Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > ದಿಶಾ ಜೊತೆಗಿನ ಸಂಬಂಧ ಖಚಿತಪಡಿಸಿದರೇ ಮೌನಿ ರಾಯ್..?
ಪ್ರಮುಖಮನರಂಜನೆ

ದಿಶಾ ಜೊತೆಗಿನ ಸಂಬಂಧ ಖಚಿತಪಡಿಸಿದರೇ ಮೌನಿ ರಾಯ್..?

Share
2 Min Read
SHARE

ಬಾಲಿವುಡ್ ನಟಿ ಮೌನಿ ರಾಯ್ ಮತ್ತು ಸೂರಜ್ ನಂಬಿಯಾರ್  ವಿಚ್ಛೇದನ ಪಡೆದ ಬಳಿಕ ನಾನಾ ರೀತಿಯ ಗಾಸಿಪ್‌ ಹರಿದಾಡಿದೆ.

ಮೌನಿ ರಾಯ್ – ದಿಶಾ ಪಟಾನಿ ಆತ್ಮೀಯ ಗೆಳತಿಯರಾಗಿದ್ದಾರೆ. ಇಬ್ಬರ ನಡುವೆ ಉತ್ತಮ ಒಡನಾಟವಿದೆ. ಮೌನಿ ರಾಯ್‌ ಅವರ ವಿಚ್ಛೇದನದ ಸುದ್ದಿಗೆ ಕೆಲವರು ದಿಶಾ ಅವರ ಹೆಸರನ್ನು ಎಳೆದು ತರುತ್ತಿದ್ದಾರೆ.

ಇದರ ನಡುವೆಯೇ ಮೌನಿ ರಾಯ್ ಅವರು ನಟಿ ದಿಶಾ ಪಟಾನಿ ಜೊತೆಗಿನ ಸಂಬಂಧವನ್ನು ಅಧಿಕೃತಗೊಳಿಸಿದ್ದಾರೆ ಎಂಬ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ.

ವೈರಲ್ ಆಗಿರುವ ಇನ್‌ಸ್ಟಾಗ್ರಾಮ್ ಸ್ಟೋರಿಯ ಸ್ಕ್ರೀನ್‌ಶಾಟ್‌ನಲ್ಲಿ ಮೌನಿ ಮತ್ತು ದಿಶಾ ಒಟ್ಟಿಗೆ ಇರುವ ಚಿತ್ರವಿದ್ದು, ಅದರಲ್ಲಿ “ಒಂದು ಅಧ್ಯಾಯವನ್ನು ಮುಗಿಸಿದ ನಂತರ, ಅವಳಲ್ಲಿ ನಾನು ನನ್ನ ಜೀವನ ಸಂಗಾತಿಯನ್ನು ಕಂಡುಕೊಂಡಿದ್ದೇನೆ. ಹೌದು… ದಿಶಾ ಮತ್ತು ನಾನು ಈ ಪ್ರೇಮಕಥೆಯನ್ನು ಮದುವೆಯಾಗಿ ಬದಲಿಸಲು ಸಿದ್ಧರಿದ್ದೇವೆ. ನೋವಿನಿಂದ ಸಂತೋಷದ ಕಡೆಗೆ… ಶಾಶ್ವತ ಪಯಣ ಈಗ ಶುರುವಾಗಿದೆ.” ಎಂದು ಬರೆದಯಲಾಗಿದೆ.

ಈ ಪೋಸ್ಟ್‌ ಸೋಶಿಯಲ್‌ ಮೀಡಿಯಾದಲ್ಲಿ ಭಾರೀ ವೈರಲ್‌ ಆಗಿದೆ. ಮೌನಿ ಅವರ ಖಾತೆಯಿಂದಲೇ ಇದನ್ನು ಪೋಸ್ಟ್‌ ಮಾಡಿದ್ದಾರೆ ಎನ್ನುವ ರೀತಿಯಲ್ಲಿ ಇದನ್ನು ವೈರಲ್‌ ಮಾಡಲಾಗಿದೆ.

ವೈರಲ್‌ ಪೋಸ್ಟ್‌ ಹಿಂದಿನ ಸತ್ಯಾಂಶವೇನು?:

ಈ ಪೋಸ್ಟ್‌ ನೋಡಿದ ಕೆಲವರು ಮೌನಿ ಅವರ ಖಾತೆಗೆ ಹೋಗಿ ಪರಿಶೀಲಿಸಿದ್ದಾರೆ. ಆದರೆ ಇದು ಅಸಲಿ ಪೋಸ್ಟ್‌ ಅಲ್ಲ. ಬದಲಾಗಿ ನಕಲಿ. ಇದು ಸಂಪೂರ್ಣವಾಗಿ ನಕಲಿ ಪೋಸ್ಟ್ ಆಗಿದೆ.

ಈ ಪೋಸ್ಟ್‌ನಲ್ಲಿ ಬಳಸಿರುವ ಫೋಟೋ ಕಳೆದ ವರ್ಷದ್ದು. ಜೂನ್ 2025 ರಲ್ಲಿ ದಿಶಾ ಪಟಾನಿ ಅವರ ಜನ್ಮದಿನದಂದು ಇಬ್ಬರೂ ಇಸ್ಕಾನ್ ದೇವಸ್ಥಾನಕ್ಕೆ ಭೇಟಿ ನೀಡಿದ್ದ ಸಂದರ್ಭದ ಫೋಟೋವನ್ನು ಬಳಸಿಕೊಂಡು ಈ ಸುಳ್ಳು ಸುದ್ದಿಯನ್ನು ಸೃಷ್ಟಿಸಲಾಗಿದೆ.

“ನಮ್ಮ ವೈಯಕ್ತಿಕ ಜೀವನದ ಬಗ್ಗೆ ಮಾಧ್ಯಮಗಳಲ್ಲಿ ಅನಗತ್ಯವಾಗಿ ಹರಿದಾಡುತ್ತಿರುವ ಸುದ್ದಿಗಳು ನಮಗೆ ಬೇಸರ ತಂದಿವೆ. ನಾವಿಬ್ಬರೂ ಪರಸ್ಪರ ಒಪ್ಪಿಗೆಯಿಂದ ಬೇರ್ಪಡಲು ನಿರ್ಧರಿಸಿದ್ದೇವೆ. ಈ ವಿಷಯವನ್ನು ಖಾಸಗಿಯಾಗಿ ಮತ್ತು ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳಲು ನಮಗೆ ಸಮಯದ ಅಗತ್ಯವಿದೆ. ವೈಯಕ್ತಿಕ ಆದ್ಯತೆಗಳ ಬದಲಾವಣೆಯಿಂದಾಗಿ, ಗೌರವಯುತವಾಗಿ ಬೇರೆ ಬೇರೆ ಹಾದಿಯಲ್ಲಿ ಸಾಗಲು ನಾವು ನಿರ್ಧರಿಸಿದ್ದೇವೆ. ಈ ಕಠಿಣ ಸಮಯದಲ್ಲಿ ನಮ್ಮ ಗೌಪ್ಯತೆಯನ್ನು ಕಾಪಾಡಲು ಸಹಕರಿಸಿ” ಎಂದು ಮೌನಿ ಮತ್ತು ಸೂರಜ್ ಮನವಿ ಮಾಡಿದ್ದಾರೆ.

https://x.com/Manogna_me/status/2055500869878403516?ref_src=twsrc%5Etfw%7Ctwcamp%5Etweetembed%7Ctwterm%5E2055500869878403516%7Ctwgr%5Ee9b7225107990b2414c7097b1c8bd2b3a462cda3%7Ctwcon%5Es1_c10&ref_url=https%3A%2F%2Fapi-news.dailyhunt.in%2F

 

Unique marriage ಭಾರೀ ವೈರಲ್ ಆಗ್ತಿದೆ ಈ ವಿಶಿಷ್ಟ ಮದುವೆ! ಯಾಕೆ ಹೀಗೆ?

TAGGED:Has Mouni Roy confirmed her relationship with Disha?
Share This Article
Facebook Twitter Copy Link Print
Previous Article Unique marriage ಭಾರೀ ವೈರಲ್ ಆಗ್ತಿದೆ ಈ ವಿಶಿಷ್ಟ ಮದುವೆ! ಯಾಕೆ ಹೀಗೆ?
Next Article ಪ್ರಧಾನಿ ಮೋದಿ ಕರೆ ಬೆನ್ನಲ್ಲೇ ಚಿನ್ನ-ಬೆಳ್ಳಿ, ಇಂಧನ ಮಾರಾಟ ಭಾರಿ ಕುಸಿತ!

Popular Posts

ಚಿನ್ನದ ಬೆಲೆ ಭಾರಿ ಇಳಿಕೆ: ಇಂದಿನ ಗೋಲ್ಡ್ ರೇಟ್ ಎಷ್ಟು?

1 Min Read

‘ಟೆಲಿಗ್ರಾಂ’ ನಿಷೇಧಿಸಿದ ಸರ್ಕಾರದ ಆದೇಶ ಎತ್ತಿಹಿಡಿದ ದೆಹಲಿ ಹೈಕೋರ್ಟ್!

2 Min Read

ಟ್ರಾನ್ಸ್‌ಜೆಂಡರ್ ಎಂದ ನೆಟ್ಟಿಗರಿಗೆ ಖುಷ್ಬೂ ಸುಂದರ್ ಮಗಳು ಆನಂದಿತಾ ತಿರುಗೇಟು

2 Min Read

ಪ್ರಿಯ ಮಿತ್ರ ನರೇಂದ್ರ, ಜೈ ಹಿಂದ್; ಹಿಂದಿಯಲ್ಲೇ ಮೋದಿಗೆ ವಿದಾಯ ಹೇಳಿದ ಫ್ರೆಂಚ್ ಅಧ್ಯಕ್ಷ ಮ್ಯಾಕ್ರನ್

1 Min Read

You Might Also Like

ಪ್ರಮುಖ

ಬಿಜೆಪಿ ನಾಯಕನ ಜೀವಂತ ಸುಟ್ಟ ದುರ್ಷ್ಕರ್ಮಿಗಳು, ಕಾರು ಟ್ರಾಪ್ ಮಾಡಿ ಕೃತ್ಯ

2 Min Read
ಪ್ರಮುಖಮನರಂಜನೆ

ಗುಟ್ಕಾ ಜಗಿಯುತ್ತಲೇ ಯೋಗ ಮಾಡಿದ್ರಾ ನಟ ಕಿಶನ್? ವೈರಲ್ ವಿಡಿಯೋ ನೋಡಿ

1 Min Read
ಪ್ರಮುಖಕರ್ನಾಟಕ

9 ವರ್ಷಗಳ ಕಾನೂನು ಹೋರಾಟಕ್ಕೆ ತೆರೆ; ಚೈತ್ರಾ ಕುಂದಾಪುರ ಭಾವುಕ ಪೋಸ್ಟ್

1 Min Read
ಪ್ರಮುಖಮನರಂಜನೆ

Nivedita Gowda: ಗರಿ ಬಿಚ್ಚಿ ಕುಣಿದ ನಿವೇದಿತಾ ಗೌಡ- ಕಿಶನ್! ವೈರಲ್ ವಿಡಿಯೋ ನೋಡಿ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?