newsics.com
ಬೆಂಗಳೂರು: ಬಾಲಿವುಡ್ ಹಾಟ್ ಚೆಲುವೆ ಮಾಲೈಕಾ ಅರೋರಾ ಮಾಲ್ಡೀವ್ಸ್ನಲ್ಲಿ ರಜೆ ದಿನಗಳನ್ನು ಎಂಜಾಯ್ ಮಾಡುತ್ತಿದ್ದಾರೆ.
ಬೀಚ್ನಲ್ಲಿ ಮಾಲೈಕಾ ವಿಶ್ರಾಂತಿ ಪಡೆದುಕೊಂಡಿದ್ದಾರೆ. ಎಳನೀರು ಕುಡಿಯತ್ತಾ ಬೀಚ್ ಸೌಂದರ್ಯವನ್ನು ಮಲೈಕಾ ಎಂಜಾಯ್ ಮಾಡಿದ್ದಾರೆ. ಬಿಕಿನಿಯಲ್ಲಿ ಇಡೀ ದೇಹವನ್ನು ಸೂರ್ಯನ ಬೆಳಕಿಗೆ ಒಡ್ಡಿದ್ದಾರೆ.
ಮಾಲ್ಡೀವ್ಸ್ ಸುಂದರ ಕಡಲ ಕಿನಾರೆಗಳನ್ನು ಹೊಂದಿರುವ ದ್ವೀಪವಾಗಿದೆ. ಬಾಲಿವುಡ್ ಕಲಾವಿದರು ರಜಾದಿನಗಳನ್ನು ಕಳೆಯಲು ಇದೇ ಸ್ಥಳವನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ. ಇಲ್ಲಿಗೆ ಬಂದ್ಮೇಲೆ ಪುಟ್ಟ ಪುಟ್ಟ ಡ್ರೆಸ್ ಧರಿಸಿ ಸಮುದ್ರ ದಡದಲ್ಲಿ ಓಡಾಡುತ್ತಿರುತ್ತಾರೆ.