Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಲೈಫ್‌ಸ್ಟೈಲ್ > ಆರೋಗ್ಯ > ಯುವಜನರಲ್ಲಿ ಹೆಚ್ಚಿದ ಅಂಗಾಂಗ ವೈಫಲ್ಯ: ರಾಜ್ಯದಲ್ಲಿ ಕಿಡ್ನಿ,‌ ಲಿವರ್‌ಗೆ ಭಾರೀ ಬೇಡಿಕೆ
ಆರೋಗ್ಯಕರ್ನಾಟಕಪ್ರಮುಖ

ಯುವಜನರಲ್ಲಿ ಹೆಚ್ಚಿದ ಅಂಗಾಂಗ ವೈಫಲ್ಯ: ರಾಜ್ಯದಲ್ಲಿ ಕಿಡ್ನಿ,‌ ಲಿವರ್‌ಗೆ ಭಾರೀ ಬೇಡಿಕೆ

Share
1 Min Read
SHARE

newsics.com
ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಚಿಕ್ಕ ಚಿಕ್ಕ ವಯಸ್ಸಿನ ಯುವಕ-ಯುವತಿಯರು ಅಂಗಾಂಗ ವೈಫಲ್ಯದಿಂದ ಬಳಲುವವರ ಸಂಖ್ಯೆ ಹೆಚ್ಚಾಗುತ್ತಿದೆ.

Contents
ವಯೋಮಿತಿ 19 ರಿಂದ 40ವಯೋಮಿತಿ 41 – 60ವಯೋಮಿತಿ 60ಕ್ಕಿಂತ ಮೇಲ್ಪಟ್ಟುರಾಜ್ಯದಲ್ಲಿ ಒಟ್ಟು ಅಂಗಾಂಗಗಳ ಬೇಡಿಕೆ ಎಷ್ಟು?

19 ರಿಂದ 40 ವರ್ಷದ ದುಡಿಯುವ ವರ್ಗವೇ ಹೆಚ್ಚಾಗಿ ಬಲಿಯಾಗುತ್ತಿದ್ದಾರೆ. ಹೀಗಾಗಿ ಕರ್ನಾಟಕದಲ್ಲಿ ಕಿಡ್ನಿ ಹಾಗೂ ಲೀವರ್ಗೆ ಬೇಡಿಕೆ ಹೆಚ್ಚಾಗಿದೆ.
ವರ್ಕ್ ಪ್ರೆಶರ್, ಮಾನಸಿಕ ಒತ್ತಡ ಅಂಗಾಂಗ ವೈಫಲ್ಯ ಸಮಸ್ಯೆ ಹೆಚ್ಚಳವಾಗಿದೆ. ಅಲ್ಲದೇ ದೈನಂದಿನ ಅಭ್ಯಾಸಗಳೂ ನಮ್ಮ ಆರೋಗ್ಯಕ್ಕೆ ಮಾರಕವಾಗಿದ್ದು, ಕುಡಿಯುವ ಚಟಕ್ಕೆ ಬೆನ್ನು ಬಿದ್ದ ಯುವಕರು ಹೆಚ್ಚಾಗಿ ಕಿಡ್ನಿ‌ ಹಾಗೂ ಲಿವರ್‌ಗಳನ್ನು ಕಳೆದುಕೊಳ್ಳುತ್ತಿದ್ದಾರೆ.
ಮದ್ಯ ಸೇವನೆ ಮಾಡುವವರಲ್ಲದೇ, ಯಾವ ಕೆಟ್ಟ ಚಟವಿರದ ಹಲವರಿಗೂ ಫ್ಯಾಟಿ ಲಿವರ್‌ನಂತಹ ಸಮಸ್ಯೆ ಇತ್ತೀಚೆಗೆ ಸಾಮಾನ್ಯವಾಗಿದೆ. ಹೀಗಾಗಿ ಅಂಗಾಂಗಕ್ಕಾಗಿ ಬೇಡಿಕೆ ಹೆಚ್ಚಿದ್ದು ಸಾವಿರಾರು ಸಂಖ್ಯೆಯಲ್ಲಿ ನೊಂದಣಿ ಮಾಡಿಕೊಂಡಿದ್ದಾರೆ.
ಬಿಪಿ ಕಂಟ್ರೋಲ್, ಒಬೆಸಿಟಿ ನಿಯಂತ್ರಣ ಆಲ್ಕೋಹಾಲ್ ಸೇವನೆ ನಿಲ್ಲಿಸುವುದರಿಂದ ಅಂಗಾಂಗ ವೈಫಲ್ಯ ತಡೆಯಬಹುದು ಎನ್ನುತ್ತಾರೆ ವೈದ್ಯರು.
ಈ ಮಧ್ಯೆ, ಅಂಗಾಂಗ ದಾನದಲ್ಲಿ ದೇಶದಲ್ಲೇ ಎರಡನೇ ಸ್ಥಾನದಲ್ಲಿ ಕರ್ನಾಟಕವಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಜನರು ಅಂಗಾಂಗ ದಾನ ಮಾಡುತ್ತಿದ್ದಾರೆ.

ಯಾವ್ಯಾವ ಅಂಗಕ್ಕೆ ಎಷ್ಟೆಷ್ಟು ಬೇಡಿಕೆ?:

ವಯೋಮಿತಿ 0 – 18 ವರ್ಷ

  • ಕಿಡ್ನಿ – 75
  • ಲಿವರ್ – 87
  • ಲಂಗ್ಸ್ – 2
  • ಹಾರ್ಟ್ – 33

ವಯೋಮಿತಿ 19 ರಿಂದ 40

  • ಕಿಡ್ನಿ – 1713
  • ಲಿವರ್ – 1450
  • ಲಂಗ್ಸ್ – 19
  • ಹಾರ್ಟ್ – 64

ವಯೋಮಿತಿ 41 – 60

  • ಕಿಡ್ನಿ – 1368
  • ಲಿವರ್ – 1212
  • ಲಂಗ್ಸ್ – 27
  • ಹಾರ್ಟ್ – 71

ವಯೋಮಿತಿ 60ಕ್ಕಿಂತ ಮೇಲ್ಪಟ್ಟು

  • ಕಿಡ್ನಿ – 1118
  • ಲಿವರ್ – 688
  • ಲಂಗ್ಸ್ – 30
  • ಹಾರ್ಟ್ – 26

ರಾಜ್ಯದಲ್ಲಿ ಒಟ್ಟು ಅಂಗಾಂಗಗಳ ಬೇಡಿಕೆ ಎಷ್ಟು?

  • ಕಿಡ್ನಿ – 5974
  • ಲಿವರ್ – 2221
  • ಲಂಗ್ಸ್ – 78
  • ಹಾರ್ಟ್ – 194
  • ಒಟ್ಟು – 8467

ಈ ಪೋಟೋ ನೋಡಿದ್ರೆ ಕರುಳು ಚುರಕ್ ಎನ್ನುತ್ತೆ; ರೇಣುಕಾಸ್ವಾಮಿ ಅಂಗಲಾಚುತ್ತಿರುವ ಫೋಟೋ ವೈರಲ್

ಪವಿತ್ರಾಗೌಡಗೆ ಮುಳುವಾಗುತ್ತಾ ಚಪ್ಪಲಿ, ಸಂಕಷ್ಟ!

5 ಲಕ್ಷ ರೂ, 5 ಸ್ಟಾರ್ ಹೋಟೆಲ್ನಲ್ಲಿ ರೂಮ್!  ಇದು ಚಾಯ್‌ವಾಲಾ ಡಿಮ್ಯಾಂಡ್

ಪುರುಷರೇ, ಈ ರಸವೇ ನಿಮಗೆ ಸುಖದ ಪಾನಕ; ಮಿಸ್ ಮಾಡದೇ ಸೇವಿಸಿ

TAGGED:liver in the stateOrgan failure among young people: High demand for kidney
Share This Article
Facebook Twitter Copy Link Print
Previous Article ತೆಲಂಗಾಣದಲ್ಲಿ ಎನ್ಕೌಂಟರ್ 6 ನಕ್ಸಲರ ಹತ್ಯೆ
Next Article ಸಿಂಗಾಪುರ ಪ್ರವಾಸದಲ್ಲಿ ಮೋದಿ; ಹಲವು ಒಪ್ಪಂದಗಳಿಗೆ ಸಹಿ

Popular Posts

ಗಂಟೆಗೆ ಹತ್ತು‌ ಕೋಟಿ‌ ಖರ್ಚು‌ ಮಾಡಿದರೂ ಮಸ್ಕ್ ಸಂಪತ್ತು ಕರಗಲು 114‌ ವರ್ಷ ಬೇಕು!

2 Min Read

ಅಸ್ಸಾಂನ ಜೋರ್ಹತ್‌ನಲ್ಲಿ ವಾಯುಪಡೆಯ ವಿಮಾನ ಪತನ; ಐವರು ಸಿಬ್ಬಂದಿ ಸಾವು

1 Min Read

ಕೊಟ್ಟ ಸಾಲ ವಾಪಾಸ್ ಬಾರದೇ ಕಾಲೇಜು ಶುಲ್ಕ ಕಟ್ಟಲಾಗದೇ ಮನನೊಂದ ವಿದ್ಯಾರ್ಥಿನಿ ಆತ್ಮಹತ್ಯೆ

1 Min Read

Dharmasthala Case ಎಸ್ಐಟಿ ರಚನೆಯಾದಾಗ ವೀರೇಂದ್ರ ಹೆಗ್ಗಡೆ ಜೈಲಿಗೆ ಹೋಗ್ತಾರೆಂದು ಬುರುಡೆ ಗ್ಯಾಂಗ್ ಸಂಭ್ರಮಿಸಿತ್ತು: ಚಿನ್ನಯ್ಯ

1 Min Read

You Might Also Like

ಕರ್ನಾಟಕಪ್ರಮುಖ

ಧರ್ಮದ ಕಾರಣಕ್ಕೆ ಜಾಬ್ ರಿಜೆಕ್ಟ್: ಸೋಷಿಯಲ್ ಮೀಡಿಯಾದಲ್ಲಿ ಭಯಂಕರ ಚರ್ಚೆ!

1 Min Read
ಕರ್ನಾಟಕಪ್ರಮುಖಮನರಂಜನೆ

ಆರು ವರ್ಷದ ಪ್ರೀತಿ : ಗಗನಸಖಿಗೆ ಮನಸು ಕೊಟ್ಟ ಖ್ಯಾತ ನಟನ ಲೈಫ್ ಬರ್ಬಾದ್ ಮಾಡಿದಳಾ ಆ ಚೆಲುವೆ?

3 Min Read
ಕರ್ನಾಟಕಪ್ರಮುಖ

ಇಬ್ಬರು ಪುಟ್ಟ ಮಕ್ಕಳನ್ನು ನೇಣು ಬಿಗಿದು ಹತ್ಯೆಗೈದು ತಾಯಿ ಆತ್ಮಹತ್ಯೆಗೆ ಯತ್ನ

1 Min Read
ಕರ್ನಾಟಕಪ್ರಮುಖ

ಧಾರವಾಡ ಜೈಲು ಅಧಿಕಾರಿ ಆತ್ಮಹತ್ಯೆ: ಡಿಜಿಪಿ ಅಲೋಕ್ ಕುಮಾರ್ ಕಾರಣ ಎಂದು ಆರೋಪ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?