Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > ಬಾಲಕನ ಬೋಲ್ಡ್ ಪ್ರಶ್ನೆಗೆ ಬೆಚ್ಚಿಬಿದ್ದ ಉರ್ಫಿ, ಕುಟುಂಬದವರೆದುರೇ ನಟಿಗೆ ಮುಜುಗರ
ದೇಶಮನರಂಜನೆ

ಬಾಲಕನ ಬೋಲ್ಡ್ ಪ್ರಶ್ನೆಗೆ ಬೆಚ್ಚಿಬಿದ್ದ ಉರ್ಫಿ, ಕುಟುಂಬದವರೆದುರೇ ನಟಿಗೆ ಮುಜುಗರ

Share
1 Min Read
SHARE

newsics.com
ಮುಂಬೈ: ಫ್ಯಾಷನ್ ಟ್ರೆಂಡ್ ಮೂಲಕವೇ ಸದಾ ಸುದ್ದಿಯಲ್ಲಿರುವ ಮಾಡೆಲ್ ಹಾಗೂ ನಟಿ ಉರ್ಫಿ ಜಾವೇದ್ ಬಾಲಕನೊಬ್ಬನ ಪ್ರಶ್ನೆಯಿಂದ ಮುಜುಗರಕ್ಕೀಡಾಗಿದ್ದಾರೆ.

ಕುಟುಂಬದವರ ಎದುರೇ ನಾನು ಮುಜುಗರಕ್ಕೊಳಗಾದೆ ಎಂದು ಇನ್‌ಸ್ಟಾಗ್ರಾಂನಲ್ಲಿ ಉರ್ಫಿ ಬರೆದುಕೊಂಡಿದ್ದಾರೆ.
ಸದಾ ಫ್ಯಾಷನ್‌ ಟ್ರೆಂಡ್‌ನಿಂದಲೇ ಪಾಪರಾಜಿಗಳ ಎದುರಿಗೆ ಪೋಸ್‌ ಕೊಟ್ಟು ಮಿಂಚುತ್ತಿದ್ದಾಗಲೇ ಉರ್ಫಿ ಅವರಿಗೆ ಬಾಲಕನೊಬ್ಬ ಕೇಳಿದ ಅಸಭ್ಯ ಪ್ರಶ್ನೆಯೊಂದು ಮುಜುಗರಕ್ಕೀಡಾಗುವಂತೆ ಮಾಡಿದೆ.

“ಹುಡುಗರ ಗುಂಪೊಂದು ನಾನು ಪಾಪರಾಜಿಗಳಿಗೆ ಪೋಸ್‌ ನೀಡುವಾಗ ಕಮೆಂಟ್ ಹೊಡೆಯುತ್ತಿತ್ತು. ಅದರಲ್ಲಿ ಒಬ್ಬ ನೀನು ಎಷ್ಟು ಜನರ ಜತೆ ಮಲಗಿದ್ದೀಯಾ? ಎಂದು ಕೇಳಿದ. ಆ ಹುಡುಗನಿಗೆ ಅಂದಾಜು 15 ವರ್ಷ ವಯಸ್ಸಿರಬಹುದು. ನನ್ನ ಕುಟುಂಬ ಹಾಗೂ ತಾಯಿ ಎದುರಲ್ಲೇ ಆತ ಹಾಗೆ ಕೇಳಿದ್ದಾನೆ. ಇದರಿಂದ ನನ್ನ ತಾಯಿಗೆ ಬೇಸರವಾಗಿದೆ. ಆ ಹುಡುಗನಿಗೆ ಅಲ್ಲೇ ಬಾರಿಸಬೇಕೆಂದು ಅನ್ನಿಸಿತು. ಮಹಿಳೆಯರು ಹಾಗೂ ಇತರರಿಗೆ ಗೌರವ ಕೊಡುವುದನ್ನು ನಿಮ್ಮ ಹುಡುಗರಿಗೆ ಕಲಿಸಿ” ಎಂದು ಘಟನೆ ಬಗ್ಗೆ ಉರ್ಫಿ ಜಾವೇದ್ ವಿವರಿಸಿದ್ದಾರೆ.

ಪ್ರೀತಿಸಲು ಕೋರ್ಟ್ ಅನುಮತಿ ಬೇಡ: ರಿಯಾ ಚಕ್ರವರ್ತಿ

ಪವಿತ್ರಾಗೌಡಗೆ ಮುಳುವಾಗುತ್ತಾ ಚಪ್ಪಲಿ, ಸಂಕಷ್ಟ!

ಬಾಲಿವುಡ್ ಗೆ ಪದಾರ್ಪಣೆ ಮಾಡಲಿದ್ದಾರೆ ಮಂಗಳೂರು ಬೆಡಗಿ ಕೃತಿ ಶೆಟ್ಟಿ

ಬೋಲ್ಡ್ ಫೋಟೋಗೆ ಪೋಸ್ ಕೊಟ್ಟು ಎದೆಯ ಭಾಗ ಬ್ಲರ್ ಮಾಡಿದ ಹೀರೋಯಿನ್

ಹಾಟ್ ಫೋಟೋ ಶೇರ್ ಮಾಡಿ ಕಾಮೆಂಟ್ ಆಫ್ ಮಾಡಿದ ಜ್ಯೋತಿ ರೈ ! ಯಾಕೆ ಈ ನಿರ್ಧಾರ ಎಂದ್ರು ಫ್ಯಾನ್ಸ್

TAGGED:Shocked by the boy's bold questionUrfi is an embarrassment in front of the family
Share This Article
Facebook Twitter Copy Link Print
Previous Article ಮಗು ಬೆಳ್ಳಗೆ ಹುಟ್ಟಲು ಇಲ್ಲಿನ ಗರ್ಭಿಣಿಯರು ನಾಯಿ ತಲೆಬುರುಡೆ ತಿನ್ನುತ್ತಾರೆ
Next Article ಭೀಕರ ಬರ: ಎಲೆ, ಕೀಟ ತಿಂದು ಬದುಕುತ್ತಿದ್ದಾರೆ ಈ‌ ಜನ!

Popular Posts

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

You Might Also Like

ಪ್ರಮುಖದೇಶ

NEET Protest ಪಿಎಂ ನಿವಾಸದ ಎದುರು ಬೃಹತ್ ಧರಣಿ; ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿ ಪ್ರಮುಖ ನಾಯಕರ ಬಂಧನ

1 Min Read
ಪ್ರಮುಖದೇಶಮನರಂಜನೆ

Nandamuri Balakrishna ಶೂಟಿಂಗ್ ಸೆಟ್‌ನಲ್ಲಿ ಅವಘಡ: ‘ನಟಸಿಂಹ’ ಬಾಲಕೃಷ್ಣ ಮೊಣಕಾಲಿಗೆ ಗಾಯ, ಆಸ್ಪತ್ರೆಗೆ ದಾಖಲು

1 Min Read
ಕರ್ನಾಟಕದೇಶಪ್ರಮುಖ

Cabinet expansion ನಾಳೆಯೇ ಸಚಿವ ಸಂಪುಟ ವಿಸ್ತರಣೆಯಾಗತ್ತಾ? ಲಕ್ಷ್ಮೀ ಹೆಬ್ಬಾಳ್ಕರ್‌ಗೋಸ್ಕರ ಮತ್ತೆ ಚರ್ಚೆಗಿಳಿದ ಹೈಕಮಾಂಡ್! ಪ್ರಮಾಣವಚನ ಮುಂದೂಡಿಕೆ ಸಾಧ್ಯತೆ

1 Min Read
ಪ್ರಮುಖದೇಶವೈರಲ್

Viral Video ಮದ್ಯದಂಗಡಿಗೆ ಎಂಟ್ರಿ ಕೊಟ್ಟ ಚಿರತೆ; ಮೂವರ ಮೇಲೆ ದಾಳಿ-ವಿಡಿಯೋ ನೋಡಿ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?