು ಜ್ವರ ನೆಗಡಿಯಂತ ಸಂದರ್ಭಗಳಲ್ಲಿ ವರ್ಕೌಟ್ ಮಾಡಬಾರದು ಅಂತಲೇ. ಸಾಧಾರಣವಾಗಿ ಜ್ವರದಂತಹ ಸಮಸ್ಯೆಗಳು ಬಂದಾಗ ದೇಹಕ್ಕೆ ಸ್ವಲ್ಪ ವಿಶ್ರಾಂತಿ ಬೇಕಾಗುತ್ತದೆ ಎಂಬ ವಾದವೂ ಕೂಡ ಇದೆ. ಈ ವೇಳೆ ವ್ಯಾಯಾಮ ಮಾಡಿದಲ್ಲಿ ಇದು ನಿಮ್ಮ ರೋಗನಿರೋಧಕ ಶಕ್ತಿಯ ಮೇಲೆ ಪರಿಣಾಮ ಬೀರುವುದಲ್ಲದೇ, ಅದು ನಿಮ್ಮ ಅನಾರೋಗ್ಯದ ಸಮಯವನ್ನು ಇನ್ನಷ್ಟು ವಿಸ್ತರಿಸುತ್ತದೆ. ಹೀಗಾಗಿ ಫ್ಲೂನಂತಹ ಸಮಸ್ಯೆಗಳು ಇದ್ದಾಗ ಆದಷ್ಟು ವರ್ಕೌಟ್ನಿಂದ ದೂರ ಇರುವುದು ಒಳ್ಳೆಯದು ಎಂದೇ ಸಲಹೆ ನೀಡಲಾಗುತ್ತದೆ. ಜ್ವರದ ಲಕ್ಷಗಳು ಪೂರ್ತಿ ಗುಣವಾಗುವವರೆಗೂ ವ್ಯಾಯಾಮಕ್ಕೆ ಇಳಿಯಲೇ ಬೇಡಿ ಎಂದೇ ಹೇಳಲಾಗುತ್ತದೆ.

ವೈದ್ಯರು ನೀಡುವ ಸಲಹೆಯೂ ಕೂಡ ಅದೇ. ಒಂದು ವೇಳೆ ನಿಮಗೆ ಅತಿಯಾದ ಜ್ವರ ಕಾಣಿಸಿಕೊಂಡು ಸೋಂಕು ನಿಮ್ಮ ಶ್ವಾಸಕೋಶಕ್ಕೂ ಕೂಡ ಪಸರಿಸಿಕೊಂಡಲ್ಲಿ ಜಿಮ್ಗೆ ಹೋಗುವುದನ್ನು ಬಿಡುವುದೇ ಒಳ್ಳೆಯದು ಅನ್ನುತ್ತಾರೆ ಗುರುಗ್ರಾಮ್ನ ಮ್ಯಾಕ್ಸ್ ಆಸ್ಪತ್ರೆಯ ವೈದ್ಯರಾದ ಸುನೀಲ್ ಸೇಕ್ರಿ. ಅವರು ಹೇಳುವ ಪ್ರಕಾರ ಜ್ವರ ಬಂದ ಸಮಯದಲ್ಲಿ ಆದಷ್ಟು ಜಿಮ್ಗಳಿಂದ ದೂರ ಇರುವುದೇ ಒಳ್ಳೆಯದು. ಇದು ದೇಹದ ರೋಗನಿರೋಧಕ ವ್ಯವಸ್ಥೆಯ ಮೇಲೆ ಋಣಾತ್ಮಕ ಪರಿಣಾಮ ಬೀರುತ್ತದೆ ಎನ್ನುತ್ತಾರೆ.

ನೀವು ಜ್ವರದಿಂದ ಬಳಲಿ ಕೊಂಚ ಹುಷಾರದ ಮೇಲೆಯೂ ಕೂಡ ಸುಸ್ತು ಸೇರಿ ಹಲವು ಸಮಸ್ಯೆಗಳು ಇದ್ದೇ ಇರುತ್ತವೆ. ಹೀಗಾಗಿ ಜ್ವರ ಇಳಿದರೂ ಕೂಡ ಕೆಲವು ದಿನಗಳ ಕಾಲ ಜಿಮ್ಗೆ ಹೋಗಬಾರದು. ನಿಧಾನಕ್ಕೆ ನಿಮ್ಮ ದೇಹದಲ್ಲಿ ಮತ್ತೆ ಕಸರತ್ತಿಗೆ ತಯಾರಾಗಿರುವ ಸೂಚನೆಗಳು ಕಾಣಿಸಿಕೊಳ್ಳುವ ತನಕ ಕಾಯಬೇಕು. ಹೀಗೆ ಹುಷಾರಾಗಿ ಬಂದ ಕೂಡಲೇ, ನಿತ್ಯ ಮಾಡುತ್ತದ್ದ ಕಸರತ್ತುಗಳನ್ನು ಮಾಡಬಾರದು. ನಿತ್ಯ ಮಾಡುವಷ್ಟು ಗಂಟೆಗಳ ಕಾಲ ಮಾಡಬಾರದು. ಸರಳ ಹಾಗೂ ಸುಲಭ ವ್ಯಾಯಾಮಗಳನ್ನು ಮಾಡುತ್ತಾ ದಿನ ಕೆಲವು ದಿನಗಳು ಕಳೆದ ಮೇಲೆ ನಿತ್ಯ ನೀವು ಮಾಡುತ್ತಿದ್ದ ಹೆವ್ವೀ ವರ್ಕೌಟ್ಗಳನ್ನು ಮಾಡಬಹುದು ಎಂದು ಹೇಳುತ್ತಾರೆ ವೈದ್ಯರು.

TAGGED:Can we go to the gym when we have fevercold and cough?
Share This Article
Facebook Twitter Copy Link Print
Previous Article ಇಸ್ರೇಲ್‌ ದಾಳಿಗೆ ಹಿಜ್ಬುಲ್ಲಾದ ಮತ್ತೊಬ್ಬ ಲೀಡರ್‌ ಹತ್ಯೆ
Next Article ಹುಲಿ ಕಾರ್ತಿಕ್ ಮೇಲೆ‌‌ ದಾಖಲಾಯ್ತು FIR ; ವಿಚಾರಣೆಗೆ ಹಾಜರಾಗುವಂತೆ ನೋಟಿಸ್

Popular Posts

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

You Might Also Like

ಪ್ರಮುಖಆರೋಗ್ಯಲೈಫ್‌ಸ್ಟೈಲ್

Cooking Oil Storage ನೀವು ಬಳಸುವ ಅಡುಗೆ ಎಣ್ಣೆ ಸುರಕ್ಷಿತವೇ? ಎಣ್ಣೆ ಹಾಳಾಗಿದೆಯೇ ಎಂದು ತಿಳಿಯಲು ಈ ಮುಖ್ಯ ಸಂಗತಿಗಳನ್ನು ಗಮನಿಸಿ

2 Min Read
ಆರೋಗ್ಯ

Want to Look Younger? ಯಂಗ್‌ ಆಗಿ ಕಾಣಬೇಕಾ? ಹೀಗಿರಲಿ ನಿಮ್ಮ ದಿನನಿತ್ಯದ ಅಭ್ಯಾಸಗಳು

2 Min Read
ಆರೋಗ್ಯ

Are You Experiencing These Symptoms? ನಿಮಗೂ ಈ ಲಕ್ಷಣಗಳಿದೆಯಾ? ವಿಟಮಿನ್ D ಕೊರತೆಯಿರಬಹುದು!

2 Min Read
ಪ್ರಮುಖಆರೋಗ್ಯ

Health ಬೆಳ್ಳುಳ್ಳಿ ತಿಂದರೆ ಕೊಲೆಸ್ಟ್ರಾಲ್ ಕರಗುತ್ತೆ ಅನ್ನೋದು ನಿಜನಾ? ವೈದ್ಯರು ಹೇಳುವ ಅಸಲಿ ಸತ್ಯ ಇಲ್ಲಿದೆ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?