Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > ಕೋಪ ಬಂದಾಗಲೆಲ್ಲಾ ದರ್ಶನ್‌ಗೆ ಪವಿತ್ರಾ ಏನು ಮಾಡುತ್ತಿದ್ದರು ಗೊತ್ತಾ?
ಕರ್ನಾಟಕಪ್ರಮುಖ

ಕೋಪ ಬಂದಾಗಲೆಲ್ಲಾ ದರ್ಶನ್‌ಗೆ ಪವಿತ್ರಾ ಏನು ಮಾಡುತ್ತಿದ್ದರು ಗೊತ್ತಾ?

Share
1 Min Read
SHARE

newsics.com
ಬೆಂಗಳೂರು: ರೇಣುಕಾಸ್ವಾಮಿ ಕೇಸ್‌ನಲ್ಲಿ A1 ಪವಿತ್ರಾ ಗೌಡ ಅವರು ಪರಪ್ಪನ ಅಗ್ರಹಾರ ಜೈಲಿನಲ್ಲಿದ್ರೆ, A2 ದರ್ಶನ್ ಬಳ್ಳಾರಿ ಕೇಂದ್ರ ಕಾರಾಗೃಹದಲ್ಲಿದ್ದಾರೆ. ಇವರಿಬ್ಬರ ಸ್ನೇಹ, ಗೆಳೆತನದಿಂದ ರೇಣುಕಾಸ್ವಾಮಿ ಚಿತ್ರ, ವಿಚಿತ್ರ ಹಿಂಸೆ ಅನುಭವಿಸಿದ್ದಾರೆ. ಈ ಪ್ರಕರಣದ ತನಿಖೆ ನಡೆಸಿರುವ ಪೊಲೀಸರು ಚಾರ್ಜ್ಶೀಟ್ನಲ್ಲಿ ದರ್ಶನ್-ಪವಿತ್ರಾ ಅವರ ಚಾಟಿಂಗ್ ಸೀಕ್ರೆಟ್‌ ಅನ್ನು ರಿವೀಲ್ ಮಾಡಿದ್ದಾರೆ.
A1 ಪವಿತ್ರಾ ಗೌಡ ಅವರಿಗೆ ದರ್ಶನ್ ಅವರು ಒಂದು ದಿನವೂ ಬಿಡದೇ ಗುಡ್ ಮಾರ್ನಿಂಗ್ ಮೆಸೇಜ್ ಮಾಡಿದ್ದಾರೆ. ಪವಿತ್ರಾ ಗೌಡ ಅವರು ದರ್ಶನ್‌ರನ್ನ ಸುಬ್ಬಾ ಅಂತ ಕರೆದಿದ್ರೆ ದರ್ಶನ್ ಅವರು ಎಲ್ಲಾ ಚಾಟ್ನಲ್ಲಿ ಮುದ್ದು ಹೆಂಡ್ತಿ ಅಂತಾ ಕರೆದಿದ್ದಾರೆ. ಕೋಪ ಬಂದಾಗಲೆಲ್ಲಾ ಪವಿತ್ರಾ ಗೌಡ ದರ್ಶನ್ ಅವರ ನಂಬರ್‌ ಅನ್ನು ಬ್ಲಾಕ್ ಮಾಡುತ್ತಿದ್ದ ಪ್ರೀತಿಯ ರಹಸ್ಯ ಕೂಡ ಚಾರ್ಜ್‌ಶೀಟ್‌ನಲ್ಲಿ ರಿವೀಲ್ ಆಗಿದೆ.
ಪವಿತ್ರ ಗೌಡ: ‘ಮಿಸ್ ಯೂ’
ದರ್ಶನ್: ಲವ್ ಯೂ ಮುದ್ದು ಹೆಂಡ್ತಿ
ಪವಿತ್ರ ಗೌಡ: ಹಾರ್ಟ್ ಇಮೋಜಿ
ಪವಿತ್ರ ಗೌಡ: ವಿತ್ ಔಟ್ ಯೂ ಐ ಆ್ಯಮ್ ಝೀರೋ
ಪವಿತ್ರ ಗೌಡ: ಯೂ ಆರ್ ದಿ ಮೋಸ್ಟ್ ಇಂಪಾರ್ಟೆಂಟ್ ಇನ್ ಮೈ ಲೈಫ್ ಸುಬ್ಬಾ!
ಪವಿತ್ರ ಗೌಡ: ಪ್ಲೀಸ್ ಟೇಕ್ ಕೇರ್ ಆಫ್ ಯುವರ್ ಸೆಲ್ಪ್, ಐ ವಿಲ್ ಆಲ್ವೇಸ್ ಚೂಸ್ ಯು ಇನ್ ಎನಿ ಲೈಫ್ ಟೈಮ್ ಓವರ್ ಎನಿವನ್ ಎಸ್ ಇನ್ ದ ವರ್ಡ್
ಪವಿತ್ರ ಗೌಡ: ಐ ಮೈಟ್ ನಾಟ್ ಬಿ ಎವರಿಥಿಂಗ್ ಯು ವಾಂಟ್ ಬಟ್ ಐ ಆಮ್ಯ್ ಆಲ್ವೇಸ್ ದೇರ್ ಫಾರ್ ಯು
ಪವಿತ್ರ ಗೌಡ: ನೋ ಮ್ಯಾಟರ್ ಚಾಲೆಂಜ್ದ ಹೆಡ್
ಪವಿತ್ರ ಗೌಡ: ಮೋಸ್ಟ್ ಇಂಪಾರ್ಟೆಂಟ್ ಪರ್ಸನ್ ಇನ್ ಮೈ ಲೈಫ್, ಌಂಡ್ ಹೋಪ್ ಯು ನೋ ದಟ್
ದರ್ಶನ್ : ಲವ್ ಯೂ ಮುದ್ದು ಹೆಂಡ್ತಿ

ದರ್ಶನ್ ಅರ್ಜಿ ಮಾನ್ಯ: ಆರೋಪ ಪಟ್ಟಿ ಮಾಹಿತಿ ಪ್ರಕಟಿಸದಂತೆ ಹೈಕೋರ್ಟ್ ಸೂಚನೆ

TAGGED:Do you know what Pavitra used to do to Darshan whenever he got angry?
Share This Article
Facebook Twitter Copy Link Print
Previous Article ದಿನೇ ದಿನೇ ಹಾಟ್ ಆಗಿ ಕಾಣಿಸಿಕೊಳ್ತಿದ್ದಾರೆ ನಿವಿ
Next Article ಖಾಸಗಿ ವಿಡಿಯೋ, ಫೋಟೋ ಇಟ್ಕೊಂಡು ದರ್ಶನ್ ಗೆ ಬ್ಲ್ಯಾಕ್ ಮೇಲ್

Popular Posts

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

You Might Also Like

ಪ್ರಮುಖದೇಶ

NEET Protest ಪಿಎಂ ನಿವಾಸದ ಎದುರು ಬೃಹತ್ ಧರಣಿ; ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿ ಪ್ರಮುಖ ನಾಯಕರ ಬಂಧನ

1 Min Read
ಪ್ರಮುಖದೇಶಮನರಂಜನೆ

Nandamuri Balakrishna ಶೂಟಿಂಗ್ ಸೆಟ್‌ನಲ್ಲಿ ಅವಘಡ: ‘ನಟಸಿಂಹ’ ಬಾಲಕೃಷ್ಣ ಮೊಣಕಾಲಿಗೆ ಗಾಯ, ಆಸ್ಪತ್ರೆಗೆ ದಾಖಲು

1 Min Read
ಕರ್ನಾಟಕದೇಶಪ್ರಮುಖ

Cabinet expansion ನಾಳೆಯೇ ಸಚಿವ ಸಂಪುಟ ವಿಸ್ತರಣೆಯಾಗತ್ತಾ? ಲಕ್ಷ್ಮೀ ಹೆಬ್ಬಾಳ್ಕರ್‌ಗೋಸ್ಕರ ಮತ್ತೆ ಚರ್ಚೆಗಿಳಿದ ಹೈಕಮಾಂಡ್! ಪ್ರಮಾಣವಚನ ಮುಂದೂಡಿಕೆ ಸಾಧ್ಯತೆ

1 Min Read
ಪ್ರಮುಖCrimeವಿದೇಶ

Middle East War ಕುವೈತ್, ಬಹ್ರೇನ್ ಮಿಲಿಟರಿ ನೆಲೆಗಳ ಮೇಲೆ ಭೀಕರ ದಾಳಿ ನಡೆಸಿದ ಇರಾನ್

1 Min Read

Social Networks

Facebook-f Instagram Twitter
Welcome Back!

Sign in to your account

Lost your password?