Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > ಆನೆ ದಾಳಿಯಿಂದ ಪಾರಾದರೂ ಹಾವು ಬಿಡಲಿಲ್ಲ, ಹಾವು ಕಚ್ಚಿ ಮೂರು ಮಕ್ಕಳ ಸಾವು
ದೇಶ

ಆನೆ ದಾಳಿಯಿಂದ ಪಾರಾದರೂ ಹಾವು ಬಿಡಲಿಲ್ಲ, ಹಾವು ಕಚ್ಚಿ ಮೂರು ಮಕ್ಕಳ ಸಾವು

Share
1 Min Read
SHARE

newsics.com

ರಾಂಚಿ(ಜಾರ್ಖಂಡ್): ಆನೆಯ ಸತತ ದಾಳಿಯಿಂದ ಪಾರಾಗಲು ಟೆರೇಸ್‌ನಲ್ಲಿ ಮಲಗಿದ್ದ ಮಕ್ಕಳ ಪೈಕಿ ಮೂವರು ಹಾವು ಕಚ್ಚಿ ಮೃತಪಟ್ಟ ಘಟನೆ ಕಾಡಂಚಿನ ಚಪ್‌ಕ್ಲಿ ಗ್ರಾಮದಲ್ಲಿ ನಡೆದಿದೆ.

ಗ್ರಾಮದಲ್ಲಿ ಆನೆ ದಾಳಿಗೆ ಈಗಾಗಲೇ ಕೆಲವರು ಬಲಿಯಾಗಿದ್ದಾರೆ. ಹೀಗಾಗಿ ಗ್ರಾಮಸ್ಥರು ಸಂಜೆಯಾಗುತ್ತಿದ್ದಂತೆ ಸುರಕ್ಷಿತ ಮನೆ, ಶಾಲಾ ಕಟ್ಟಡದ ಟರೇಸ್ ಸೇರಿದಂತೆ ಒಂದೊಂದು ಕಡೆಯಲ್ಲಿ ಮಲಗುವ ಪರಿಪಾಠ ಆರಂಭಿಸಿದ್ದಾರೆ. ಹಲವು ಕುಟುಂಬಗಳು ಜೊತೆಯಾಗಿ ಮಲಗಿ ರಾತ್ರಿ ಕಳೆಯುತ್ತಿದ್ದರು.

ಹೀಗೆ ಆನೆ ದಾಳಿಯಿಂದ ಮಕ್ಕಳು ಸುರಕ್ಷಿತವಾಗಿರಲಿ ಎಂದು ಪೋಷಕರು 8 ರಿಂದ 10 ಮಕ್ಕಳನ್ನು ಮನೆಯ ಟೆರೇಸ್‌ನಲ್ಲಿ ಮಲಗಿಸಿದ್ದರು. ಆನೆಯಿಂದ ಬಚಾವ್ ಆದರೂ ಈ ಪೈಕಿ ಮೂವರು ಮಕ್ಕಳು ಹಾವು ಕಡಿದು ಮೃತಪಟ್ಟ ಘಟನೆ ಜಾರ್ಖಂಡ್‌ನ ಚಪ್‌ಕ್ಲಿ ಗ್ರಾಮದಲ್ಲಿ ನಡೆದಿದೆ.

ಪನ್ನಾಲಾಲ್ ಕೊರ್ವಾ(15), ಕಾಂಚನ್ ಕುಮಾರಿ(8) ಹಾಗೂ ಬೇಬಿ ಕುಮಾರು(9) ಮೃತಪಟ್ಟ ಮಕ್ಕಳು. ಕಾಡಿನಲ್ಲಿನ ಹಲವು ಮರಗಳು ಟಿಂಬರ್ ಉದ್ಯಮಕ್ಕೆ ಬಲಿಯಾಗಿರುವುದರಿಂದ ಇತ್ತೀಚೆಗೆ ಕಾಡು ಪ್ರಾಣಿಗಳು ಆಹಾರ ಅರಸಿ ನಾಡಿಗೆ ಬರುತ್ತಿದೆ.

ಹೀಗಾಗಿ ಚಪ್‌ಕ್ಲಿ ಗ್ರಾಮದ ಹಲವರ ಮೇಲೆ ಆನೆ ದಾಳಿ ಮಾಡಿದೆ. ಹೀಗಾಗಿ ಸಣ್ಣ ಡೇರೆ, ಚಪ್ಪಡಿ ಮನೆಗಳಲ್ಲಿ ವಾಸವಿರುವ ಕೂಲಿ ಕಾರ್ಮಿಕರು ಸಂಜೆಯಾಗುತ್ತಿದ್ದಂತೆ ಸುರಕ್ಷಿತ ಮನೆಗಳು, ಶಾಲಾ ಕಟ್ಟಡ, ಸರ್ಕಾರಿ ಕಟ್ಟಟದ ಟೆರೇಸ್ ಮೇಲೆ ಮಲಗುತ್ತಿದ್ದಾರೆ.

ಆನೆ ದಾಳಿ ಮಾಡಿದರೂ ಮಕ್ಕಳು ಸುರಕ್ಷಿತವಾಗಿರಲಿದ್ದಾರೆ ಅನ್ನೋ ಲೆಕ್ಕಾಚಾರದಲ್ಲಿ ಪೋಷಕರು 10 ಮಕ್ಕಳನ್ನು ಟೆರೇಸ್‌ನಲ್ಲಿ ಮಲಗಿಸಿದ್ದಾರೆ. ಆದರೆ ನೆಲದ ಮೇಲೆ ಮಲಗಿದ್ದ ಮಕ್ಕಳ ಪೈಕಿ ಮೂವರು ಮಕ್ಕಳಿಗೆ ನಿದ್ದೆಯಲ್ಲಿರುವಾಗಲೇ ಹಾವು ಕಡಿದಿದೆ. ಮಕ್ಕಳನ್ನು ಆಸ್ಪತ್ರೆಗೆ ಸಾಗಿಸಿದರೂ ಪ್ರಯೋಜನವಾಗಲಿಲ್ಲ.

3 ಸಾವಿರ ಅಡಿ ಎತ್ತರದಲ್ಲಿರುವ ಈ ಪವರ್‌ಫುಲ್ ಗಣಪನ ಪೂಜೆಗೆ ಹೆಲಿಕಾಪ್ಟರ್‌ನಲ್ಲೇ ಬರ್ತಾರೆ ಅರ್ಚಕರು! ವಿಡಿಯೋ ನೋಡಿ

ಸದಾ ಮೊಬೈಲ್ ನಲ್ಲಿ ಮುಳುಗಿರುವುದರಿಂದ ಈ ಸಮಸ್ಯೆಗಳು ಫಿಕ್ಸ್

ಪೋಷಕರೇ ಗಮನಿಸಿ, ಸುಕನ್ಯಾ ಸಮೃದ್ಧಿ ಯೋಜನೆ ನಿಯಮ ಬದಲಾಗಿದೆ: ಮಾರ್ಗಸೂಚಿ ಪಾಲಿಸದಿದ್ದರೆ ಖಾತೆ ಬಂದ್

ಏರ್‌ಪೋರ್ಟ್ ಸಿಬ್ಬಂದಿ ಜತೆ ವಾಗ್ವಾದ: ಖ್ಯಾತ ನಟನ ಬಂಧನ

TAGGED:Although the elephant escaped the attackthe snake did not let gothree children were killed by the snake bite
Share This Article
Facebook Twitter Copy Link Print
Previous Article ಏರ್‌ಪೋರ್ಟ್ ಸಿಬ್ಬಂದಿ ಜತೆ ವಾಗ್ವಾದ: ಖ್ಯಾತ ನಟನ ಬಂಧನ
Next Article ಬೆಳ್ಳಿ ಉಂಗುರ ಹಾಕೋ ಅಭ್ಯಾಸ ನಿಮಗಿದ್ಯಾ?

Popular Posts

Toll Local Pass Now Available on Your Mobile ಮೊಬೈಲ್‌ನಲ್ಲಿಯೇ ಸಿಗುತ್ತದೆ ಟೋಲ್ ಲೋಕಲ್ ಪಾಸ್: ಕೇವಲ ₹350ಕ್ಕೆ ಪಡೆಯುವುದು ಹೇಗೆ?

1 Min Read

Devanahalli Gang Rape | ದೇವನಹಳ್ಳಿ ಸಾಮೂಹಿಕ ಅತ್ಯಾಚಾರ ಪ್ರಕರಣ: ಅಪ್ರಾಪ್ತೆಗೆ ದೇವಾಲಯಕ್ಕೆ ಕರೆದುಕೊಂಡು ಹೋಗುವುದಾಗಿ ನಂಬಿಸಿ ಲೈಂಗಿಕ ದೌರ್ಜನ್ಯ, ಮೂವರು ಆರೋಪಿಗಳ ಬಂಧನ

2 Min Read

Avengers film update ಅವೆಂಜರ್ಸ್: ಡೂಮ್ಸ್‌ಡೇ’ ಚಿತ್ರದ ಟ್ರೈಲರ್ ಬಿಡುಗಡೆ

2 Min Read

Want to Look Younger? ಯಂಗ್‌ ಆಗಿ ಕಾಣಬೇಕಾ? ಹೀಗಿರಲಿ ನಿಮ್ಮ ದಿನನಿತ್ಯದ ಅಭ್ಯಾಸಗಳು

2 Min Read

You Might Also Like

ಪ್ರಮುಖದೇಶ

Puri Jaganath ಪುರಿ ಜಗನ್ನಾಥನ ಪ್ರಸಾದ ಆನ್‌ಲೈನ್‌ನಲ್ಲಿ ಸಿಗುತ್ತೆ ಅನ್ನೋ ಭ್ರಮೆಯಲ್ಲಿದ್ದೀರಾ? ಸೈಬರ್ ವಂಚಕರ ಬಗ್ಗೆ ಇರಲಿ ಎಚ್ಚರ

2 Min Read
ಪ್ರಮುಖದೇಶಮನರಂಜನೆ

Bigg Boss ಕಿರುತೆರೆಯಲ್ಲಿ ಹೊಸ ಇತಿಹಾಸ; ಸೆಪ್ಟೆಂಬರ್‌ನಿಂದ ಕನ್ನಡ ಸೇರಿ 6 ಭಾಷೆಗಳ ‘ಬಿಗ್ ಬಾಸ್’ ಒಟ್ಟಿಗೆ ಆರಂಭ

2 Min Read
ಪ್ರಮುಖCrimeದೇಶ

Harassment Case ಮಹಿಳಾ IPS ಅಧಿಕಾರಿಗೆ ಟಾರ್ಚರ್..! ಮೈಮೇಲೆ ಕಾಂಡೋಮ್ ಎಸೆದು ಬ್ಲ್ಯಾಕ್‌ಮೇಲ್ ಮಾಡಿದ ಸಹೋದ್ಯೋಗಿ

2 Min Read
ಪ್ರಮುಖದೇಶ

First Dengue Vaccine ಡೆಂಗ್ಯೂ ಕಾಟಕ್ಕೆ ಇನ್ಮುಂದೆ ಗುಡ್‌ಬೈ; ದೇಶದ ಮೊದಲ ‘QDENGA’ ಲಸಿಕೆಗೆ ಡಿಸಿಜಿಐ ಗ್ರೀನ್ ಸಿಗ್ನಲ್

1 Min Read

Social Networks

Facebook-f Instagram Twitter
Welcome Back!

Sign in to your account

Lost your password?