ನಿಮ್ಮ ಹಲ್ಲು ಸ್ಟ್ರಾಂಗ್ ಆಗಿರಬೇಕಾ? ಈ ರೀತಿ ಮಾಡಿ

newsics.com ಮನುಷ್ಯನ ಹಲ್ಲುಗಳಿಗೆ ಪ್ರಾಮುಖ್ಯತೆಯಿದೆ. ನಕ್ಕರೆ ಕಾಣುವುದು ಹಲ್ಲು, ಈ ಹಲ್ಲು ಹಾಲಿನಂತೆ ಶುಭ್ರವಾಗಿ ಒಪ್ಪವಾಗಿ ಕಂಡರೆ ಎಷ್ಟು ಖುಷಿಯಾಗುತ್ತದೆ. ಕೇವಲ ಹಲ್ಲು ಮಾತ್ರವಲ್ಲದೆ ವಸಡು ಕೂಡ ಮುಖ್ಯವಾಗುತ್ತದೆ. ದೇಹದ ಒಟ್ಟಾರೆ ಆರೋಗ್ಯಕ್ಕೆ ಬಾಯಿಯ ಆರೋಗ್ಯ ಕಾಪಾಡುವುದು ಕೂಡ ಮುಖ್ಯ. ಆದರೆ ಅನೇಕರು ಬಾಯಿಯ ಆರೋಗ್ಯದ ಕಡೆ ಹೆಚ್ಚು ಗಮನ ಹರಿಸುವುದಿಲ್ಲ. ಆರೋಗ್ಯಕರ ಹಲ್ಲು ಮತ್ತು ವಸಡು ನಮ್ಮ ದೇಹದ ಒಟ್ಟಾರೆ ಆರೋಗ್ಯವನ್ನು ಸೂಚಿಸುತ್ತದೆ. 1. ನಿಮ್ಮ ಹಲ್ಲುಗಳನ್ನು ನೀರಿನಿಂದ ಸಂಪೂರ್ಣವಾಗಿ ತೊಳೆಯಿರಿ: ಬಾಯಿಯಲ್ಲಿನ ಸಂಗ್ರಹವನ್ನು ತೆಗೆದುಹಾಕಲು … Continue reading ನಿಮ್ಮ ಹಲ್ಲು ಸ್ಟ್ರಾಂಗ್ ಆಗಿರಬೇಕಾ? ಈ ರೀತಿ ಮಾಡಿ