Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಲೈಫ್‌ಸ್ಟೈಲ್ > ಏಕಾಂಗಿಯಾಗಿ ಪ್ರಯಾಣ ಮಾಡಲು ಬಯಸುತ್ತೀರಾ? ಹಾಗಾದ್ರೆ…
ಲೈಫ್‌ಸ್ಟೈಲ್

ಏಕಾಂಗಿಯಾಗಿ ಪ್ರಯಾಣ ಮಾಡಲು ಬಯಸುತ್ತೀರಾ? ಹಾಗಾದ್ರೆ…

Share
2 Min Read
SHARE

newsics.com
ಈಗಿನ ಯುವತಿಯರಿಗೆ ಏಕಾಂಗಿಯಾಗಿ ಪ್ರಯಾಣ ಮಾಡುವುದೆಂದರೆ ಅತಿ ಇಷ್ಟ. ಒಂದು ಕಡೆಯಿಂದ ಮತ್ತೊಂದು ಕಡೆ ಸ್ವತಂತ್ರವಾಗಿ ಪ್ರಯಾಣಿಸುವವರ ಮಹಿಳೆಯರ ಸಂಖ್ಯೆ ಹೆಚ್ಚುತ್ತಿದೆ. ಅದರಲ್ಲೂ ಹಗಲು ರಾತ್ರಿ ಎನ್ನದೇ ಟ್ರಾವೆಲ್ ಮಾಡ್ತಾ ಇರುತ್ತಾರೆ. ಆದರೆ ಈ ವೇಳೆ ಮಹಿಳೆಯರಿಗೆ ಕೆಲವೊಂದು ಅಗತ್ಯ ವಸ್ತುಗಳನ್ನು ಇಟ್ಟುಕೊಳ್ಳಬೇಕಾಗುತ್ತೆ.
ಮಹಿಳೆಯರು ಒಂಟಿಯಾಗಿ ಟ್ರಾವೆಲ್ ಮಾಡುತ್ತಿದ್ದರೆ ಬಹುಮುಖವಾಗಿ ಅವರು ಇಟ್ಟುಕೊಳ್ಳಬಹುದಾದ ಅಂಶ ಎಂದರೆ ಅದು ಉಡುಪುಗಳು. ವೆಕೆಶನ್ಗೆ ತಕ್ಕಂತೆ ಉಡುಗಳನ್ನು ತೆಗೆದಿಟ್ಟುಕೊಳ್ಳಿ. ಅದರ ಜೊತೆಗೆ ಒಳ ಬಟ್ಟೆಗಳನ್ನು ಇಟ್ಟುಕೊಂಡರೆ ಉತ್ತಮ. ಟ್ರಿಪ್ಗೆ ಹೋಗಬೇಕಾದಾಗ ಹಗುರವಾದ ಬಟ್ಟೆಗಳನ್ನು ಇಟ್ಟುಕೊಂಡರೆ ಒಳ್ಳೆಯದು.
ಏಕೆಂದರೆ ಹೋಗುವ ಸ್ಥಳದಲ್ಲಿ ಹವಾಮಾನ ವೈಪರೀತ್ಯಕ್ಕೆ ಹೊಂದಿಕೊಳ್ಳಲು ನಿಮಗೆ ಅನುವು ಮಾಡಿಕೊಡುತ್ತದೆ. ಉದಾಹರಣೆಗೆ ಸ್ಕಾರ್ಫ್, ಶಾಲು, ಕಂಬಳಿ ಅಥವಾ ಬೀಚ್ ಕವರ್ ಡ್ರೆಸ್ ಅಪ್‌ ಸೇರಿದಂತೆ ಬಟ್ಟೆಗಳನ್ನು ಇಟ್ಟುಕೊಂಡರೆ ಉತ್ತಮ. ಇನ್ನು, ನೀವು ಟ್ರಿಪ್‌ಗೆ ತೆಗೆದುಕೊಂಡು ಹೋಗುವ ಬ್ಯಾಗ್ನಲ್ಲಿ ಒಂದು ಅಥವಾ ಎರಡು ಶೂಗಳು. ನಿಮ್ಮ ಬ್ಯಾಗ್ನಲ್ಲಿ ಅನಗತ್ಯ ತೂಕವನ್ನು ಸೇರಿಸಬೇಡಿ. ನಡೆಯಲು ಆರಾಮದಾಯಕವಾಗಿ ಇರುವ ಹಾಗೇ ಬ್ಯಾಗ್ ಇರಲಿ.
ಏಕಾಂಗಿಯಾಗಿ ಪ್ರಯಾಣಿಸುವಾಗ ಮಹಿಳೆ ಸುರಕ್ಷತೆಗೆ ಅತಿ ಹೆಚ್ಚು ಆದ್ಯತೆ ನೀಡುವುದು ಬಹಳ ಮುಖ್ಯವಾದ ಪಾತ್ರ ವಹಿಸುತ್ತದೆ. ಬೆಲೆಬಾಳುವ ವಸ್ತುಗಳನ್ನು ಯಾವಾಗಲೂ ನಿಮ್ಮ ಹತ್ತಿರ ಇರಿಸಿಕೊಳ್ಳಬೇಡಿ. ಬದಲಾಗಿ ಸಣ್ಣ ಕ್ರಾಸ್‌ಬಾಡಿ ಬ್ಯಾಗ್ ಅಥವಾ ಮನಿ ಬೆಲ್ಟ್ ಅನ್ನು ಪ್ಯಾಕ್ ಮಾಡಿ. ಅಲ್ಲದೆ, ನಿಮ್ಮ ಪಾಸ್‌ಪೋರ್ಟ್‌ನ ಫೋಟೋಕಾಪಿ, ತುರ್ತು ಸಂಪರ್ಕಗಳು ಮತ್ತು ಯಾವುದೇ ಪ್ರಮುಖ ಪ್ರಯಾಣ ದಾಖಲೆಗಳನ್ನು ಮೂಲದಿಂದ ಪ್ರತ್ಯೇಕ ಸ್ಥಳದಲ್ಲಿ ಇರಿಸಿ. ಇದರ ಜತೆಗೆ ಮುಖ್ಯವಾಗಿ ಪ್ಯಾಡ್ಸ್, ನಿಮಗೆ ಬೇಕಾದ ಮೇಕಪ್ ಸೆಟ್, ವಾಟರ್ ಬಾಟಲ್ ತೆಗೆದುಕೊಂಡು ಹೋಗುವುದನ್ನು ಮರೆಯದಿರಿ.

ರಕ್ಷಣೆಗೆಂದು ಖಾರದ ಪುಡಿ, ಪುಟ್ಟ ಚಾಕು ಬ್ಯಾಗ್‌ನಲ್ಲಿರಲಿ.

ಮೊಬೈಲ್‌ನಲ್ಲಿ ಎಮರ್ಜನ್ಸಿ ನಂಬರ್ ನಮೂದಾಗಿರಲಿ. ಪ್ಯಾನಿಕ್ ಬಟನ್ ಸನ್ನದ್ಧ ಸ್ಥಿತಿಯಲ್ಲೇ ಇರಲಿ.

ನಿಮ್ಮ ಓರ್ವ ಆಪ್ತರಿಗಾದರೂ ನಿಮ್ಮ ಚಲನವಲನದ ಮಾಹಿತಿಯನ್ನು ಆಗಾಗ ನೀಡುತ್ತಿರಿ.

ಸಾಧ್ಯವಾದಷ್ಟೂ ಸಂಜೆಯೊಳಗೆ ಗಮ್ಯ ಸ್ಥಾನವನ್ನು ತಲುಪುವಂತೆ ಅಂದಂದಿನ ಟ್ರಿಪ್ ಪ್ಲ್ಯಾನ್ ಮಾಡಿ.

ಆಹಾರ, ಪಾನೀಯ ಸೇವನೆ ವೇಳೆ ಹೆಚ್ಚಿನ ಎಚ್ಚರಿಕೆ ವಹಿಸಿ.

ರೈಲು, ವಿಮಾನ, ಬಸ್ ಪ್ರಯಾಣವನ್ನು ಸಾಕಷ್ಟು ಮುಂಚಿತವಾಗಿಯೇ ಖಚಿತಪಡಿಸಿಕೊಳ್ಳಿ.

ನಿಮಗೆ ಅಗತ್ಯವಾದ ಮಾಹಿತಿಯನ್ನು ಯುವಕರು ಅಥವಾ ಪುರುಷರ ಬದಲು ಮಹಿಳೆಯರ ಅಥವಾ ಕುಟುಂಬದ ಜತೆ ಇರುವ ಪುರುಷರ ಬಳಿಯೇ ಪಡೆದುಕೊಳ್ಳುವುದು ಉತ್ತಮ.

ನಿಮ್ಮ ಹಲ್ಲು ಸ್ಟ್ರಾಂಗ್ ಆಗಿರಬೇಕಾ? ಈ ರೀತಿ ಮಾಡಿ

TAGGED:Looking to travel alone?
Share This Article
Facebook Twitter Copy Link Print
Previous Article ಬಳ್ಳಾರಿ ಜೈಲಿಗೆ ದರ್ಶನ್ ಎಂಟ್ರಿ ಹೇಗಿತ್ತು!
Next Article ಅದೇ ಸ್ಟೈಲ್, ಅದೇ ಖದರ್… ಬದಲಾಗದ ದಚ್ಚು… ಬಳ್ಳಾರಿಯ ಹೈ ಸೆಕ್ಯುರಿಟಿ ಸೆಲ್‌ನಲ್ಲಿ ಬಂಧಿಯಾದ ದರ್ಶನ್

Popular Posts

The Odyssey Records | ಕ್ರಿಸ್ಟೋಫರ್ ನೋಲನ್ ಅವರ ‘ದಿ ಒಡಿಸ್ಸಿ’ಗೆ ಜಾಗತಿಕ ಕ್ರೇಜ್

3 Min Read

US Iran War Updates | ಅಮೆರಿಕ–ಇರಾನ್ ಸಂಘರ್ಷ ಮತ್ತಷ್ಟು ತೀವ್ರ: 11ನೇ ರಾತ್ರಿ ಕೂಡ ವಾಯುದಾಳಿ, ರಾಜತಾಂತ್ರಿಕ ಪ್ರಯತ್ನಗಳಿಗೆ ಹಿನ್ನಡೆ

2 Min Read

Astrology ಇಂದು ದ್ವಿದ್ವಾದಶ ದೃಷ್ಟಿಯೋಗ, ಸಾಧ್ಯಯೋಗ, ಶುಭಯೋಗ: ಈ ರಾಶಿ ಜನರಿಗೆ ಧನ ಲಾಭ

4 Min Read

Add35 Government Schools in Uttara Kannada Report Zero Admissions ಉತ್ತರ ಕನ್ನಡ: 35 ಸರ್ಕಾರಿ ಶಾಲೆಗಳಲ್ಲಿ ಶೂನ್ಯ ದಾಖಲಾತಿ title

1 Min Read

You Might Also Like

ಪ್ರಮುಖಆರೋಗ್ಯಲೈಫ್‌ಸ್ಟೈಲ್

Cooking Oil Storage ನೀವು ಬಳಸುವ ಅಡುಗೆ ಎಣ್ಣೆ ಸುರಕ್ಷಿತವೇ? ಎಣ್ಣೆ ಹಾಳಾಗಿದೆಯೇ ಎಂದು ತಿಳಿಯಲು ಈ ಮುಖ್ಯ ಸಂಗತಿಗಳನ್ನು ಗಮನಿಸಿ

2 Min Read
ಆರೋಗ್ಯ

Want to Look Younger? ಯಂಗ್‌ ಆಗಿ ಕಾಣಬೇಕಾ? ಹೀಗಿರಲಿ ನಿಮ್ಮ ದಿನನಿತ್ಯದ ಅಭ್ಯಾಸಗಳು

2 Min Read
ಆರೋಗ್ಯ

Are You Experiencing These Symptoms? ನಿಮಗೂ ಈ ಲಕ್ಷಣಗಳಿದೆಯಾ? ವಿಟಮಿನ್ D ಕೊರತೆಯಿರಬಹುದು!

2 Min Read
ಪ್ರಮುಖಆರೋಗ್ಯ

Health ಬೆಳ್ಳುಳ್ಳಿ ತಿಂದರೆ ಕೊಲೆಸ್ಟ್ರಾಲ್ ಕರಗುತ್ತೆ ಅನ್ನೋದು ನಿಜನಾ? ವೈದ್ಯರು ಹೇಳುವ ಅಸಲಿ ಸತ್ಯ ಇಲ್ಲಿದೆ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?