Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > Uncategorized > ಸನ್‌ಗ್ಲಾಸ್ ಬಳಸುವವರೇ ದೃಷ್ಟಿ  ಹೋಗಬಹುದು ಹುಷಾರ್
Uncategorized

ಸನ್‌ಗ್ಲಾಸ್ ಬಳಸುವವರೇ ದೃಷ್ಟಿ  ಹೋಗಬಹುದು ಹುಷಾರ್

Share
1 Min Read
SHARE

newsics. com

ಬೆಂಗಳೂರು: ‌ದೃಷ್ಟಿಯ ಶೈಲಿಯನ್ನು ಬದಲಾಯಿಸುವುದು ಮಾತ್ರವಲ್ಲದೆ ಕಣ್ಣುಗಳನ್ನು ರಕ್ಷಿಸಲು ಸನ್‌ಗ್ಲಾಸ್ ಬೇಸಿಗೆ ಕಾಲದಲ್ಲಿ ಅತ್ಯಗತ್ಯ. 1752 ರಲ್ಲಿ ಇಂಗ್ಲಿಷ್ ನೇತ್ರ ತಜ್ಞ ಜೇಮ್ಸ್ ಆಯ್‌ಸ್ಕಾಫ್ ಅವರ ಆವಿಷ್ಕಾರದ ಸನ್ ಗ್ಲಾಸ್, ಇಂದು ತಂತ್ರಜ್ಞಾನ ಮತ್ತು ವಿನ್ಯಾಸ ಎರಡರಲ್ಲೂ ಗಮನಾರ್ಹವಾಗಿ ವಿಕಸನಗೊಂಡಿದೆ.
ಯುವಿಎ ಮತ್ತು ಯುವಿಬಿ ರಕ್ಷಣೆಯಿಲ್ಲದೆ ಸನ್‌ಗ್ಲಾಸ್ ಧರಿಸುವುದರಿಂದ ಕಣ್ಣುಗಳಿಗೆ ಆಗಬಹುದಾದ ಹಾನಿಯನ್ನು ವಿವರಿಸಲು ಡಾ.ಮಹ್ಯಾರ್ ಮ್ಯಾಕ್ಸ್ ಇತ್ತೀಚೆಗೆ ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ವೀಡಿಯೊಂದನ್ನು ಹಂಚಿಕೊಂಡಿದ್ದಾರೆ.
ಸೂರ್ಯನ ಯುವಿಎ ಮತ್ತು ಯುವಿಬಿ ಕಿರಣಗಳನ್ನು ನಿರ್ಬಂಧಿಸದ ಕಡಿಮೆ ವೆಚ್ಚದ ಸನ್‌ಗ್ಲಾಸ್‌ಗಳು ಕಣ್ಣಿನ ರೆಟಿನಾ ಮತ್ತು ಸ್ಕ್ಲೆರಾವನ್ನು ಹಾನಿಗೊಳಿಸಬಹುದು ಹಾಗೂ ಕಳಪೆ ಗುಣಮಟ್ಟದ ಸನ್‌ಗ್ಲಾಸ್ ಅನ್ನು ಬಳಸುವುದರಿಂದ ದೃಷ್ಟಿ ಮಂದವಾಗುವ ಅಥಾವ ದೃಷ್ಟಿ ಕಡಿಮೆಯಾಗುವುದು ಮತ್ತು ಕಣ್ಣುಗಳ ಸ್ಕೈರಾದ ಬಿಳಿ ಬಣ್ಣದ ಮೇಲೆ ಹಳದಿ ಬಣ್ಣದ ಚುಕ್ಕೆಗಳಿಂದ ಕೂಡಿದ ಪಿಂಗ್ಯುಕುಲದಂತಹ ಸಮಸ್ಯೆಗಳಿಗೆ ಕಾರಣವಾಗಬಹುದು.

ನೇತ್ರವಿಜ್ಞಾನದ ತಜ್ಞ ವೈದ್ಯ ಡಾ.ಮಹ್ಯಾರ್ ಅವರು ಸೋಲಾರ್ ರೆಟಿನೋಪತಿಯು ಸೂರ್ಯನನ್ನು ಅಥವಾ ಇತರ ಪ್ರಕಾಶಮಾನವಾದ ದೀಪಗಳನ್ನು ರಕ್ಷಣೆಯಿಲ್ಲದೆ ಹೆಚ್ಚು ಹೊತ್ತು ನೋಡುವುದರಿಂದ ರೆಟಿನಾ ಹಾನಿಗೊಳಗಾದಾಗ ಉಂಟಾಗುವ ಸ್ಥಿತಿಯಾಗಿದೆ, ಇದು ದೃಷ್ಟಿ, ಶಕ್ತಿಯನ್ನು ಮಂಕಾಗಿಸಬಹುದು ಅಥವಾ ಶಾಶ್ವತ ದೃಷ್ಟಿ ನಷ್ಟಕ್ಕೆ ಕಾರಣವಾಗಬಹುದು ಎನ್ನುತ್ತಾರೆ.

Share This Article
Facebook Twitter Copy Link Print
Previous Article ಸರ್ಕಾರಿ ಶಾಲಾ ಮಕ್ಕಳ ಹಾಜರಾತಿಗೆ ಇನ್ಮುಂದೆ ಫೇಷಿಯಲ್ ಅಟೆಂಡೆನ್ಸ್..!
Next Article ಏಳು ತಿಂಗಳ ಮಗುವಿನ ಹೊಟ್ಟೆಯಲ್ಲಿ ಭ್ರೂಣ ಪತ್ತೆ!

Popular Posts

Dharmasthala Case ಎಸ್ಐಟಿ ರಚನೆಯಾದಾಗ ವೀರೇಂದ್ರ ಹೆಗ್ಗಡೆ ಜೈಲಿಗೆ ಹೋಗ್ತಾರೆಂದು ಬುರುಡೆ ಗ್ಯಾಂಗ್ ಸಂಭ್ರಮಿಸಿತ್ತು: ಚಿನ್ನಯ್ಯ

1 Min Read

ಧರ್ಮದ ಕಾರಣಕ್ಕೆ ಜಾಬ್ ರಿಜೆಕ್ಟ್: ಸೋಷಿಯಲ್ ಮೀಡಿಯಾದಲ್ಲಿ ಭಯಂಕರ ಚರ್ಚೆ!

1 Min Read

ಆರು ವರ್ಷದ ಪ್ರೀತಿ : ಗಗನಸಖಿಗೆ ಮನಸು ಕೊಟ್ಟ ಖ್ಯಾತ ನಟನ ಲೈಫ್ ಬರ್ಬಾದ್ ಮಾಡಿದಳಾ ಆ ಚೆಲುವೆ?

3 Min Read

ಇಬ್ಬರು ಪುಟ್ಟ ಮಕ್ಕಳನ್ನು ನೇಣು ಬಿಗಿದು ಹತ್ಯೆಗೈದು ತಾಯಿ ಆತ್ಮಹತ್ಯೆಗೆ ಯತ್ನ

1 Min Read

You Might Also Like

Uncategorized

ಸಂಗಾತಿ ಜತೆ ಜಗಳವಾಡಿತಾ ಗೊರಿಲ್ಲಾ? ಪಾಥೋ ಮೂಡ್‌ನ ವೈರಲ್ ವಿಡಿಯೋ ನೋಡಿ

1 Min Read
Uncategorized

Actress 2ನೇ ಮದುವೆಗೆ ತಯಾರಾದ 41 ವರ್ಷದ ಖ್ಯಾತ ನಟಿ : ದಿನಕ್ಕೆ 2 ಲಕ್ಷ ದುಡಿಯೋ ಇವರ ಆಸ್ತಿ ಎಷ್ಟು?

2 Min Read
Uncategorized

ಇನ್ಮುಂದೆ 1ನೇ ತರಗತಿ ವಿದ್ಯಾರ್ಥಿಗಳಿಗೂ ಕಂಪ್ಯೂಟರ್ ಶಿಕ್ಷಣ : 2,500 ಕಂಪ್ಯೂಟರ್ ಶಿಕ್ಷಕರ ಹುದ್ದೆಗಳ ಮಂಜೂರು

1 Min Read
Uncategorized

ಸಂದರ್ಶನದಲ್ಲಿ ನಿರೂಪಕಿ ಜತೆ ವಾಗ್ವಾದ, ಮೈಕ್ ಕಿತ್ತೆಸೆದು ಹೊರ ನಡೆದ ಟ್ರಂಪ್ : ವಿಡಿಯೋ ನೋಡಿ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?