Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಲೈಫ್‌ಸ್ಟೈಲ್ > ಆರೋಗ್ಯ > Brain smarter by music ನಿತ್ಯ ಸಂಗೀತ ಕೇಳಿದರೆ ಚುರುಕಾಗುತ್ತೆ ಮೆದುಳು! ವೈಜ್ಞಾನಿಕ ಸಂಶೋಧನೆಯಿಂದ ಬಹಿರಂಗ
ದೇಶಆರೋಗ್ಯಆಲಾಪಕರ್ನಾಟಕಪ್ರಮುಖಮನರಂಜನೆಲೈಫ್‌ಸ್ಟೈಲ್

Brain smarter by music ನಿತ್ಯ ಸಂಗೀತ ಕೇಳಿದರೆ ಚುರುಕಾಗುತ್ತೆ ಮೆದುಳು! ವೈಜ್ಞಾನಿಕ ಸಂಶೋಧನೆಯಿಂದ ಬಹಿರಂಗ

Share
1 Min Read
SHARE

newsics.com/ನ್ಯೂಸಿಕ್ಸ್

ಸಂಗೀತ ಕೇಳುವುದು ಕೇವಲ ಹವ್ಯಾಸವಲ್ಲ, ಅದು ಮೆದುಳನ್ನು ಚುರುಕುಗೊಳಿಸುವ ಅಪ್ರತಿಮ ‘ಟಾನಿಕ್’ ಎಂಬ ಅಚ್ಚರಿಯ ವಿಷಯ ಇತ್ತೀಚಿನ ವೈಜ್ಞಾನಿಕ ಸಂಶೋಧನೆಯಿಂದ ಹೊರಬಿದ್ದಿದೆ.

ಪ್ರತಿನಿತ್ಯ ಸಂಗೀತ ಕೇಳುವ ಅಭ್ಯಾಸವು ಮೆದುಳಿನ ಜ್ಞಾಪಕ ಶಕ್ತಿಯನ್ನು ಗಣನೀಯವಾಗಿ ಹೆಚ್ಚಿಸುತ್ತದೆ. ಏಕಾಗ್ರತೆ (Focus) ಕಳೆದುಕೊಳ್ಳುವವರಿಗೆ ಸಂಗೀತವು ರಾಮಬಾಣವಾಗಿದ್ದು, ಓದುವಾಗ ಅಥವಾ ಕಚೇರಿ ಕೆಲಸದ ನಡುವೆ ಮೃದುವಾದ ಇಂಪಾದ ಗೀತೆಗಳನ್ನು ಆಲಿಸುವುದರಿಂದ ಮೆದುಳು ‘ಸೂಪರ್ ಫಾಸ್ಟ್’ ಆಗಿ ಕೆಲಸ ಮಾಡಲು ಆರಂಭಿಸುತ್ತದೆ ಎಂದು ವಿಜ್ಞಾನಿಗಳು ದೃಢಪಡಿಸಿದ್ದಾರೆ.

ಒತ್ತಡದಿಂದ ಮುಕ್ತಿ:

ನಾವು ಇಷ್ಟಪಡುವ ಹಾಡುಗಳನ್ನು ಕೇಳಿದಾಗ ಮೆದುಳಿನಲ್ಲಿ ‘ಡೋಪಮೈನ್’ ಎಂಬ ಹಾರ್ಮೋನ್ ಬಿಡುಗಡೆಯಾಗುತ್ತದೆ. ಇದು ದೇಹದಲ್ಲಿ ಆತಂಕ ಮೂಡಿಸುವ ‘ಕಾರ್ಟಿಸೋಲ್’ ಮಟ್ಟವನ್ನು ತಗ್ಗಿಸಿ, ಕ್ಷಣಾರ್ಧದಲ್ಲಿ ಮನಸ್ಸನ್ನು ಹಗುರಗೊಳಿಸುತ್ತದೆ.

ಹೃದಯಕ್ಕೂ ಹಿತ:

ಶಾಂತ ಸಂಗೀತವು ರಕ್ತದೊತ್ತಡವನ್ನು (BP) ನಿಯಂತ್ರಣದಲ್ಲಿಡಲು ನೆರವಾಗುತ್ತದೆ. ಇದರಿಂದ ಹೃದಯದ ಬಡಿತ ಸ್ಥಿರಗೊಂಡು, ಹೃದಯ ಸಂಬಂಧಿ ಕಾಯಿಲೆಗಳ ಅಪಾಯ ಕಡಿಮೆಯಾಗುತ್ತದೆ.

ನಿದ್ರಾಹೀನತೆಗೆ ಗುಡ್‌ಬೈ:

ಸರಿಯಾಗಿ ನಿದ್ರೆ ಬಾರದವರು ಮಲಗುವ ಮುನ್ನ ಮೆಲೋಡಿ ಹಾಡುಗಳನ್ನು ಕೇಳಿದರೆ, ದೇಹದ ಸ್ನಾಯುಗಳು ಸಡಿಲಗೊಂಡು ಗಾಢವಾದ ಹಾಗೂ ಗುಣಮಟ್ಟದ ನಿದ್ರೆ ನಿಮ್ಮದಾಗುತ್ತದೆ.

ಕ್ಷಣದಲ್ಲಿ ಬದಲಾಗುತ್ತೆ ಮೂಡ್:

ಎಷ್ಟೇ ಬೇಸರ ಅಥವಾ ಹತಾಶೆ ಇದ್ದರೂ, ನೆಚ್ಚಿನ ಗೀತೆಗಳು ನಕಾರಾತ್ಮಕ ಆಲೋಚನೆಗಳನ್ನು ಓಡಿಸಿ ಸಕಾರಾತ್ಮಕ ಶಕ್ತಿಯನ್ನು ತುಂಬುತ್ತವೆ.

ಮಾನಸಿಕ ಆರೋಗ್ಯ ತಜ್ಞರ ಪ್ರಕಾರ, “ದಿನಕ್ಕೆ ಕನಿಷ್ಠ 15 ರಿಂದ 20 ನಿಮಿಷಗಳ ಕಾಲ ಮೊಬೈಲ್ ಅಥವಾ ಇತರೆ ಗೊಂದಲಗಳಿಂದ ದೂರವಿದ್ದು ಸಂಗೀತಕ್ಕೆ ಕಿವಿಕೊಟ್ಟರೆ, ದೈಹಿಕ ಮತ್ತು ಮಾನಸಿಕ ಸದೃಢತೆ ಸಾಧ್ಯ ಎಂದಿದ್ದಾರೆ.

 

RB Choudary No More ಖ್ಯಾತ ಚಲನಚಿತ್ರ ನಿರ್ಮಾಣ ಸಂಸ್ಥೆ ಸೂಪರ್ ಗುಡ್ ಫಿಲ್ಮ್ಸ್ ಸಂಸ್ಥಾಪಕ ಆರ್.ಬಿ. ಚೌಧರಿ ಕಾರು ಅಪಘಾತದಲ್ಲಿ ನಿಧನ

TAGGED:Listening to music regularly can make your brain smarter! Scientific research reveals
Share This Article
Facebook Twitter Copy Link Print
Previous Article ಮಾತಿನ ಮಲ್ಲ ವಿಜಯ್ ಸಡನ್ ಸೈಲೆಂಟ್ ಆಗಿದ್ದೇಕೆ?
Next Article ಭಿಕ್ಷೆ ಬೇಡುತ್ತಿದ್ದ NDA ಮಾಜಿ ಪ್ರೊಫೆಸರ್: ವೈರಲ್ ವಿಡಿಯೋ ನೋಡಿ ಭಾರತೀಯ ಸೇನೆ ಮಾಡಿದ್ದೇನು?

Popular Posts

Puri Jaganath ಪುರಿ ಜಗನ್ನಾಥನ ಪ್ರಸಾದ ಆನ್‌ಲೈನ್‌ನಲ್ಲಿ ಸಿಗುತ್ತೆ ಅನ್ನೋ ಭ್ರಮೆಯಲ್ಲಿದ್ದೀರಾ? ಸೈಬರ್ ವಂಚಕರ ಬಗ್ಗೆ ಇರಲಿ ಎಚ್ಚರ

2 Min Read

Bigg Boss ಕಿರುತೆರೆಯಲ್ಲಿ ಹೊಸ ಇತಿಹಾಸ; ಸೆಪ್ಟೆಂಬರ್‌ನಿಂದ ಕನ್ನಡ ಸೇರಿ 6 ಭಾಷೆಗಳ ‘ಬಿಗ್ ಬಾಸ್’ ಒಟ್ಟಿಗೆ ಆರಂಭ

2 Min Read

Harassment Case ಮಹಿಳಾ IPS ಅಧಿಕಾರಿಗೆ ಟಾರ್ಚರ್..! ಮೈಮೇಲೆ ಕಾಂಡೋಮ್ ಎಸೆದು ಬ್ಲ್ಯಾಕ್‌ಮೇಲ್ ಮಾಡಿದ ಸಹೋದ್ಯೋಗಿ

2 Min Read

Funeral of Chennamma ಸಕಲ ಸರ್ಕಾರಿ ಗೌರವಗಳೊಂದಿಗೆ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಪತ್ನಿ ಚೆನ್ನಮ್ಮ ಅಂತ್ಯಕ್ರಿಯೆ

1 Min Read

You Might Also Like

ಕರ್ನಾಟಕಪ್ರಮುಖ

Major transfer ಗಣಿ ಇಲಾಖೆಗೆ ಮೇಜರ್ ಸರ್ಜರಿ! 160 ಅಧಿಕಾರಿಗಳ ವರ್ಗಾವಣೆ!

2 Min Read
ಪ್ರಮುಖಆರೋಗ್ಯ

Microplastics In Blood ನಿಮ್ಮ ರಕ್ತದಲ್ಲೂ ಇರಬಹುದು ಪ್ಲಾಸ್ಟಿಕ್ ಕಣ..! ಹಾರ್ಟ್ ಅಟ್ಯಾಕ್ ರೋಗಿಗಳ ರಕ್ತದಲ್ಲಿ ಪತ್ತೆಯಾಯ್ತು ಮೈಕ್ರೋಪ್ಲಾಸ್ಟಿಕ್

2 Min Read
ಪ್ರಮುಖದೇಶ

First Dengue Vaccine ಡೆಂಗ್ಯೂ ಕಾಟಕ್ಕೆ ಇನ್ಮುಂದೆ ಗುಡ್‌ಬೈ; ದೇಶದ ಮೊದಲ ‘QDENGA’ ಲಸಿಕೆಗೆ ಡಿಸಿಜಿಐ ಗ್ರೀನ್ ಸಿಗ್ನಲ್

1 Min Read
ಪ್ರಮುಖಕರ್ನಾಟಕ

Rain Alert ಮುಂದುವರಿದ ವರುಣನ ಆರ್ಭಟ; ನಾಳೆ ರಾಜ್ಯಕ್ಕೆ ‘ಯೆಲ್ಲೋ ಅಲರ್ಟ್’ ಘೋಷಣೆ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?