ಪ್ರೀತಿಸಲು ಕೋರ್ಟ್ ಅನುಮತಿ ಬೇಡ: ರಿಯಾ ಚಕ್ರವರ್ತಿ
newsics.com ಮುಂಬೈ:ನಟಿ ರಿಯಾ ಚಕ್ರವರ್ತಿ ಪ್ರೀತಿ ಮಾಡಲು ಕೋರ್ಟ್ ಅನುಮತಿ ಬೇಕಿಲ್ಲ ಎಂದು ರಿಯಾ ನೀಡಿರುವ ಹೇಳಿಕೆ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. 32ನೇ ವಯಸ್ಸಿನಲ್ಲಿರುವ ನಾನು 40ನೇ ವಯಸ್ಸಿಗೆ ಮದುವೆ ಆಗೋದಕ್ಕೆ ಬಯಸುವೆ. ನಾನು ಇನ್ನೂ ಮದುವೆ ಆಗೋಕೆ ರೆಡಿ ಇಲ್ಲ. ನನಗೆ ವೃತ್ತಿ ಜೀವನದ ಕಡೆಗೆ ಗಮನ ಕೊಡಬೇಕಿದೆ. ಮದುವೆ ವಿಚಾರದಲ್ಲಿ ಕಾನೂನು ಮಧ್ಯೆ ಬರೋದು ನನಗೆ ಇಷ್ಟ ಇಲ್ಲ. ನಾನು ಪಾಸ್‌ಪೋರ್ಟ್ ಪಡೆದುಕೊಳ್ಳಲು ಕೋರ್ಟ್‌ಗೆ ಹೋಗುತ್ತೇನೆ. ಆದರೆ ಒಬ್ಬರನ್ನು ಪ್ರೀತಿ ಮಾಡಲು ಅನುಮತಿ … Continue reading ಪ್ರೀತಿಸಲು ಕೋರ್ಟ್ ಅನುಮತಿ ಬೇಡ: ರಿಯಾ ಚಕ್ರವರ್ತಿ
Copy and paste this URL into your WordPress site to embed
Copy and paste this code into your site to embed