Unique marriage ಭಾರೀ ವೈರಲ್ ಆಗ್ತಿದೆ ಈ ವಿಶಿಷ್ಟ ಮದುವೆ! ಯಾಕೆ ಹೀಗೆ?

newsics.com/ನ್ಯೂಸಿಕ್ಸ್ ಬಿಹಾರದ ಕತಿಹಾರ್‌ನಲ್ಲಿ ನಡೆದ ಪ್ರೇಮವಿವಾಹವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿದೆ. ಇದಕ್ಕೆ ಕಾರಣವೂ ಇದೆ. ಮದುವೆಯಾದ ಹುಡುಗಿಗೆ 22 ವರ್ಷ ಮತ್ತು ಆಕೆಯ ಹಿಡಿದವನಿಗೆ 60 ವರ್ಷ!  ಇವರಿಬ್ಬರ ನಡುವೆ ಎರಡು ವರ್ಷಗಳಿಂದ ಪ್ರೇಮ ಸಂಬಂಧವಿತ್ತು. ಇತ್ತೀಚೆಗೆ ಇಬ್ಬರನ್ನೂ ಊರಿನ ಗ್ರಾಮಸ್ಥರು ಒಟ್ಟಿಗೆ ನೋಡಿದಾಗ, ಇವರ ನಡುವೆ ಇರುವ ಪ್ರೀತಿಯ ವಿಚಾರ ಗುಟ್ಟು ರಟ್ಟಾಯಿತು! ನಂತರ ಇಬ್ಬರೂ ತಮ್ಮ ಇಷ್ಟದ ಬಗ್ಗೆ ತಿಳಿಸಿದ್ದರಿಂದ, ಗ್ರಾಮಸ್ಥರು ಮತ್ತು ಪಂಚಾಯತ್ ಸದಸ್ಯರ ಸಮ್ಮುಖದಲ್ಲಿ ಸ್ಥಳೀಯ ದೇವಸ್ಥಾನದಲ್ಲಿ ಇಬ್ಬರಿಗೂ … Continue reading Unique marriage ಭಾರೀ ವೈರಲ್ ಆಗ್ತಿದೆ ಈ ವಿಶಿಷ್ಟ ಮದುವೆ! ಯಾಕೆ ಹೀಗೆ?