Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > ರಷ್ಯಾದಲ್ಲಿ ಭಾರತದ ಪ್ರಧಾನಿಗೆ ಆತ್ಮೀಯ ವಾತಾವರಣ, ಮೋದಿಯವರನ್ನು ಗಾಲ್ಫ್ ಕಾರ್ಟ್‌ನಲ್ಲಿ ಸ್ವತಃ ಸುತ್ತಾಡಿಸಿದ ಪುಟಿನ್, ವಿಡಿಯೋ ನೋಡಿ
ದೇಶಪ್ರಮುಖವಿದೇಶ

ರಷ್ಯಾದಲ್ಲಿ ಭಾರತದ ಪ್ರಧಾನಿಗೆ ಆತ್ಮೀಯ ವಾತಾವರಣ, ಮೋದಿಯವರನ್ನು ಗಾಲ್ಫ್ ಕಾರ್ಟ್‌ನಲ್ಲಿ ಸ್ವತಃ ಸುತ್ತಾಡಿಸಿದ ಪುಟಿನ್, ವಿಡಿಯೋ ನೋಡಿ

Share
1 Min Read
SHARE

newsics.com
ಮಾಸ್ಕೋ: ಭಾರತ ಮತ್ತು ರಷ್ಯಾ ನಡುವಿನ ಸ್ನೇಹದಂತೆ ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಸ್ನೇಹವೂ ಗಟ್ಟಿಯಾಗುತ್ತಿದೆ.

ಪುಟಿನ್ ತಮ್ಮ ನಿವಾಸದ ಅಂಗಳದಲ್ಲಿ ಪುಟ್ಟ ಎಲೆಕ್ಟ್ರಿಕ್ ಗಾಡಿಯಲ್ಲಿ ಮೋದಿಯವರನ್ನು ಕೂರಿಸಿಕೊಂಡು ಸುತ್ತಾಡಿಸಿದ್ದಾರೆ.

ಸ್ವತಃ ಪುಟಿನ್ ಅವರೇ ಗೋಲ್ಫ್ ಕಾರ್ಟ್‌ನ್ನು ಡ್ರೈವ್ ಮಾಡುತ್ತಿದ್ದರು. ಮೋದಿ ಅವರ ಪಕ್ಕದ ಸೀಟಿನಲ್ಲಿ ಕುಳಿತು ಈ ಶಾರ್ಟ್ ಡ್ರೈವ್ ಅನ್ನು ಆನಂದಿಸುತ್ತಿದ್ದಂತಿತ್ತು.
ಪುಟ್ಟದಾದ ಕಾರ್ಟ್ ಎಲೆಕ್ಟ್ರಿಕ್ ಗಾಡಿಯಲ್ಲಿ ವ್ಲಾದಿಮಿರ್ ಪುಟಿನ್ ಮತ್ತು ಮೋದಿ ಅವರಷ್ಟೇ ಅಲ್ಲದೆ ಇಬ್ಬರು ಇಂಟರ್ಪ್ರಿಟರ್‌ಗಳೂ ಇದ್ದರು. ತಮ್ಮ ನಿವಾಸದಲ್ಲಿನ ಉದ್ಯಾನದಾದ್ಯಂತ ಈ ಗಾಡಿ ಓಡಾಡಿತು. ಮೋದಿ ಮತ್ತು ಪುಟಿನ್ ಇಬ್ಬರೂ ಇಂಟರ್ಪ್ರಿಟರ್‌ಗಳ ಸಹಾಯದೊಂದಿಗೆ ಸಂವಾದ ನಡೆಸಿದ್ದು ಕಂಡುಬಂದಿತು.
ಎಲೆಕ್ಟ್ರಿಕ್ ಗಾಡಿಯಿಂದ ಕೆಳಗಿಳಿದ ಬಳಿಕ ಇಬ್ಬರೂ ಉದ್ಯಾನದಲ್ಲಿ ನಡೆದರು. ಈ ವೇಳೆ ಇಂಟರ್ಪ್ರಿಟರ್‌ಗಳು ಜತೆಯಲ್ಲಿ ಇರಲಿಲ್ಲ. ಇಂಟರ್ಪ್ರಿಟರ್ಗಳ ಸಹಾಯವಿಲ್ಲದೇ ಇಬ್ಬರೂ ನೇರವಾಗಿಯೇ ಸಂಭಾಷಿಸುತ್ತಿದ್ದ ದೃಶ್ಯ ಕಂಡುಬಂತು.
ಮೋದಿ ಅವರು ಎರಡು ದಿನದ ಭೇಟಿಗಾಗಿ ರಷ್ಯಾಗೆ ಆಗಮಿಸಿದ್ದಾರೆ. ಸೋಮವಾರ (ಜುಲೈ 8) ರಾತ್ರಿ ಮೋದಿ ಅವರಿಗೆ ಪುಟಿನ್ ಔತಣಕೂಟ ಏರ್ಪಡಿಸಿದ್ದರು.

Watch: Russian President Putin drives Indian PM Modi in his electric car around his residence pic.twitter.com/7dMcau8XZb

— Sidhant Sibal (@sidhant) July 8, 2024

ರಷ್ಯಾ ಸೇನೆಯಲ್ಲಿನ ಭಾರತೀಯರ ಶೀಘ್ರ ಬಿಡುಗಡೆಗೆ ಪುಟಿನ್ ಭರವಸೆ: ಭಾರತಕ್ಕೆ ರಾಜತಾಂತ್ರಿಕ ಗೆಲುವು

ರಾಮನಗರ ಜಿಲ್ಲೆ ಹೆಸರು ಬದಲು ಸಾಧ್ಯತೆ: ಡಿಸಿಎಂ ಡಿಕೆಶಿ ನೇತೃತ್ವದ ನಿಯೋಗ ಸಿಎಂಗೆ ಮನವಿ

ನಾಲ್ವರನ್ನು ರಕ್ಷಿಸಿದ ನಗರಸಭಾ ಸದಸ್ಯನಿಗೇ ಪ್ರವಾಹ ಸಂಕಷ್ಟ

TAGGED:A warm atmosphere for the Indian PM in Russiawith Putin driving Modi himself around in a golf cart
Share This Article
Facebook Twitter Copy Link Print
Previous Article ರಷ್ಯಾ ಸೇನೆಯಲ್ಲಿನ ಭಾರತೀಯರ ಶೀಘ್ರ ಬಿಡುಗಡೆಗೆ ಪುಟಿನ್ ಭರವಸೆ: ಭಾರತಕ್ಕೆ ರಾಜತಾಂತ್ರಿಕ ಗೆಲುವು
Next Article ಮನೆಗಾಗಿ ಯುವತಿಯ ಪ್ರೇಮದ ನಾಟಕ! 20 ಯುವಕರ ಜತೆ ಡೇಟಿಂಗ್, ಗಿಫ್ಟ್ ಪಡೆದ ಐಫೋನ್‌ ಮಾರಿ ಸ್ವಂತ ಮನೆ ಖರೀದಿ!

Popular Posts

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

You Might Also Like

ಪ್ರಮುಖದೇಶ

NEET Protest ಪಿಎಂ ನಿವಾಸದ ಎದುರು ಬೃಹತ್ ಧರಣಿ; ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿ ಪ್ರಮುಖ ನಾಯಕರ ಬಂಧನ

1 Min Read
ಪ್ರಮುಖದೇಶಮನರಂಜನೆ

Nandamuri Balakrishna ಶೂಟಿಂಗ್ ಸೆಟ್‌ನಲ್ಲಿ ಅವಘಡ: ‘ನಟಸಿಂಹ’ ಬಾಲಕೃಷ್ಣ ಮೊಣಕಾಲಿಗೆ ಗಾಯ, ಆಸ್ಪತ್ರೆಗೆ ದಾಖಲು

1 Min Read
ಕರ್ನಾಟಕದೇಶಪ್ರಮುಖ

Cabinet expansion ನಾಳೆಯೇ ಸಚಿವ ಸಂಪುಟ ವಿಸ್ತರಣೆಯಾಗತ್ತಾ? ಲಕ್ಷ್ಮೀ ಹೆಬ್ಬಾಳ್ಕರ್‌ಗೋಸ್ಕರ ಮತ್ತೆ ಚರ್ಚೆಗಿಳಿದ ಹೈಕಮಾಂಡ್! ಪ್ರಮಾಣವಚನ ಮುಂದೂಡಿಕೆ ಸಾಧ್ಯತೆ

1 Min Read
ಪ್ರಮುಖCrimeವಿದೇಶ

Middle East War ಕುವೈತ್, ಬಹ್ರೇನ್ ಮಿಲಿಟರಿ ನೆಲೆಗಳ ಮೇಲೆ ಭೀಕರ ದಾಳಿ ನಡೆಸಿದ ಇರಾನ್

1 Min Read

Social Networks

Facebook-f Instagram Twitter
Welcome Back!

Sign in to your account

Lost your password?