newsics.comಮುಂಬೈ: ಕಿರುತೆರೆಯ ಅನೇಕ ಸೀರಿಯಲ್ಗಳಲ್ಲಿ ನಟಿಸಿರುವ ಜ್ಯೋತಿ ರೈ ಅವರು ಇತ್ತೀಚೆಗೆ ಅಭಿಮಾನಿಗಳ ಕಣ್ಮನ ಸೆಳೆಯುವಂತಹ ಫೋಟೋಶೂಟ್ ಮಾಡಿಸುತ್ತಿದ್ದಾರೆ.
ಜ್ಯೋತಿ ರೈ ಅವರ ಪಳಪಳ ಹೊಳೆಯುವ ಗೋಲ್ಡನ್ ಬಣ್ಣದ ಡ್ರೆಸ್ ಧರಿಸಿದ ಫೋಟೋಗಳು ಸಿಕ್ಕಾಪಟ್ಟೆ ವೈರಲ್ ಆಗಿವೆ. ಪಡ್ಡೆ ಹುಡುಗರ ನಿದ್ದೆ ಹಾರಿ ಹೋಗುವಂತಿರುವ ಈ ಫೋಟೋಗೆ ಅಭಿಮಾನಿಗಳು ಮೆಚ್ಚುಗೆ ಸಿಕ್ಕಿದೆ.ಬಗೆಬಗೆಯ ಫೋಟೋಶೂಟ್ ಮೂಲಕ ಜ್ಯೋತಿ ರೈ ಅವರು ಗಮನ ಸೆಳೆಯುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಅವರು ತುಂಬಾನೆ ಆ್ಯಕ್ಟೀವ್ ಆಗಿದ್ದಾರೆ.
ಫೋಟೋಗಳನ್ನು ನೋಡಿದ ಅಭಿಮಾನಿಗಳು ‘ಗ್ಲಾಮರ್ ಕ್ವೀನ್’ ಎಂದು ಮೆಚ್ಚುಗೆ ಸೂಚಿಸುತ್ತಿದ್ದಾರೆ.
ಜ್ಯೋತಿ ರೈ ಗ್ಲಾಮರ್ ಫೋಟೋ ವೈರಲ್ :ಸೂಪರ್ ಎಂದ್ರು ಫ್ಯಾನ್ಸ್