Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > ಪ್ರತಿದಿನ 120 ಮಂದಿ ಪುರುಷರು ಹಠಾತ್ ಮೃತ್ಯು: NCRB ವರದಿಯಲ್ಲಿ ಮಾಹಿತಿ ಬಹಿರಂಗ
ಪ್ರಮುಖ

ಪ್ರತಿದಿನ 120 ಮಂದಿ ಪುರುಷರು ಹಠಾತ್ ಮೃತ್ಯು: NCRB ವರದಿಯಲ್ಲಿ ಮಾಹಿತಿ ಬಹಿರಂಗ

Share
1 Min Read
SHARE

newsics.com/ನ್ಯೂಸಿಕ್ಸ್

2017ರಿಂದೀಚೆಗೆ ದುಡಿಯುವ ವಯಸ್ಸಿನ ಪುರುಷರಲ್ಲಿ ಹೃದಯಾಘಾತವಲ್ಲದ ಹಠಾತ್ ಸಾವಿನ ಪ್ರಕರಣಗಳ ಸಂಖ್ಯೆ ಎರಡು ಪಟ್ಟು ಹೆಚ್ಚಾಗಿದ್ದು, 9,127ರಿಂದ 19,088ಕ್ಕೆ ಏರಿಕೆಯಾಗಿದೆ ಎಂದು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRB) ವರದಿ ತಿಳಿಸಿದೆ.

ಪ್ರತಿದಿನವೂ ಸರಾಸರಿ 52 ಹಠಾತ್ ಸಾವಿನ ಪ್ರಕರಣಗಳು ವರದಿಯಾಗುತ್ತಿದ್ದು, ಇದು ಹಿಂದೆ ಇದ್ದುದಕ್ಕಿಂತ ಶೇ.25ರಷ್ಟು ಅಧಿಕವೆಂದು ವರದಿ ಹೇಳಿದೆ.

ಭಾರತದಲ್ಲಿ ಹಠಾತ್ ಸಾವಿನ ಪ್ರಕರಣಗಳಲ್ಲಿ, ಅದರಲ್ಲೂ 30-60 ವಯೋಗುಂಪಿನವರಲ್ಲಿ ತೀವ್ರ ಏರಿಕೆಯಾಗಿದೆ. 2024ರಲ್ಲಿ 76,024 ಮಂದಿ ಹಠಾತ್ ಸಾವನ್ನಪ್ಪಿದ್ದು, ದಶಕದಲ್ಲಿಯೇ ಇದು ಗರಿಷ್ಠವಾಗಿದೆ. ಅವರ ಪೈಕಿ 48,999 ಮಂದಿ 30-60 ವರ್ಷದ ವಯಸ್ಸಿನ ಪುರುಷರಾಗಿದ್ದಾರೆ. ಅಂದರೆ ಪ್ರತಿದಿನವೂ ದುಡಿಯುವ ವಯಸ್ಸಿನ 120 ಮಂದಿ ಪುರುಷರು ಹಠಾತ್ತನೇ ಸಾವನ್ನಪ್ಪಿದ್ದಾರೆ. 2017ರಲ್ಲಿ ಪ್ರತಿ ದಿನವೂ 64 ಮಂದಿ, ಅಂದರೆ ಒಟ್ಟು 23,396 ಮಂದಿ ಈ ರೀತಿ ಸಾವಿಗೀಡಾಗಿದ್ದರು.

NCRB ಪ್ರಕಾರ, 2023ರಲ್ಲಿ 63,609 ಮಂದಿ ಹಠಾತ್ ಸಾವಿಗೀಡಾಗಿದ್ದರೆ, 2024ರಲ್ಲಿ ಅಂತಹ ಪ್ರಕರಣಗಳಲ್ಲಿ ಶೇ.20ರಷ್ಟು ಏರಿಕೆಯಾಗಿದೆ. ಇದು 2017ರಲ್ಲಿ ಇದ್ದುದಕ್ಕಿಂತ (42,999) ಶೇ.77ರಷ್ಟು ಹೆಚ್ಚಾಗಿದೆ.

►ಹೃದಯಾಘಾತದ ಸಾವಿನ ಪ್ರಕರಣಗಳಲ್ಲೂ ಹೆಚ್ಚಳ

ಈ ಅವಧಿಯಲ್ಲಿ ಇದೇ ವಯೋಗುಂಪಿನವರಲ್ಲಿ ಹೃದಯಾಘಾತಕ್ಕೆ ಸಂಬಂಧಿಸಿದ ಹಠಾತ್ ಸಾವಿನ ಪ್ರಕರಣಗಳ ಸಂಖ್ಯೆ 14,011ರಿಂದ 23,600ಕ್ಕೆ ಏರಿಕೆಯಾಗಿದೆ.

2017ರಲ್ಲಿ ಹಠಾತ್ ಸಾವಿನ ಪ್ರಕರಣಗಳು ಎಲ್ಲಾ ಆಕಸ್ಮಿಕ ಸಾವಿನ ಪ್ರಕರಣಗಳ ಶೇ.11ರಷ್ಟಾಗಿದ್ದವು. ಆದರೆ ಅಪಘಾತದ ಪ್ರಕರಣಗಳ ಸಂಖ್ಯೆ ಇದಕ್ಕಿಂತ ತೀರಾ ಅಧಿಕವಾಗಿದ್ದು, ಶೇ.45.1ರಷ್ಟಿತ್ತು.

2024ರಲ್ಲಿ ಎಲ್ಲಾ ಆಕಸ್ಮಿಕ ಸಾವಿನ ಪ್ರಕರಣಗಳ ಪೈಕಿ ಹಠಾತ್ ಸಾವಿನ ಪ್ರಕರಣಗಳ ಪಾಲು ಶೇ.43.4 ಆಗಿದೆಯೆಂದು ದಾಖಲೆಗಳ ಬ್ಯೂರೋ ವರದಿ ತಿಳಿಸಿದೆ.

 

TAGGED:120 men die suddenly every day: NCRB report reveals
Share This Article
Facebook Twitter Copy Link Print
Previous Article ಪ್ರಮಾಣವಚನದ ವೇಳೆ ವಿಜಯ್​ ದಳಪತಿ ಎದ್ದು ನಿಂತು ಚಪ್ಪಾಳೆ ತಟ್ಟಿದ್ದೇಕೆ?
Next Article ದಳಪತಿ ವಿಜಯ್​ ಪ್ರಮಾಣ ವಚನ ಸಮಾರಂಭದಲ್ಲಿ ಸದ್ದು ಮಾಡಿದ ತ್ರಿಷಾ ಟ್ಯಾಟೂ!

Popular Posts

Actress Sanchita Ugale ಆತ್ಮ*ಹ*ತ್ಯೆ ವಿರೋಧಿಸುತ್ತಲೇ ಜೀವ ಕಳೆದುಕೊಂಡ ನಟಿ ಸಂಚಿತಾ ಉಗಾಲೆ!

2 Min Read

Gruhalakshmi ಯೋಜನೆ ಪರಿಷ್ಕರಣೆ ಆರಂಭ: 3.89 ಲಕ್ಷ ಮಂದಿ ‘ಗೃಹಲಕ್ಷ್ಮಿ’ಯಿಂದ ಔಟ್

1 Min Read

Indira Lankesh ಪತ್ರಕರ್ತ, ಲೇಖಕ ಲಂಕೇಶ್ ಪತ್ನಿ ಇಂದಿರಾ ಲಂಕೇಶ್ ಇನ್ನಿಲ್ಲ

1 Min Read

Actress Nayana ಬೇಡವೆಂದರೂ ರಿಯಾಲಿಟಿ ಶೋನಲ್ಲೇ ನಟಿ ನಯನಾ ಬೆಡ್ ರೂಂ ವಿಷಯ ಹೇಳಿದ್ದೇಕೆ?

2 Min Read

You Might Also Like

ಕರ್ನಾಟಕಪ್ರಮುಖ

Harrased by Ola driver ಓಲಾ ಕ್ಯಾಬ್‌ನಲ್ಲೇ ಮಹಿಳೆ ವಿವಸ್ತ್ರಗೊಳಿಸಲು ಯತ್ನಿಸಿದ ಚಾಲಕ!

2 Min Read
ಕರ್ನಾಟಕಪ್ರಮುಖ

Heart attack ಹೃದಯಾಘಾತದಿಂದ ಶಾಲೆಯಲ್ಲೇ ಉಸಿರು ಚೆಲ್ಲಿದ ಒಂದನೇ ತರಗತಿ ಬಾಲಕ!

2 Min Read
ದೇಶಪ್ರಮುಖ

ಎಥೆನಾಲ್‌ ಬಳಕೆಗೆ ಕೇಂದ್ರ ಅನುಮೋದನೆ, ಇನ್ಮುಂದೆ ಪೆಟ್ರೋಲ್ ಸಿಗಲ್ವಾ?

1 Min Read
ಪ್ರಮುಖಲೈಫ್‌ಸ್ಟೈಲ್

Kitchen Tips 5 ಆಹಾರಗಳನ್ನು ಎಂದಿಗೂ ಪ್ರೆಶರ್ ಕುಕ್ಕರ್‌ನಲ್ಲಿ ಬೇಯಿಸಬೇಡಿ; ಬೇಯಿಸಿದರೆ ಕಷ್ಟವೋ ಕಷ್ಟ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?