ಸದಾ ಮೊಬೈಲ್ ನಲ್ಲಿ ಮುಳುಗಿರುವುದರಿಂದ ಈ ಸಮಸ್ಯೆಗಳು ಫಿಕ್ಸ್

newsics.com ಮೊಬೈಲ್, ಈಗ ಕಾಲಮಾನದ ದೈನಂದಿನ ಬದುಕಿನ ಒಂದು ಭಾಗವಾಗಿದೆ. ಅಂಗೈಯಲ್ಲಿಯೇ ಜಗತ್ತನ್ನು ತೋರಿಸುವ ಸುಂದರ ಸಾಧನ ಮೊಬೈಲ್. ಹೆಚ್ಚು ಕಡಿಮೆ ಎಲ್ಲರ ಬದುಕಿನ ಒಂದು ಭಾಗವೇ ಆಗಿ ಹೋಗಿದೆ. ಆದ್ರೆ ಅತಿಯಾದ್ರೆ ಎಲ್ಲವೂ ಅಪಾಯವೇ. ಹಾಗೆ ಮೊಬೈಲ್ ಕೂಡ. ಮೊಬೈಲ್ ಬಳಸುವುದರಿಂದ ಅನೇಕ ರೀತಿಯ ಹೃದಯ ಸಂಬಂಧಿ ಸಮಸ್ಯೆಗಳು ಹೆಚ್ಚಾಗುತ್ತವೆ ಎಂದು ಕೆನಡಿಯನ್ ಜರ್ನಲ್ ಆಫ್ ಕಾರ್ಡಿಯಾಲಜಿ ಅಧ್ಯಯನದ ವರದಿ ಹೇಳುತ್ತಿದೆ. ತಜ್ಞ ವೈದ್ಯರು ಬಿಡುಗಡೆ ಮಾಡಿರುವ ಈ ವರದಿ ಪ್ರಕಾರ ಅತಿಯಾದ ಮೊಬೈಲ್ ಬಳಕೆ … Continue reading ಸದಾ ಮೊಬೈಲ್ ನಲ್ಲಿ ಮುಳುಗಿರುವುದರಿಂದ ಈ ಸಮಸ್ಯೆಗಳು ಫಿಕ್ಸ್