5 ಲಕ್ಷ ರೂ, 5 ಸ್ಟಾರ್ ಹೋಟೆಲ್ನಲ್ಲಿ ರೂಮ್!  ಇದು ಚಾಯ್‌ವಾಲಾ ಡಿಮ್ಯಾಂಡ್

newsics.com ನವದೆಹಲಿ: ಬಿಲ್ ಗೇಟ್ಸ್‌ಗೆ ಚಹಾ ಮಾರಿದ ನಂತರ ಡಾಲಿ ಚಾಯ್‌ವಾಲಾ ಜನಪ್ರಿಯತೆ ಗಳಿಸಿದರು. ಇದೀಗ ಈ ಚಾಯ್ವಾಲಾನ ಪ್ರಸಿದ್ಧಿ ಎಷ್ಟರ ಮಟ್ಟಿಗೆ ಇದೆ ಎಂದರೆ ಈಗ ಒಂದು ಕಾರ್ಯಕ್ರಮಕ್ಕೆ ಬರಲು ಲಕ್ಷ ಲಕ್ಷ ಹಣವನ್ನು ಪಡೆಯುತ್ತಾರೆ. ಪ್ರಸಿದ್ಧ ಕುವೈಟಿನ ಫುಡ್ ವ್ಲಾಗರ್ ಡಾಲಿ ಚಾಯ್ವಾಲಾ ಅವರು ಪ್ರತಿ ಪ್ರದರ್ಶನ ಶುಲ್ಕ ಎಷ್ಟು ಎಂದು ಬಹಿರಂಗಪಡಿಸಿದ್ದಾರೆ. ಡಾಲಿ ಚಾಯ್‌ವಾಲಾ ಅವರೊಂದಿಗೆ ಫುಡ್ ವ್ಲಾಗ್ ಮಾಡಲು ಇಷ್ಟಪಡುವ ‘ಎಕೆ ಫುಡ್ ವ್ಲಾಗ್’ ‘ಡಾಲಿ ಕಿ ತಾಪ್ರಿ’ ಅವರನ್ನು ಸಂಪರ್ಕಿಸಿದ್ದು, … Continue reading 5 ಲಕ್ಷ ರೂ, 5 ಸ್ಟಾರ್ ಹೋಟೆಲ್ನಲ್ಲಿ ರೂಮ್!  ಇದು ಚಾಯ್‌ವಾಲಾ ಡಿಮ್ಯಾಂಡ್