Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಲೈಫ್‌ಸ್ಟೈಲ್ > ಆರೋಗ್ಯ > ಭಾವನಾತ್ಮಕ ಸಂಬಂಧ ಎಂದರೇನು?. ಇದು ಎಷ್ಟು ಅಪಾಯಕಾರಿ ಗೊತ್ತಾ?
ಆರೋಗ್ಯದೇಶಪ್ರಮುಖರಿಲೇಷನ್‌ಶಿಪ್

ಭಾವನಾತ್ಮಕ ಸಂಬಂಧ ಎಂದರೇನು?. ಇದು ಎಷ್ಟು ಅಪಾಯಕಾರಿ ಗೊತ್ತಾ?

Share
1 Min Read
SHARE

newsics.com

ದೇಹಕ್ಕೆ ಆಗುವ ಗಾಯಕ್ಕಿಂತ ಮನಸ್ಸಿಗೆ ಆಗುವ ಗಾಯ ಹೆಚ್ಚು ಗಾಢವಾಗಿರುತ್ತದೆ, ಅದು ಮಾಸುವುದೇ ಇಲ್ಲ ಎಂಬುದನ್ನು ನೀವು ಕೇಳಿರಬಹುದು. ಹಾಗಾಗಿ ದೈಹಿಕ ಸಂಬಂಧಕ್ಕಿಂತ ಭಾವನಾತ್ಮಕ ಸಂಬಂಧವೇ ಹೆಚ್ಚು ಅಪಾಯಕಾರಿ.
ಯಾವುದೇ ಸಂಬಂಧ ಆರಂಭಗೊಳ್ಳುವುದು ಭಾವನಾತ್ಮಕವಾಗಿಯೇ, ಸ್ನೇಹವಿರಲಿ, ಪ್ರೀತಿ ಇರಲಿ ಪ್ರೀತಿ ಹೃದಯಾಂತರಾಳದಿಂದ ಹೊರಹೊಮ್ಮುತ್ತದೆ ಎಂದು ಎಷ್ಟೇ ಹೇಳಿದರೂ ಅದೂ ಕೂಡ ಭಾವನಾತ್ಮಕವಾಗಿಯೇ ಶುರುವಾಗುವುದು. ಒಬ್ಬ ವ್ಯಕ್ತಿ ಇನ್ನೊಬ್ಬ ವ್ಯಕ್ತಿಯ ಜತೆಗೆ ದೈಹಿಕವಲ್ಲದ ರೀತಿಯಲ್ಲಿ ಹತ್ತಿರವಾದಾಗ ಅದನ್ನು ಭಾವನಾತ್ಮಕ ಸಂಬಂಧ ಎಂದು ಕರೆಯಲಾಗುತ್ತದೆ. ಅವರ ಮಧ್ಯೆ ಅನ್ಯೋನ್ಯತೆ ಹೆಚ್ಚಿರುತ್ತದೆ.

ಭಾವನಾತ್ಮಕವಾಗಿ ಒಬ್ಬರನ್ನು ದೂರ ಇಡಲು ಬಯಸುವಾಗ ನಿಮ್ಮ ಮನಸ್ಸು ಹೇಳುವ ಮಾತುಗಳು ನಿಮ್ಮ ಸಂಗಾತಿಯಿಂದ ದೂರ ಇರುವುದು ಸಂಗಾತಿಯೊಂದಿಗೆ ಭಾವನಾತ್ಮಕವಾಗಿ ಅಥವಾ ಲೈಂಗಿಕವಾಗಿರಲು ಆಸಕ್ತಿ ಇರುವುದಿಲ್ಲ. ನಿಮ್ಮ ಆಲೋಚನೆ ಹಾಗೂ ಭಾವನೆಗಳನ್ನು ಸಂಗಾತಿ ಬದಲಿಗೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳುತ್ತೀರಿ ನಿಮ್ಮ ಸಂಗಾತಿಗಿಂತ ನಿಮ್ಮ ಸ್ನೇಹಿತರೇ ನಿಮ್ಮನ್ನು ಹೆಚ್ಚಾಗಿ ಅರ್ಥ ಮಾಡಿಕೊಂಡಂತೆ ತೋರುತ್ತದೆ.

ಯಾರೋ ಮೋಸ ಮಾಡಿದ್ದಾರೆ ಎಂಬುದು ತುಂಬಾ ನೋವಿನ ಸಂಗತಿ ಹೌದು, ಮೋಸ ಎಂದ ತಕ್ಷಣ ಲೈಂಗಿಕತೆಯನ್ನೇ ಅದು ಒಳಗೊಂಡಿರಬೇಕೆಂದೇನಿಲ್ಲ, ಮಾನಸಿಕವಾಗಿ ಒಬ್ಬರು ಹತ್ತಿರವಾಗಿದ್ದರೆ ಅವರು ನಮಗೆ ಮೋಸಮಾಡಿದಾಗ ಆಗುವ ನೋವು ತುಸು ಹೆಚ್ಚೇ ಇರುತ್ತದೆ. ಅದು ಕೇವಲ ಪ್ರೇಮಿಗಳಿಗಲ್ಲ ಸ್ನೇಹಿತರಿಗೂ ಅನ್ವಯಿಸಬಹುದು.

ಭಾವನಾತ್ಮಕವಾಗಿ ಸಂಬಂಧ ಸಾಧಿಸಿದರೆ ಅದರಿಂದ ಹೊರಬರಲು ಸಾಧ್ಯವಿಲ್ಲ, ಹೀಗಾಗಿ ನಿಮ್ಮ ಭಾವನೆಗಳಿಗೆ ಸಂವೇದನಾಶೀಲರಾಗಿರಿ. ಕೆಲವೊಮ್ಮೆ ನೀವು ಭಾವನಾತ್ಮಕವಾಗಿ ಒಬ್ಬರೊಂದಿಗೆ ಸಂಬಂಧ ಹೊದಿರುತ್ತೀರಿ ಆಗ ಬೇರೆ ವ್ಯಕ್ತಿ ಮತ್ತೊಬ್ಬರ ಎದುರಲ್ಲಿ ನಿಮ್ಮ ಬಗ್ಗೆ ಕೆಟ್ಟದಾಗಿ ಮಾತನಾಡುವುದಾಗಿರಲಿ, ಮಾತೆತ್ತಿದರೆ ನಿಮ್ಮ ಜತೆ ಜಗಳವಾಡುವುದು ಈ ರೀತಿಯ ಲಕ್ಷಣಗಳು ಕಂಡುಬಂದರೆ ನೀವು ನಿಮ್ಮ ಭಾವನೆಗಳ ಮೇಲೆ ನಿಯಂತ್ರಣ ಹೇರಬೇಕಾಗುತ್ತದೆ ಇಲ್ಲವಾದಲ್ಲಿ ನೀವು ನೋವು ಅನುಭವಿಸುವುದು ಖಚಿತ.

TAGGED:What is an emotional connection? It is very dangerous
Share This Article
Facebook Twitter Copy Link Print
Previous Article ಮಕ್ಕಳ ಮೇಲೆ ಬಿದ್ದ ರಾಕೆಟ್, 12 ಮಂದಿ ಸಾವು
Next Article ಭಾರತಕ್ಕೆ ಮೊದಲ ಪದಕ ತಂದ ಭಾಕರ್: ಏರ್ ಪಿಸ್ತೂಲ್‌ನಲ್ಲಿ ಮನು ಬಾಕರ್‌ಗೆ ಕಂಚು

Popular Posts

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

You Might Also Like

ಪ್ರಮುಖದೇಶ

NEET Protest ಪಿಎಂ ನಿವಾಸದ ಎದುರು ಬೃಹತ್ ಧರಣಿ; ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿ ಪ್ರಮುಖ ನಾಯಕರ ಬಂಧನ

1 Min Read
ಪ್ರಮುಖದೇಶಮನರಂಜನೆ

Nandamuri Balakrishna ಶೂಟಿಂಗ್ ಸೆಟ್‌ನಲ್ಲಿ ಅವಘಡ: ‘ನಟಸಿಂಹ’ ಬಾಲಕೃಷ್ಣ ಮೊಣಕಾಲಿಗೆ ಗಾಯ, ಆಸ್ಪತ್ರೆಗೆ ದಾಖಲು

1 Min Read
ಕರ್ನಾಟಕದೇಶಪ್ರಮುಖ

Cabinet expansion ನಾಳೆಯೇ ಸಚಿವ ಸಂಪುಟ ವಿಸ್ತರಣೆಯಾಗತ್ತಾ? ಲಕ್ಷ್ಮೀ ಹೆಬ್ಬಾಳ್ಕರ್‌ಗೋಸ್ಕರ ಮತ್ತೆ ಚರ್ಚೆಗಿಳಿದ ಹೈಕಮಾಂಡ್! ಪ್ರಮಾಣವಚನ ಮುಂದೂಡಿಕೆ ಸಾಧ್ಯತೆ

1 Min Read
ಪ್ರಮುಖCrimeವಿದೇಶ

Middle East War ಕುವೈತ್, ಬಹ್ರೇನ್ ಮಿಲಿಟರಿ ನೆಲೆಗಳ ಮೇಲೆ ಭೀಕರ ದಾಳಿ ನಡೆಸಿದ ಇರಾನ್

1 Min Read

Social Networks

Facebook-f Instagram Twitter
Welcome Back!

Sign in to your account

Lost your password?