Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > Uncategorized > ‘ಡಿಜಿಟಲ್ ಅರೆಸ್ಟ್’ ಅಂದ್ರೇನು ಗೊತ್ತಾ..? ಬ್ರೈನ್ ಕೂಡ ಹೈಜಾಕ್ ಆಗುತ್ತೆ… ಹುಷಾರಾಗಿರಿ!
Uncategorizedಪ್ರಮುಖ

‘ಡಿಜಿಟಲ್ ಅರೆಸ್ಟ್’ ಅಂದ್ರೇನು ಗೊತ್ತಾ..? ಬ್ರೈನ್ ಕೂಡ ಹೈಜಾಕ್ ಆಗುತ್ತೆ… ಹುಷಾರಾಗಿರಿ!

Share
1 Min Read
SHARE

newsics.com
ಇದ್ದಕ್ಕಿದ್ದ ಮೊಬೈಲ್ ಕಾಲ್ ಕಟ್ ಆಗುತ್ತದೆ. ಕೆಲವೇ ಸೆಕೆಂಡ್ಗಳಲ್ಲಿ ಅವರು ನಿರೀಕ್ಷೆಯೂ ಮಾಡಿರದ ಆಘಾತವೊಂದು ನಡೆದುಬಿಡುತ್ತದೆ.

ಮೊಬೈಲ್ ಕಾಲ್ ಕಟ್ ಆದ ಕೆಲವೇ ನಿಮಿಷಗಳಲ್ಲಿ ಪ್ರಬೀರ್ ವಾಟ್ಸ್ಯಾಪ್‌ಗೆ ಒಂದು ಫೋಟೋ ಬರುತ್ತದೆ. ಅದು, ಎಡಿಟೆಡ್ ಸ್ಕ್ರೀನ್ಶಾಟ್. ಆಗಷ್ಟೇ ರಿಸೀವ್ ಮಾಡಿದ್ದ ಕರೆಯ ಫೋಟೋ ಅದಾಗಿತ್ತು. ಕರೆ ಸ್ವೀಕರಿಸಿದಾಗ ಬ್ಲಾಂಕ್ ಇದ್ದ ಜಾಗದಲ್ಲಿ ಮಹಿಳೆಯ ನಗ್ನ ಫೋಟೋ ಎಡಿಟ್ ಮಾಡಿ ಕಳುಹಿಸಿದ್ದರು.

ಈ ಫೋಟೋ ಶೇರ್ ಮಾಡಿದ್ದ ಕಿಡಿಗೇಡಿಗಳು 15 ಲಕ್ಷ ರೂಪಾಯಿ ನೀಡಿ. ಇಲ್ಲದಿದ್ದರೆ ಅದನ್ನು ಎಲ್ಲಾ ಕಡೆ ಶೇರ್ ಮಾಡುವುದಾಗಿ ಹೆದರಿಸಿದ್ದರು. ಆ ಮೂಲಕ ಪ್ರಬೀರ್ ಸೈಬರ್ ವಂಚನೆಗೆ ಒಳಗಾಗಿದ್ದರು.
ತಂತ್ರಜ್ಞಾನಗಳು ಅಪ್ಡೇಟ್ ಆದಂತೆ ಕಳ್ಳರ ಕರಾಮತ್ತುಗಳು ಕೂಡ ಅಪ್ಡೇಟ್ ಆಗುತ್ತಿರುತ್ತವೆ. ‘ಡಿಜಿಟಲ್ ಅರೆಸ್ಟ್’ ಅನ್ನೋ ಗುಮ್ಮ ಎಲ್ಲರನ್ನೂ ಕಾಡಲು ಶುರುಮಾಡಿದೆ. ಆದರೆ ಕಾನೂನಿನ ಪರಿಭಾಷೆಯಲ್ಲಿ ಈ ಪದವೇ ಇಲ್ಲ. ಇಲ್ಲಿ ಸೈಬರ್ ವಂಚಕರು ನಿಮ್ಮನ್ನು ‘ಡಿಜಿಟಲ್ ಅರೆಸ್ಟ್’ ಮಾಡುತ್ತಾರೆ. ಹಾಗಾಗಿ ನಾವು ಜಾಗರೂಕರಾಗಿರಬೇಕು. ಅಂದರೆ, ನಿಮ್ಮ ವೈಯಕ್ತಿಕ ವಿಚಾರಗಳ ಬಗ್ಗೆ ಮಾಹಿತಿ ಸಂಗ್ರಹ ಮಾಡಿಕೊಳ್ಳುವುದು. ನಂತರ ಆನ್ಲೈನ್ ಮೂಲಕ ನಿಮ್ಮನ್ನ ಟ್ರಾಪ್ ಮಾಡೋದಾಗಿದೆ.

ಸೋಶಿಯಲ್ ಮೀಡಿಯಾದಲ್ಲಿ ನಿಮ್ಮ ವಿಚಾರವನ್ನು ಬಹಿರಂಗ ಮಾಡ್ತೀನಿ. ಹಾಗೆಲ್ಲ ಆಗಬಾರದು ಅಂದರೆ ಹಣ ನೀಡಿ ಅಂತಾ ಬ್ಲ್ಯಾಕ್ ಮೇಲ್ ಮಾಡುವುದು. ಹಣ ನೀಡಲ್ಲ ಎಂದಾಗ ಬೇರೆ ರೀತಿಯಲ್ಲಿ ಬೆದರಿಕೆ ಹಾಕೋದು. ಕೊನೆಗೆ ಹಣ ವರ್ಗಾವಣೆ ಆಗೋವರೆಗೂ ನೀವು ಆನ್ಲೈನ್ನಲ್ಲೇ ಇರುವಂತೆ ನಿಮ್ಮನ್ನು ಹೆದರಿಸಿ, ಬೆದರಿಸಿ ಟ್ರ್ಯಾಪ್ ಮಾಡಿರುತ್ತಾರೆ. ಇದೇ ಡಿಜಿಟಲ್ ಅರೆಸ್ಟ್!

TAGGED:As the technologies are updatedso are the tricks of the thieves. The scare of 'Digital Arrest' has started haunting everyone.
Share This Article
Facebook Twitter Copy Link Print
Previous Article ಜಿಮ್‌ಗೆ ಸೇರಲು ಸರಿಯಾದ ವಯಸ್ಸು ಯಾವುದು?
Next Article ನವಿಲು ಮಾಂಸದ ಕರಿ ಮಾಡಿದ್ದ ಯುಟ್ಯೂಬರ್‌ ಇದೀಗ ಪೊಲೀಸರ ಅತಿಥಿ

Popular Posts

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

You Might Also Like

ಪ್ರಮುಖದೇಶ

NEET Protest ಪಿಎಂ ನಿವಾಸದ ಎದುರು ಬೃಹತ್ ಧರಣಿ; ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿ ಪ್ರಮುಖ ನಾಯಕರ ಬಂಧನ

1 Min Read
ಪ್ರಮುಖದೇಶಮನರಂಜನೆ

Nandamuri Balakrishna ಶೂಟಿಂಗ್ ಸೆಟ್‌ನಲ್ಲಿ ಅವಘಡ: ‘ನಟಸಿಂಹ’ ಬಾಲಕೃಷ್ಣ ಮೊಣಕಾಲಿಗೆ ಗಾಯ, ಆಸ್ಪತ್ರೆಗೆ ದಾಖಲು

1 Min Read
ಕರ್ನಾಟಕದೇಶಪ್ರಮುಖ

Cabinet expansion ನಾಳೆಯೇ ಸಚಿವ ಸಂಪುಟ ವಿಸ್ತರಣೆಯಾಗತ್ತಾ? ಲಕ್ಷ್ಮೀ ಹೆಬ್ಬಾಳ್ಕರ್‌ಗೋಸ್ಕರ ಮತ್ತೆ ಚರ್ಚೆಗಿಳಿದ ಹೈಕಮಾಂಡ್! ಪ್ರಮಾಣವಚನ ಮುಂದೂಡಿಕೆ ಸಾಧ್ಯತೆ

1 Min Read
ಪ್ರಮುಖCrimeವಿದೇಶ

Middle East War ಕುವೈತ್, ಬಹ್ರೇನ್ ಮಿಲಿಟರಿ ನೆಲೆಗಳ ಮೇಲೆ ಭೀಕರ ದಾಳಿ ನಡೆಸಿದ ಇರಾನ್

1 Min Read

Social Networks

Facebook-f Instagram Twitter
Welcome Back!

Sign in to your account

Lost your password?