Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಅನಾವರಣ > ಪದ್ಯ- ಸಖ್ಯ ಸಂಧಾನ
ಅನಾವರಣ

ಪದ್ಯ- ಸಖ್ಯ ಸಂಧಾನ

Share
0 Min Read
SHARE

newsics.com

ಕವಿತೆ

ಸಂಬಂಧದಲ್ಲಿ ಪ್ರಾಮಾಣಿಕತೆ
ಹುಡುಕದಿರು ಗೆಳತಿ
ಸಾಮರಸ್ಯ ಕೆಟ್ಟೀತು

ಪ್ರಮಾಣೀಕರಿಸುವ ಪ್ರಯತ್ನ
ಬಿಟ್ಟುಬಿಡೇ ಗೆಳತಿ
ಸ್ವಾರಸ್ಯ ಹೆಚ್ಚೀತು

ಸಾನುರಾಗ ಬಯಸಬೇಡವೆ ಗೆಳತಿ
ಸಾಪೇಕ್ಷ ಹೆಚ್ಚೀತು

ಸುಪರ್ದಿಯಲ್ಲಿರಿಸುವ ಬಯಕೆ
ಹತ್ತಿಕ್ಕೇ ಗೆಳತಿ
ಸಾಂಗತ್ಯ ಉಳಿದೀತು

ಮುಖ್ಯ ವಿಷಯ ತಿಳಿದುಕೊಳ್ಳೇ ಗೆಳತಿ
ಸಂಬಂಧದಲ್ಲಿ ಕಾಡಬೇಕಾದುದು ಬಿಟ್ಟಿರಲಾಗದ ಭಾವ ಅಷ್ಟೇ.

– ಶೋಭಾ ಕಡೆಕೊಪ್ಪಲ, ಶಿವಮೊಗ್ಗ

TAGGED:#poem #Sakhya Sandhana #anavarana #relation #newsics
Share This Article
Facebook Twitter Copy Link Print
Previous Article ಶುಭೋದಯ… ನಿತ್ಯ ಪಂಚಾಂಗ- ಜ್ಯೇಷ್ಠ ಮಾಸ, ಶುಕ್ಲಪಕ್ಷ ದ್ವಾದಶಿ
Next Article ರೈಲಿನಲ್ಲೂ ಜೋಡಿಯ ಅಶ್ಲೀಲ ವರ್ತನೆ, ಪ್ರಯಾಣಿಕರ ಆಕ್ರೋಶ!

Popular Posts

Dharmasthala Case ಎಸ್ಐಟಿ ರಚನೆಯಾದಾಗ ವೀರೇಂದ್ರ ಹೆಗ್ಗಡೆ ಜೈಲಿಗೆ ಹೋಗ್ತಾರೆಂದು ಬುರುಡೆ ಗ್ಯಾಂಗ್ ಸಂಭ್ರಮಿಸಿತ್ತು: ಚಿನ್ನಯ್ಯ

1 Min Read

ಧರ್ಮದ ಕಾರಣಕ್ಕೆ ಜಾಬ್ ರಿಜೆಕ್ಟ್: ಸೋಷಿಯಲ್ ಮೀಡಿಯಾದಲ್ಲಿ ಭಯಂಕರ ಚರ್ಚೆ!

1 Min Read

ಆರು ವರ್ಷದ ಪ್ರೀತಿ : ಗಗನಸಖಿಗೆ ಮನಸು ಕೊಟ್ಟ ಖ್ಯಾತ ನಟನ ಲೈಫ್ ಬರ್ಬಾದ್ ಮಾಡಿದಳಾ ಆ ಚೆಲುವೆ?

3 Min Read

ಇಬ್ಬರು ಪುಟ್ಟ ಮಕ್ಕಳನ್ನು ನೇಣು ಬಿಗಿದು ಹತ್ಯೆಗೈದು ತಾಯಿ ಆತ್ಮಹತ್ಯೆಗೆ ಯತ್ನ

1 Min Read

You Might Also Like

ಭಾವಲಹರಿಮನರಂಜನೆ

ಪಿಎಸ್‌ಐ-ಲೇಡಿ ಕಾನ್ಸ್​ಟೇಬಲ್​​ ಲವ್ ಸ್ಟೋರಿಗೆ ಬಿಗ್ ಟ್ವಿಸ್ಟ್!; ಪಿಎಸ್‌ಐ ವೀರೇಶ್​ಗೆ ಬಂಧನ ಭೀತಿ

3 Min Read
ಅನಾವರಣದೇಶನೆನಪುಪ್ರಮುಖಮನರಂಜನೆ

Reminiscences of Asha Bhosle ಹಾಡು ಹಳೆಯದಾದರೇನು… ‘ಆಶಾ’ಭಾವ ನವನವೀನ…

4 Min Read
ಅನಾವರಣಆರೋಗ್ಯಕರ್ನಾಟಕದೇಶಪ್ರಮುಖರಿಲೇಷನ್‌ಶಿಪ್ಲೈಫ್‌ಸ್ಟೈಲ್ವೈರಲ್

Science Debate ಅಂತರಿಕ್ಷದಲ್ಲಿ ಲೈಂಗಿಕ ಚಟುವಟಿಕೆ ಸಾಧ್ಯವಾ? ಭಾರೀ ಚರ್ಚೆಗೆ ಕಾರಣವಾಯ್ತು ಪೋರ್ನ್‌ಹಬ್ ಕಂಟೆಂಟ್‌! ನಾಸಾ ಹೇಳಿದ್ದೇನು?

4 Min Read
ಅನಾವರಣಆರೋಗ್ಯದೇಶಪ್ರಮುಖ

Ramanavami special ರಾಮ ನವಮಿ ಪಾನಕದಲ್ಲಿದೆ ಹತ್ತಾರು ಆರೋಗ್ಯ ಪ್ರಯೋಜನ

3 Min Read

Social Networks

Facebook-f Instagram Twitter
Welcome Back!

Sign in to your account

Lost your password?